Latest

ಕಾಂಗ್ರೆಸ್ ಪಾದಯಾತ್ರೆ ಗುರುವಾರ ಅಂತ್ಯ; ಹೋರಾಟದ ಅಂತ್ಯವಲ್ಲ ಎಂದ ಡಿ.ಕೆ.ಶಿವಕುಮಾರ

 ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆ ಗುರುವಾರ ಅಂತ್ಯವಾಗಲಿದೆ.

ಗುರುವಾರ ಬೆಳಗ್ಗೆ ಮೇಕ್ರಿ ಸರ್ಕಲ್ ನಲ್ಲಿ ಆರಂಭವಾಗಲಿರುವ ಪಾದಯಾತ್ರೆ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಅಂತ್ಯವಾಗಲಿದೆ.

Home add -Advt

ಇದು ಮೇಕೇದಾಟು ಜಾರಿಗೆ ನಡೆಯುತ್ತಿರುವ ಹೋರಾಟದ ಅಂತ್ಯವಲ್ಲ, ಮೊದಲ ಹಂತದ ಹೋರಾಟದ ವಿರಾಮ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದಾರೆ.

https://www.kooapp.com/koo/inckarnataka/61c8b29a-8897-4236-b1c5-63e0fc98742a

#Mekedatu #NammaNeeruNammaHakku https://t.co/v8euQreAUf
(https://twitter.com/DKShivakumar/status/1498850913212977154?t=51GQbTDIVuPuvX7g1SCvaw&s=03)

 

ಉಕ್ರೇನ್ ರೈತರ ವೀರಾವೇಶಕ್ಕೆ ರಷ್ಯಾ ತೆತ್ತ ಬೆಲೆ ಎಷ್ಟು ಗೊತ್ತೇ? ಇದು ರೈತ ಸೈನ್ಯದ ತಾಕತ್ತು

Related Articles

Back to top button