Vidhanaparishath election
-
Latest
ನಿಯೋಜಿತ ಮುಖ್ಯಮಂತ್ರಿ ಯಡಿಯೂರಪ್ಪ ಮೊದಲ ಆದೇಶ
ಅಧಿಕಾರಿಗಳ ವಲಯದಲ್ಲಿ ಸಂಚಲನ ಮೂಡಿಸಿದ್ದಲ್ಲದೆ ಹಿಂದಿನ ಮೈತ್ರಿ ಸರಕಾರದ ಸಚಿವರು, ಮೈತ್ರಿ ಪಕ್ಷಗಳ ಶಾಸಕರುಗಳಿಗೆ ಶಾಕ್ ನೀಡಿದೆ.
Read More » -
Kannada News
ಶ್ರಿ ಗುರುಗೋವಿಂದ ವಿಠ್ಠಲ ಭಜನಾ ಮಂಡಳಿಯ 20ನೇ ವಾರ್ಷಿಕೋತ್ಸವ
ಟಿಳಕವಾಡಿ ಶ್ರೀಕೃಷ್ಣ ಮಠದಲ್ಲಿ ಶ್ರಿ ಗುರುಗೋವಿಂದ ವಿಠ್ಠಲ ಭಜನಾ ಮಂಡಳಿಯ 20ನೇ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.
Read More » -
Latest
ಅಮೆರಿಕಾದಲ್ಲಿ ಮತ್ತೆ ಮರಣದಂಡನೆ: ಮಕ್ಕಳನ್ನು ಹತ್ಯೆ ಮಾಡಿದ ಐವರಿಗೆ ಗಲ್ಲು
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರವು ಸುಮಾರು ಎರಡು ದಶಕಗಳ ಅಂತರದ ನಂತರ ಅಮೆರಿಕದಲ್ಲಿ ಮರಣದಂಡನೆಯನ್ನು ಪುನಃ ಜಾರಿಗೊಳಿಸಲು ನಿರ್ಧರಿಸಿದೆ.
Read More » -
Latest
ಇನ್ನಷ್ಟು ಶಾಸಕರ ಅನರ್ಹತೆ ತಡೆಗೆ ಬಿಜೆಪಿ ಮಾಸ್ಟರ್ ಪ್ಲ್ಯಾನ್
ಸ್ಪೀಕರ್ ಬದಲಾಯಿಸುವುದು ಹೇಗೆ? ಅಷ್ಟು ಸುಲಭವಾಗಿ ಅವರನ್ನು ಕೆಳಗಿಳಿಸಲು ಸಾಧ್ಯವಿದೆಯೇ?
Read More » -
Latest
ರಾಜ್ಯದ 30ನೇ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣ
ಈ ಮಧ್ಯೆ ಸಚಿವರಾಗಲು ಯಾರೂ ಒತ್ತಡ ಹೇರದಂತೆ ಮತ್ತು ಬಹಿರಂಗ ಹೇಳಿಕೆ ನೀಡದಂತೆ ಹೈಕಮಾಂಡ್ ಎಲ್ಲ ಶಾಸಕರಿಗೂ ಸೂಚನೆ ನೀಡಿದೆ.
Read More » -
Kannada News
ಮಳೆಗಾಲದ ಸ್ವರ್ಗ -ಮಿಸ್ ಮಾಡ್ಕೋಬೇಡಿ
ದಟ್ಟ ಮಂಜು, ಹಸಿರು ಸಿರಿ, ಬೃಹತ್ ಗುಡ್ಡಗಳ ಸಾಲು, ಮೈನವಿರೇಳಿಸುವ ಪ್ರಪಾತ, ಸಾಲು ಸಾಲು ಜಲಪಾತಗಳು... ಇಂಥ ರಮಣೀಯ ದೃಶ್ಯದ ಪರಿಸರ ತಿಲಾರಿ - ಸ್ವಪ್ನಿಲ್ ಪಾಯಿಂಟ್.
Read More » -
Latest
ರಮೇಶ ಜಾರಕಿಹೊಳಿ ಸೇರಿ ಮೂವರು ಶಾಸಕರು ಅನರ್ಹ
ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಅಥಣಿ ಶಾಸಕ ಮಹೇಶ ಕುಮಟಳ್ಳಿ ಹಾಗೂ ರಾಣೆಬೆನ್ನೂರು ಶಾಸಕ ಆರ್.ಶಂಕರ್ ಅವರನ್ನು ಶಾಸಕತ್ವದಿಂದ ಅನರ್ಹಗೊಳಿಸಲಾಗಿದೆ.
Read More » -
ಬೆಳಗಾವಿ ಜಿಲ್ಲೆಯ ಇಂದಿನ ಪ್ರಮುಖ ಸುದ್ದಿಗಳು
ಬೆಳಗಾವಿ ಜಿಲ್ಲೆಯ ಇಂದಿನ ಪ್ರಮುಖ ಸುದ್ದಿಗಳು - Today's Important News of Belgaum District - Pragati Vahini
Read More » -
Kannada News
ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮ
ಗೋಗಟೆ ವಾಣಿಜ್ಯ ಮಹಾವಿದ್ಯಾಲಯದ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮ - Inauguration Program of Educational Activities of Gogate Commerce College
Read More » -
Kannada News
ವಿದ್ಯಾರ್ಥಿಗಳು ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿದರೆ ದೇಶ ಪ್ರಗತಿ ಸಾಧಿಸಲು ಸಾಧ್ಯ
ವಿದ್ಯಾರ್ಥಿಗಳು ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿದರೆ ದೇಶ ಪ್ರಗತಿ ಸಾಧಿಸಲು ಸಾಧ್ಯ - Progress of the country is possible from interest of technology from…
Read More »