VHP
-
Kannada News
ಏಕಾಂಗಿಯಾದ್ರಾ ರಮೇಶ ಜಾರಕಿಹೊಳಿ?
17 ಜನರ ಸೈನ್ಯ ಕಟ್ಟಿಕೊಂಡು ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರಕಾರ ಕೆಡವಿ ಬಿಜೆಪಿ ಸರಕಾರ ಅಸ್ಥಿತ್ವಕ್ಕೆ ತರುವಲ್ಲಿ ಮುಂಚೂಣಿಯಲ್ಲಿ ನಿಂತಿದ್ದ ರಮೇಶ ಜಾರಕಿಹೊಳಿ ಈಗ ಒಬ್ಬಂಟಿಯಾದ್ರಾ?
Read More » -
Latest
ರಮೇಶ ಜಾರಕಿಹೊಳಿಗೆ ನ್ಯಾಯ ಕೊಡುವುದರಲ್ಲಿ ದುರುದ್ದೇಶದಿಂದ ವಿಳಂಬ – ಯೋಗೀಶ್ವರ ಗಂಭೀರ ಆರೋಪ (ವಿಡೀಯೋ ಸಹಿತ ಸುದ್ದಿ)
ರಮೇಶ ಜಾರಕಿಹೊಳಿಗೆ ನ್ಯಾಯ ಕೊಡುವುದರಲ್ಲಿ ದುರುದ್ದೇಶದಿಂದ ವಿಳಂಬ ಮಾಡಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೀಶ್ವರ ತಮ್ಮದೇ ಪಕ್ಷದ ಮುಖಂಡರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
Read More » -
ರಮೇಶ ಜಾರಕಿಹೊಳಿಗೆ ಮಧ್ಯರಾತ್ರಿ 2 ಗಂಟೆಗೆ ಫೋನ್ ಮಾಡಿದವರ್ಯಾರು?; ಮೂವರ ವಿಡೀಯೋ ಬಹಿರಂಗ
ಇಂದು ಮಧ್ಯಾಹ್ನ ವಿಮಾನವೇರಿ ನವದೆಹಲಿಗೆ ತೆರಳಿರುವ ರಮೇಶ್, ಪಕ್ಷದೊಳಗೆ ಮೂವರು ತಮ್ಮ ಬೆನ್ನಿಗೆ ಚೂರಿ ಹಾಕಿದ್ದಾಗಿ ಹೇಳಿದ್ದು, ಅವರ ವಿರುದ್ಧ ಹೈಕಮಾಂಡ್ ಗೆ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ
Read More » -
ಊಟ ಮಾಡಿಸುವಾಗ ಮಗುವಿನ ದುರಂತ ಸಾವು
ಮಕ್ಕಳು ಊಟು ಮಾಡುವುದಿಲ್ಲ ಎಂದು ಏನೇನೋ ಆಟ ಆಡಿಸುತ್ತ, ಹೊರಗಡೆ ಅಡ್ಡಾಡಿಸುತ್ತ ಊಟ ಮಾಡಿಸುವುದು ರೂಢಿ. ಆದರೆ ಇಲ್ಲೊಂದು ಮಗುವಿಗೆ ಅದೇ ದುರಂತ ಅಂತ್ಯ ತಂದೊಡ್ಡಿದೆ.
Read More » -
Kannada News
ರಮೇಶ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜಿನಾಮೆ ಯೋಚನೆ ಹಿಂದೆ ದೊಡ್ಡ ಪ್ಲ್ಯಾನ್?
ಸಿಡಿ ಪ್ರಕರಣದಲ್ಲಿ ಸಿಲುಕಿ ರಾಜಿನಾಮೆ ನೀಡಿ 4 ತಿಂಗಳಾದರೂ ತಮಗೆ ಕ್ಲೀನ್ ಚಿಟ್ ಸಿಗದಿರುವ ಹಿನ್ನೆಲೆಯಲ್ಲಿ ತೀವ್ರ ಸಿಡಿಮಿಡಿಗೊಂಡಿರುವ ಶಾಸಕ ರಮೇಶ ಜಾರಕಿಹೊಳಿ, ಮಗನನ್ನಾದರೂ ಸಚಿವಸಂಪುಟಕ್ಕೆ ಸೇರಿಸಿಕೊಳ್ಳುವಂತೆ…
Read More » -
Kannada News
ಅರವಿಂದರಾವ್ ದೇಶಪಾಂಡೆ ಮನೆಗೆ ದೌಡಾಯಿಸಿದ ರಮೇಶ ಜಾರಕಿಹೊಳಿ
ಸಿಡಿ ಪ್ರಕರಣದಲ್ಲಿ ಸಿಲುಕಿ ಸಚಿವಸ್ಥಾನ ಕಳೆದುಕೊಂಡಿರುವ ರಮೇಶ ಜಾರಕಿಹೊಳಿ ಶನಿವಾರ ಬೆಳಗ್ಗೆ ಆರ್ ಎಸ್ಎಸ್ ಪ್ರಭಾವಿ ನಾಯಕ ಅರವಿಂದರಾವ್ ದೇಶಪಾಂಡೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
Read More » -
Latest
ರಾಜಿನಾಮೆ, ರಾಜಕೀಯ ನಿವೃತ್ತಿ ಬಗ್ಗೆ ಯೋಚಿಸಿದ್ದು ನಿಜ; ರಮೇಶ್ ಜಾರಕಿಹೊಳಿ
ಕೆಲವರಿಂದ ನೋವಾಗಿದೆ. ಹಾಗಾಗಿ ಮನನೊಂದು ರಾಜೀನಾಮೆಗೆ ನಿರ್ಧರಿಸಿದ್ದು ನಿಜ. ಆದರೆ ಕೆಲ ಹಿರಿಯರ ಹಾಗೂ ಆಪ್ತರ ಸಲಹೆ ಮೇರೆಗೆ ಸ್ವಲ್ಪದಿನ ಕಾದು ನೋಡುತ್ತೇನೆ ಎಂದು ಮಾಜಿ ಸಚಿವ…
Read More » -
Kannada News
ವಿಶೇಷ ವಿಮಾನದಲ್ಲಿ ಅಲ್ಲಿಗೆ ಹೊರಟ ರಮೇಶ ಜಾರಕಿಹೊಳಿ: ಏನಿದು ಹೊಸ ಗೇಮ್ ಪ್ಲ್ಯಾನ್?
ಆದರೆ ಅವರು ಬೆಂಗಳೂರಿಗೆ ಹೊಗಲೇ ಇಲ್ಲ. ಬದಲಾಗಿ ಇಂದು ವಿಶೇಷ ವಿಮಾನದ ಮೂಲಕ ಮೈಸೂರಿಗೆ ತೆರಳುತ್ತಿದ್ದಾರೆ. ಈಗ 10.45ಕ್ಕೆ ರಮೇಶ ಜಾರಕಿಹೊಳಿ ಮೈಸೂರಿಗೆ ತೆರಳಿ ಸುತ್ತೂರು ಮಠಕ್ಕೆ…
Read More » -
Karnataka News
ಬೆಂಗಳೂರಿಗೆ ಹೊರಟ ರಮೇಶ ಜಾರಕಿಹೊಳಿ: ವರ್ಕೌಟ್ ಆಗುತ್ತಾ ಪ್ಲ್ಯಾನ್?
ಮಾಜಿ ಸಚಿವ ರಮೇಶ ಜಾರಕಿಹೊಳಿ ಮುಂಬೈನಿಂದ್ ವಾಪಸ್ಸಾದ ಬಳಿಕ ಇಂದು ಗೋಕಾಕ್ ನಿಂದ ಬೆಂಗಳೂರು ಕಡೆಗೆ ಹೊರಟಿದ್ದಾರೆ. ಆದಷ್ಟು ಬೇಗ ಪ್ರಕರಣ ಮುಗಿಸಲು ಸರಕಾರ ಕ್ರಮ ತೆಗೆದುಕೊಳ್ಳಬೇಕು.…
Read More » -
Kannada News
ರಮೇಶ್ ಜಾರಕಿಹೊಳಿ ರಾಜಿನಾಮೆ ಸುದ್ದಿಗೆ ಸತೀಶ ಜಾರಕಿಹೊಳಿ ಪ್ರತಿಕ್ರಿಯೆ
"ಕಾಂಗ್ರೆಸ್ ಪಕ್ಷ ಮುಂಬರುವ ವಿಧಾನಸಭಾ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲಿದೆ" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
Read More »