ಪ್ರಗತಿವಾಹಿನಿ ನ್ಯೂಸ್
-
Kannada News
*ಚೆಕ್ಪೋಸ್ಟ್ನಲ್ಲೇ ಸಿಆರ್ಪಿಎಫ್ ಸಿಬ್ಬಂದಿಗೆ ಗುಂಡಿನ ದಾಳಿ*: *ಮೂವರಿಗೆ ಗಾಯ*
ಪ್ರಗತಿವಾಹಿನಿ ಸುದ್ದಿ: ಭದ್ರತಾ ಸಿಬ್ಬಂದಿಯನ್ನೇ ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಿಂದ ಮೂವರು ಸಿಆರ್ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಗುಂಡಿನ ದಾಳಿ ನಡೆಸಿದ ಬಳಿಕ ಬೈಕ್ನಲ್ಲಿ…
Read More » -
Kannada News
*ರೈತರು ಆತಂಕ ಪಡಬೇಕಿಲ್ಲ, ಅರ್ಹ ರೈತರಿಗೆ ಬರಪರಿಹಾರ ತಲುಪಲಿದೆ*: *ಸಿಎಂ ಡಿ ಕೆ ಶಿವಕುಮಾರ್*
ಪ್ರಗತಿವಾಹಿನಿ ಸುದ್ದಿ: ‘ರಾಜ್ಯದ ರೈತ ಬಾಂಧವರಿಗೆ ಬರ ಪರಿಹಾರದ ಕುರಿತು ಯಾವುದೇ ರೀತಿಯ ಗೊಂದಲ ಬೇಡ. ಪ್ರತಿಯೊಬ್ಬ ಅರ್ಹ ರೈತನಿಗೂ ನಮ್ಮ ಸರ್ಕಾರ ಎರಡು ಕಂತಿನಲ್ಲಿ 5,000…
Read More » -
Kannada News
*ಬೆಳಗಾವಿಗೆ ಮೊದಲ ಬಾರಿಗೆ ಅಭಿನವ ಚಾರುಕೀರ್ತಿ ಸ್ವಾಮೀಜಿ ಆಗಮನ*: *ನ.15ರಂದು ಭವ್ಯ ಮಂಗಲ ಪ್ರವೇಶ*
ಪ್ರಗತಿವಾಹಿನಿ ಸುದ್ದಿ: ಶ್ರವಣಬೆಳಗೊಳದ ದಿಗಂಬರ ಜೈನ ಮಠದ ಪೀಠಾಧೀಶ ಜಗದ್ಗುರು ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳು ಭಾನುವಾರ, ನವೆಂಬರ್ 15, 2026ರಂದು ಪ್ರಥಮ…
Read More » -
Kannada News
*ಸೋಮಯ್ಯ ಮನೆಯಲ್ಲಿ ಒಲಿಂಪಿಕ್ ಪದಕಗಳನ್ನೇ ಕದ್ದ ಖದೀಮರು*: *ಕೊನೆಗೂ ಪೊಲೀಸರ ಬಲೆಗೆ ಬಿದ್ದ ಕಳ್ಳರು*
ಪ್ರಗತಿವಾಹಿನಿ ಸುದ್ದಿ: ದೇಶಕ್ಕೆ ಕೀರ್ತಿ ತಂದ ಕ್ರೀಡಾಪಟುವಿನ ಮನೆಯನ್ನೇ ಖದೀಮರು ಗುರಿಯಾಗಿಸಿಕೊಂಡಿದ್ದರು. ಬೆಲೆಬಾಳುವ ವಸ್ತುಗಳ ಜೊತೆಗೆ ಒಲಿಂಪಿಕ್ ಪದಕಗಳನ್ನೂ ಕದ್ದೊಯ್ದಿದ್ದರು. ಇದೀಗ ಈ ಪ್ರಕರಣಕ್ಕೆ ಮಹತ್ವದ ತಿರುವು…
Read More » -
Kannada News
*40 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದರೂ ಬದುಕುಳಿದ ಬೈಕ್ ಸವಾರ*: *ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ*
ಪ್ರಗತಿವಾಹಿನಿ ಸುದ್ದಿ: ಬೈಕ್ ಅಪಘಾತದ ದೃಶ್ಯ ನೋಡಿದರೆ ಎದೆ ಝಲ್ಲೆನ್ನುತ್ತದೆ. ಚಲಿಸುತ್ತಿದ್ದ ಬೈಕ್ಗಳ ನಡುವೆ ಡಿಕ್ಕಿಯಾಗಿ ಸವಾರನೊಬ್ಬ ಮೇಲ್ಸೇತುವೆಯಿಂದ ಕೆಳಕ್ಕೆ ಹಾರಿದ್ದಾನೆ. ಸುಮಾರು 40 ಅಡಿ ಎತ್ತರದಿಂದ…
Read More » -
Film & Entertainment
*ಆಸ್ಕರ್ ಅಂಗಳಕ್ಕೆ ಎಂಟ್ರಿ ಕೊಟ್ಟ ರಾಮಾಯಣ*: *ಯಾವ ವಿಭಾಗಗಳಲ್ಲಿ ಸ್ಪರ್ಧಿಸಲಿದೆ ಯಶ್ ಸಿನಿಮಾ?*
ಪ್ರಗತಿವಾಹಿನಿ ಸುದ್ದಿ: ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಇದೀಗ ಜಾಗತಿಕ ವೇದಿಕೆಯಲ್ಲಿ ಸದ್ದು ಮಾಡಲು ಸಜ್ಜಾಗಿದೆ. ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ‘ರಾಮಾಯಣ’ ಸಿನಿಮಾ ಆಸ್ಕರ್…
Read More » -
Kannada News
*ಹಾಸನಾಂಬೆ ದರ್ಶನೋತ್ಸವ ಅಂತ್ಯ*: *ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲು ಮುಚ್ಚಿದ ಅರ್ಚಕರು*
ಪ್ರಗತಿವಾಹಿನಿ ಸುದ್ದಿ: 11 ದಿನಗಳ ಕಾಲ ಲಕ್ಷಾಂತರ ಭಕ್ತರಿಗೆ ದರ್ಶನ ನೀಡಿದ್ದ ಹಾಸನಾಂಬೆ ದೇವಿಗೆ ಇದೀಗ ವಿದಾಯ ಹೇಳಲಾಗಿದೆ. ವಿಶೇಷ ಪೂಜೆ, ವಿಧಿವಿಧಾನಗಳ ಬಳಿಕ ಗರ್ಭಗುಡಿ ಬಾಗಿಲು…
Read More » -
Kannada News
*ಛಲವಾದಿ ನಾರಾಯಣಸ್ವಾಮಿಗೆ ಚಾಕು ಕಳುಹಿಸಿದ ಪ್ರಕರಣ*: *ನಮ್ಮವರೇ ಮಾಡಿದ್ದರೂ ತಪ್ಪು ಎಂದ ಪರಮೇಶ್ವರ್*
ಪ್ರಗತಿವಾಹಿನಿ ಸುದ್ದಿ: ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿಗೆ ಚಾಕು ಮತ್ತು ಚೂರಿ ಕಳುಹಿಸಿದ ಪ್ರಕರಣ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಘಟನೆ ಬಗ್ಗೆ ಉಪಮುಖ್ಯಮಂತ್ರಿ…
Read More » -
Kannada News
*ವೃದ್ಧಾಶ್ರಮದ ಹೆಸರಿನಲ್ಲಿ ಕಾರು ಮಾಲೀಕರಿಗೆ ವಂಚನೆ*: *ಆರೋಪಿ ಸುನಿಲ್ ನಾಯಕ್ ಬಂಧನ, 12 ಕಾರುಗಳು ವಶ*
ಪ್ರಗತಿವಾಹಿನಿ ಸುದ್ದಿ: ಕಾರು ಮಾಲೀಕರಿಗೆ ಬಾಡಿಗೆ ಹಣದ ಆಮಿಷವೊಡ್ಡಿ ವಂಚಿಸುತ್ತಿದ್ದ ವ್ಯಕ್ತಿಯೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆರಂಭದಲ್ಲಿ ಬಾಡಿಗೆ ನೀಡಿ ವಿಶ್ವಾಸ ಗಳಿಸುತ್ತಿದ್ದ ಆರೋಪಿ, ಬಳಿಕ ಕಾರುಗಳನ್ನೇ…
Read More »
