Havyaka habba
-
Kannada News
ಕೇಂದ್ರದ ಜಂಟಿ ಸಮಿತಿ ಸದಸ್ಯರಾಗಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಆಯ್ಕೆ
ಕೇಂದ್ರ ಸರ್ಕಾರದ ಸಹಕಾರ ಸಚಿವಾಲಯದ ಸಚಿವರಾದ ಅಮಿತ್ ಶಾ ಅವರು ಸಂಸತ್ತಿನಲ್ಲಿ ಮಂಡಿಸಿದ ಮಸೂದೆಯಲ್ಲಿ ಬಹುರಾಜ್ಯ ಸಹಕಾರಿ ಸಂಘಗಳ (ತಿದ್ದುಪಡಿ) ಮಸೂದೆ -೨೦೨೨ ಕಾಯ್ದೆಯಲ್ಲಿ ಲೋಕಸಭಾ ಸದಸ್ಯರನ್ನು…
Read More » -
Latest
ಖಂಡಾಲಾದ ಕಾರ್ಮೋಡದಂತೆ ಕಂಡಿತಂತೆ ಶಾರೂಖ್ ಉಗುಳಿದ ಹೊಗೆ
ಬಾಲಿವುಡ್ ನ 'ಸಾಥಿಯಾ' ಚಿತ್ರದ ಸೆಟ್ನಲ್ಲಿ ತಾವು ನಟ ಶಾರೂಖ್ ಖಾನ್ ಅವರನ್ನು ಭೇಟಿಯಾದಾಗ ಅಲ್ಲಿನ ದೃಶ್ಯ ಹೇಗಿತ್ತು ಎಂಬುದನ್ನು ನಟ ವಿವೇಕ್ ಒಬೇರಾಯ್ ಹೇಳಿಕೊಂಡಿದ್ದಾರೆ.
Read More » -
Latest
ನಟಿ ತೇಜಸ್ವಿನಿಗೆ ಕಾರ್ಪೋರೇಟರ್ ನೀಡಿದನಂತೆ ನೇರ ಆಫರ್!
ಇತ್ತೀಚಿನ ವರ್ಷಗಳಲ್ಲಿ ಸಿನೆಮಾ ನಟಿಯರು ಖಾಸಗಿ ವಿಷಯಗಳನ್ನು ಬಹಿರಂಗವಾಗಿ ಹೇಳಿಕೊಳ್ಳುವ ಮೂಲಕ ಪ್ರಚಾರ ಪಡೆಯುವುದು ಸಾಮಾನ್ಯ. ಸಾಮಾನ್ಯ ಮಹಿಳೆಯರ ಪಾಲಿಗೆ ಇದು ಪ್ರತಿಷ್ಠೆಗೆ 'ಡ್ಯಾಮೇಜ್' ಆಗಿಸುವ ವಿಷಯವಾದರೂ…
Read More » -
Latest
ಮಗು ಎತ್ತಿಕೊಂಡೇ ಸದನದ ಕಲಾಪಕ್ಕೆ ಬಂದ ಶಾಸಕಿ!
ವಿಧಾನ ಸಭೆ ಚಳಿಗಾಲದ ಅಧಿವೇಶನದ ಮೊದಲ ದಿನವೇ ಮಗು ಹೊತ್ತುಕೊಂಡು ಬಂದ ಶಾಸಕಿಯೊಬ್ಬರು ಎಲ್ಲರ ಗಮನ ಸೆಳೆದಿದ್ದಾರೆ.
Read More » -
Latest
ಪೇಟೆಂಟ್ ಫೈಲಿಂಗ್ ವಿಲೇವಾರಿ ಸಮಯ ಕಡಿತಗೊಳಿಸಲು ಕೇಂದ್ರದ ಚಿಂತನೆ
ಪೇಟೆಂಟ್ಗಾಗಿ ಸಲ್ಲಿಸಲಾದ ಅರ್ಜಿಗಳನ್ನು ವಿಲೇವಾರಿಗೊಳಿಸುವ ಸಮಯವನ್ನು ಮತ್ತಷ್ಟು ಕಡಿಮೆ ಮಾಡುವಲ್ಲಿ ಕೇಂದ್ರ ಸರಕಾರ ತೊಡಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
Read More » -
Karnataka News
*ಕರ್ನಾಟಕದ 21 ಉತ್ಪನ್ನಗಳಿಗೆ ಅನುಮೋದನೆ*
ಕೇಂದ್ರೀಯ ಪ್ರಾಯೋಜಿತ ಪ್ರಧಾನ ಮಂತ್ರಿ ಮೈಕ್ರೋ ಫುಡ್ ಪೆÇ್ರಸೆಸಿಂಗ್ ಎಂಟರ್ಪ್ರೈಸಸ್ (ಪಿ.ಎಂ.ಎಫ್.ಎಂ.ಇ) ಯೋಜನೆಯಡಿ ಕರ್ನಾಟಕದ 30 ಜಿಲ್ಲೆಗಳಿಗೆ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ 21 ವಿಶಿಷ್ಟ…
Read More » -
Latest
*ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ 6 ಜನ ಸಜೀವ ದಹನ*
ತೆಲಂಗಾಣದಲ್ಲಿ ದುಷ್ಕರ್ಮಿಗಳು ಟಿಡಿಪಿ ನಾಯಕನ ಮನೆಗೆ ಬೆಂಕಿ ಹಚ್ಚಿದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ 6 ಜನರು ಸಜೀವದಹನಗೊಂಡಿರುವ ಘಟನೆ ಪಲ್ನಾಡು ಜಿಲ್ಲೆಯ ಮಾಚರ್ಲದಲ್ಲಿ ನಡೆದಿದೆ.
Read More » -
Latest
5G ಗಾಗಿ ವಾರಕ್ಕೆ 2,500 ಬೇಸ್ ಸ್ಟೇಷನ್ಗಳ ಸ್ಥಾಪನೆ
ದೇಶದಲ್ಲಿ 5G ಸೇವೆಗಳನ್ನು ಒದಗಿಸಲು ಟೆಲಿಕಾಂ ಆಪರೇಟರ್ಗಳು ವಾರಕ್ಕೆ ಸರಾಸರಿ 2,500 ಬೇಸ್ ಸ್ಟೇಷನ್ಗಳನ್ನು ಸ್ಥಾಪಿಸುತ್ತಿದ್ದಾರೆ.
Read More » -
Karnataka News
*ಎಚ್ಚರ ! ಭಾರತಕ್ಕೆ ಬಂದಿದೆ ಮೇಡ್ ಇನ್ ಪಾಕಿಸ್ತಾನ್ ಕ್ಯಾಂಡಿ*
ಉದಯಪುರದ ಮಾರ್ಕೇಟ್ ಒಂದರ ಅಂಗಡಿಯಲ್ಲಿ ಪಾಕಿಸ್ತಾನದಲ್ಲಿ ತಯಾರಾದ ಕ್ಯಾಂಡಿಗಳು ಪತ್ತೆಯಾಗಿದೆ. ಈ ಕ್ಯಾಂಡಿಯಲ್ಲಿ ಗೋ ಮಾಂಸದ ಅಂಶಗಳಿರುವ ಕಾರಣ ಪೊಲೀಸರು ಮಾದರಿ ಸಂಗ್ರಹಿಸಿ ಪರಿಶೀಲನೆ ನಡೆಸಿದ್ದಾರೆ.
Read More » -
Karnataka News
*ಭಗವಾನ್ ವಿಷ್ಣುವನ್ನೇ ಮದುವೆಯಾದ ಮಹಿಳೆ* !
ರಾಜಸ್ಥಾನದ ಜೈಪುರದ ಮಹಿಳೆಯೊಬ್ಬರು ಭಗವಾನ್ ವಿಷ್ಣುವನ್ನೇ ವಿವಾಹವಾದ ವಿಚಿತ್ರ ಪ್ರಸಂಗ ನಡೆದಿದೆ.
Read More »