Veterinary Colleges
-
Latest
‘ಬ್ರಹ್ಮಾಸ್ತ್ರ’ ರಣಬೀರ್ ಅವರ ಅತಿ ಹೆಚ್ಚು ಗಳಿಕೆಯ ಎರಡನೇ ಚಿತ್ರ
ಬ್ರಹ್ಮಾಸ್ತ್ರ' ರಣಬೀರ್ ಕಪೂರ್ ಅವರ ವೃತ್ತಿಜೀವನದ ಎರಡನೇ ಅತಿ ಹೆಚ್ಚು ಗಳಿಕೆಯ ಎರಡನೇ ಚಲನಚಿತ್ರವಾಗಿ ಪರಿಗಣನೆಯಾಗಿದೆ.
Read More » -
Latest
ಗುಟಕಾ ಜಾಹೀರಾತು ಸ್ಟಾರ್ ಗಳಿಗೆ ಟಾಂಗ್ ಕೊಟ್ಟ ನಿರ್ಮಾಪಕ ಪ್ರಕಾಶ ಝಾ
"ಒಂದು ಗುಟಕಾ ಜಾಹೀರಾತು ಮಾಡಿ 50 ಕೋಟಿ ರೂ. ಪಡೆಯುವ ಸ್ಟಾರ್ ಗಳು ನನ್ನ ಸಿನೆಮಾದಲ್ಲಿ ಏಕೆ ಕೆಲಸ ಮಾಡುತ್ತಾರೆ?"..
Read More » -
Kannada News
ಬೆಳಗಾವಿಯಲ್ಲಿ ಮರಾಠಿಯ ಬಾಯ್ಸ್ -3 ಸಿನೇಮಾ ಪ್ರದರ್ಶನಕ್ಕೆ ಬಿತ್ತು ಬ್ರೇಕ್ : ಯಶಸ್ವಿಯಾದ ಕರವೇ ಹೋರಾಟ
ವಿವಾದಾತ್ಮಕ ಮರಾಠಿ ಚಲನ ಚಿತ್ರ ಬಾಯ್ಸ್ ಪಾರ್ಟ್ 3 ಚಲನ ಚಿತ್ರವನ್ನು ರಾಜ್ಯದಲ್ಲಿ ನಿಷೇಧಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ಆಗ್ರಹಕ್ಕೆ ಜಿಲ್ಲಾಡಳಿತ ಸ್ಪಂದಿಸಿದೆ. ಮಹಾರಾಷ್ಟ್ರದ ಹಲವೆಡೆ ಶುಕ್ರವಾರ…
Read More » -
Latest
ಕನ್ನಡ ಚಿತ್ರರಂಗದಲ್ಲಿ ಮತ್ತೆ ಮೀಟೂ ಆರೋಪ; ಕಹಿ ಅನುಭವ ಬಿಚ್ಚಿಟ್ಟ ಖ್ಯಾತ ನಟಿ
ಹಲವು ದಿನಗಳಿಂದ ತಣ್ಣಗಾಗಿದ್ದ ಮೀಟೂ ಆರೋಪ ಇದೀಗ ಕನ್ನಡ ಚಿತ್ರರಂಗದಲ್ಲಿ ಮತ್ತೆ ಬಿರುಗಾಳಿ ಎಬ್ಬಿಸಿದೆ.
Read More » -
Latest
‘ಬ್ರಹ್ಮಾಸ್ತ್ರ’ ಉತ್ತಮ ಪ್ರಯತ್ನ, ಆದರೆ ಅಯಶಸ್ವಿ ಎಂದ ಎರಿಕಾ
ರಣಬೀರ್ ಕಪೂರ್ ಅಭಿನಯದ 'ಬ್ರಹ್ಮಾಸ್ತ್ರ' ಚಿತ್ರ ಉತ್ತಮ ಪ್ರಯತ್ನ, ಆದರೆ ಅಯಶಸ್ವಿ ಎಂದು ನಟಿ ಎರಿಕಾ ಫರ್ನಾಂಡಿಸ್ ಹೇಳಿದ್ದಾರೆ.
Read More » -
Latest
ಮರಾಠಿಯ ಬಾಯ್ಸ್ -3 ಸಿನೇಮಾ ನಿರ್ಬಂಧಿಸಲು ಕರವೇ ಆಗ್ರಹ
ವಿವಾದಾತ್ಮಕ ಮರಾಠಿ ಚಲನ ಚಿತ್ರ ಬಾಯ್ಸ್ ಪಾರ್ಟ್ 3 ಚಲನ ಚಿತ್ರವನ್ನು ರಾಜ್ಯದಲ್ಲಿ ನಿಷೇಧಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಮಹಾನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿದೆ.
Read More » -
Latest
ಅಜಯ್ ದೇವಗನ್ ಹೊಸ ಚಿತ್ರಕ್ಕೆ ಕಾನೂನು ಕಂಟಕ :ಬಾಲಿವುಡ್ ಗೆ ಮತ್ತೆ ಆಘಾತ.
ಅಜಯ್ ದೇವಗನ್ ಅಭಿನಯದ ಇನ್ನೂ ತೆರೆ ಕಾಣದ ಬಹು ನಿರೀಕ್ಷಿತ ಚಲನ ಚಿತ್ರ 'ಥ್ಯಾಂಕ್ ಗಾಡ್' ಗೆ ಕಾನೂನು ಕಂಟಕ ಎದುರಾಗಿದೆ.
Read More » -
Latest
ಖ್ಯಾತ ಕಿರುತೆರೆ ನಟ ನಿಧನ
ಮಂಡ್ಯ ರವಿ ಎಂದೇ ಖ್ಯಾತರಾಗಿದ್ದ ಜನಪ್ರಿಯ ಕಿರುತೆರೆ ನಟ ಎಂ. ರವಿಪ್ರಸಾದ ( 43 ) ನಿಧನರಾಗಿದ್ದಾರೆ .
Read More » -
Latest
ಸಿನೆಮಾ ನಟರ ಕೆಲಸದ ಬಗ್ಗೆ ನಟಿ ರಾಕುಲ್ ಪ್ರೀತ್ ಸಿಂಗ್ ಹೇಳಿದ್ದೇನು?
ಬಹುತೇಕ ಸಂದರ್ಶನಗಳಲ್ಲಿ ಚಲನಚಿತ್ರ ನಟ, ನಟಿಯರು ತನ್ನ ಪರಿಶ್ರಮವನ್ನೇ ಹೆಚ್ಚು ಕೇಂದ್ರೀಕರಿಸಿಕೊಂಡು ಮಾತನಾಡುವುದು ಸಾಮಾನ್ಯ.
Read More » -
Latest
ಯಾರಿಗೆಲ್ಲ ಬಂತು ಈ ಬಾರಿಯ ಫಿಲ್ಮ್ ಫೇರ್ ಪ್ರಶಸ್ತಿ ?
ನಟ ರಣವೀರ್ ಸಿಂಗ್ ಹಾಗೂ ನಟಿ ಕೃತಿ ಸನನ್ ಅವರಿಗೆ ಈ ಬಾರಿಯ ಫಿಲ್ಮ್ ಫೇರ್ ಪ್ರಶಸ್ತಿ ಲಭಿಸಿದೆ.
Read More »