Yash
-
Film & Entertainment
*ದುರಂಧರ್ ದಾಖಲೆ ಧೂಳಿಪಟ ಮಾಡಿದ ರಾಮಾಯಣ*: *ಮೊದಲ ಸೋಮವಾರದ ಕಲೆಕ್ಷನ್ ಎಷ್ಟು ಗೊತ್ತಾ?*
ಪ್ರಗತಿವಾಹಿನಿ ಸುದ್ದಿ: ರಣಬೀರ್ ಕಪೂರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ: ಪಾರ್ಟ್ 1’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಬಿಡುಗಡೆಯಾದ…
Read More » -
Film & Entertainment
*‘ರಾಮಾಯಣ’ ಪೈರಸಿ ಮಾಡಿದರೆ ಕಾದಿದೆ ಕಾನೂನು ಸಂಕಷ್ಟ*: *ನಿರ್ಮಾಪಕರಿಂದ ಖಡಕ್ ವಾರ್ನಿಂಗ್!*
ಪ್ರಗತಿವಾಹಿನಿ ಸುದ್ದಿ: ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ನಟನೆಯ ‘ರಾಮಾಯಣ: ಪಾರ್ಟ್ 1’ ಸಿನಿಮಾ ಪೈರಸಿ ಮಾಡುವವರಿಗೆ ನಿರ್ಮಾಪಕರು ಕಠಿಣ ಎಚ್ಚರಿಕೆ ನೀಡಿದ್ದಾರೆ. ಚಿತ್ರಮಂದಿರಗಳಲ್ಲಿ…
Read More » -
Film & Entertainment
*ರಾವಣನ ಪಾತ್ರದಲ್ಲಿ ಯಶ್ ಮ್ಯಾಜಿಕ್*: *ಮಗನ ಸಾಧನೆ ಕಂಡು ಪುಷ್ಪಾ ಭಾವುಕ ಸಂದೇಶ*
ಪ್ರಗತಿವಾಹಿನಿ ಸುದ್ದಿ: ‘ರಾಮಾಯಣ’ ಸಿನಿಮಾದಲ್ಲಿ ಯಶ್ ರಾವಣನ ಪಾತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಮಗನ ಸಾಧನೆ ಕಂಡು ತಾಯಿ ಪುಷ್ಪ ಭಾವುಕರಾಗಿದ್ದಾರೆ. ವರ್ಷಗಳ ಪರಿಶ್ರಮಕ್ಕೆ ಈಗ…
Read More » -
Film & Entertainment
*ಯಶ್-ರಣಬೀರ್ ರಾಮಾಯಣಕ್ಕೆ ಭರ್ಜರಿ ಕ್ರೇಜ್*: *ಬೆಂಗಳೂರಿನಲ್ಲಿ ಬೆಳಗ್ಗೆಯಿಂದಲೇ ಅಭಿಮಾನಿಗಳ ಹಬ್ಬ*
ಪ್ರಗತಿವಾಹಿನಿ ಸುದ್ದಿ: ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಪೌರಾಣಿಕ ಸಿನಿಮಾ ‘ರಾಮಾಯಣ’ ಬಿಡುಗಡೆ ಹಿನ್ನೆಲೆಯಲ್ಲಿ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮತ್ತು ಸಂಭ್ರಮ ಮನೆಮಾಡಿದೆ. ರಾಕಿಂಗ್ ಸ್ಟಾರ್ ಯಶ್ ಹಾಗೂ…
Read More » -
Film & Entertainment
*ಲಾಸ್ ಏಂಜಲೀಸ್ನಲ್ಲಿ ಯಶ್ ಕ್ರೇಜ್*: *ರಣಬೀರ್, ಸಾಯಿ ಪಲ್ಲವಿ ವೇದಿಕೆಯಲ್ಲಿದ್ದರೂ ಮೊಳಗಿದ್ದು ರಾವಣನ ಹೆಸರು!*
ಪ್ರಗತಿವಾಹಿನಿ ಸುದ್ದಿ: ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಪೌರಾಣಿಕ ಸಿನಿಮಾ ‘ರಾಮಾಯಣ’ದ ವಿಶೇಷ ಪ್ರೀಮಿಯರ್ ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ಅಕ್ಟೋಬರ್ 27ರಂದು ಅದ್ದೂರಿಯಾಗಿ ನಡೆಯಿತು. ಚಿತ್ರಮಂದಿರ ಪ್ರೇಕ್ಷಕರಿಂದ ತುಂಬಿತ್ತು.…
Read More » -
Film & Entertainment
*ಯಶ್ ಸ್ಟಾರ್ಡಂಗೆ ಸಾಯಿ ಪಲ್ಲವಿ ಫಿದಾ*: *ಭಾಷೆಯ ಗಡಿ ಮೀರಿದ ಅಭಿಮಾನಕ್ಕೆ ಮೆಚ್ಚುಗೆ!*
ಪ್ರಗತಿವಾಹಿನಿ ಸುದ್ದಿ: ರಾಕಿಂಗ್ ಸ್ಟಾರ್ ಯಶ್ ಜನಪ್ರಿಯತೆಗೆ ನಟಿ ಸಾಯಿ ಪಲ್ಲವಿ ಮನಸೋತಿದ್ದಾರೆ. ಚೆನ್ನೈನಲ್ಲಿ ನಡೆದ ‘ರಾಮಾಯಣ’ ಚಿತ್ರದ ಕಾರ್ಯಕ್ರಮದಲ್ಲಿ ಮಾತನಾಡಿದ ಸಾಯಿ ಪಲ್ಲವಿ, ಯಶ್ ಯಾವ…
Read More » -
Film & Entertainment
*ಕೆಜಿಎಫ್ ನೋಡಿ ಯಶ್ ಅಭಿಮಾನಿಯಾದೆ*: *ರಾಕಿಂಗ್ ಸ್ಟಾರ್ಗೆ ರಣಬೀರ್ ಕಪೂರ್ ಮೆಚ್ಚುಗೆಯ ಸುರಿಮಳೆ!*
ಪ್ರಗತಿವಾಹಿನಿ ಸುದ್ದಿ: ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳ ಪಟ್ಟಿಗೆ ಬಾಲಿವುಡ್ ನಟ ರಣಬೀರ್ ಕಪೂರ್ ಕೂಡ ಸೇರ್ಪಡೆಯಾಗಿದ್ದಾರೆ. ಹೈದರಾಬಾದ್ನಲ್ಲಿ ನಡೆದ ‘ರಾಮಾಯಣ’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ…
Read More » -
Film & Entertainment
*ರಾಮಾಯಣದ ವಿಎಫ್ಎಕ್ಸ್ನಲ್ಲಿ ತಪ್ಪು ಹುಡುಕಬೇಡಿ*: *ಪ್ರೇಕ್ಷಕರಿಗೆ ಯಶ್ ಮನವಿ!*
ಪ್ರಗತಿವಾಹಿನಿ ಸುದ್ದಿ: ‘ಕೆಜಿಎಫ್’ ಖ್ಯಾತಿಯ ನಟ ಯಶ್ ಇದೀಗ ತಮ್ಮ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಹೈದರಾಬಾದ್ನಲ್ಲಿ ನಡೆದ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್,…
Read More » -
Film & Entertainment
*“ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ”*: *ಕನ್ನಡಿಗರಿಗೆ ಯಶ್ ಭಾವುಕ ಸಂದೇಶ*
ಪ್ರಗತಿವಾಹಿನಿ ಸುದ್ದಿ: “ನೀವು ತೋರಿಸಿದ ಪ್ರೀತಿಯ ಋಣ ತೀರಿಸಲು ಸಾಧ್ಯವಿಲ್ಲ, ನೀವು ಕೊಟ್ಟ ಜವಾಬ್ದಾರಿಯನ್ನು ಅದ್ಭುತವಾಗಿ ನಿಭಾಯಿಸಲು ಪ್ರಯತ್ನಿಸುತ್ತೇನೆ” ನಟ ಯಶ್ ಅವರ ಈ ಮಾತು ಅಭಿಮಾನಿಗಳ…
Read More » -
Latest
*ಬೆಳ್ಳಂ ಬೆಳಿಗ್ಗೆ ನಟ ಯಶ್ ಗೆ ಬಿಗ್ ಶಾಕ್: ಅಕ್ರಮವಾಗಿ ನಿರ್ಮಿಸಿದ್ದ ಕಾಂಪೌಂಡ್ ಧ್ವಂಸ*
ಪ್ರಗತಿವಾಹಿನಿ ಸುದ್ದಿ: ನಟ ಯಶ್ ಅವರ ತಾಯಿಗೆ ಸೇರಿದ ಮನೆಯ ಕಾಂಪೌಂಡ್ ನ್ನು ಜೆಸಿಬಿ ಮೂಲಕ ಬೆಳಂಬೆಳಿಗ್ಗೆ ಧ್ವಂಸಗೊಳಿಸಿರುವ ಘಟನೆ ನಡೆದಿದೆ. ಹಾಸನ ಜಿಲ್ಲೆಯ ವಿದ್ಯಾನಗರದ ಲಕ್ಷ್ಮ್ಮಮ್ಮ…
Read More »