ಬೆಳಗಾವಿ ನ್ಯೂಸ್
-
Latest
ಜೀವದ ಹಂಗು ತೊರೆದು, ಕಾಲು ಸೇತುವೆ ದಾಟಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರು
ರಾಜ್ಯಾದ್ಯಂತ ಕೊರೊನಾ ಸೋಂಕು ಶರವೇಗದಲ್ಲಿ ಹೆಚ್ಚುತ್ತಿದೆ. ಆಶಾಕಾರ್ಯಕರ್ತೆಯರು ತಮ್ಮ ಪ್ರಾಣದ ಹಂಗು ತೊರೆದು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.
Read More » -
Latest
ಕಲಬುರಗಿಯಲ್ಲಿ ಮೂಲಭೂತ ಸೌಕರ್ಯದ ಕೊರತೆಯಿಲ್ಲಾ, ರಾಜಕೀಯ ಇಚ್ಚಾಶಕ್ತಿಯ ಕೊರತೆಯಿದೆ
ದೇಶದಲ್ಲೇ ಕೊರೊನಾ ಸೋಂಕು ಮೊದಲು ಬಲಿ ಪಡೆದಿದ್ದ ರಾಜ್ಯದ ಕಲಬುರಗಿ ಜಿಲ್ಲೆಯಲ್ಲಿ ಈವರೆಗೆ ಒಂದೇ ಒಂದು ಟೆಸ್ಟ್ ಲ್ಯಾಬ್ ಇರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ ಎಂದು…
Read More » -
Latest
ಪ್ರತಿಭಟನೆಗೆ ಮುಂದಾದ ಕೊರೊನಾ ವಾರಿಯರ್ಸ್
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಈ ನಡುವೆ ಕೊರೊನಾ ವಾರಿಯಸ್ ಗಳಾದ ಗುತ್ತಿಗೆ ಆಧಾರಿತ ವೈದ್ಯಕೀಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಪ್ರತಿಭಟನೆಗಿಳಿದಿದ್ದಾರೆ.
Read More » -
Latest
ಕೊರೊನಾ ಭೀತಿ; ತವರಿಂದ ಬಂದ ಪತ್ನಿಗೆ ಬಾಗಿಲು ತೆರೆಯದ ಪತಿ
ಕೊರೊನಾ ಲಾಕ್ ಡೌನ್ ವೇಳೆ ಊರಿಗೆ ಹೋಗಿದ್ದ ಪತ್ನಿ ಲಾಕ್ ಡೌನ್ ಸಡಿಲಿಕೆಯಾದ ಬಳಿಕ ತವರಿನಿಂದ ಬಂದಾಗ ಪತಿ ಮನೆ ಬಾಗಿಲು ತೆರೆಯದ ಘಟನೆ ಬೆಂಗಳೂರಿನ ವರ್ತೂರು…
Read More » -
Latest
ಉತ್ತರ ಕನ್ನಡದಲ್ಲಿ ಕೈ ಮೀರುತ್ತಿದೆ ಕೊರೋನಾ
ರಾಜ್ಯದಲ್ಲಿ ಇಂದು 1843 ಕೊರನಾ ಪ್ರಕರಣ ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ 981 ಜನರಿಗೆ ಸೋಂಕು ದೃಢಪಟ್ಟಿದೆ. ಬಳ್ಳಾರಿಯಲ್ಲಿ 99 ಹಾಗೂ ಉತ್ತರ ಕನ್ನಡದಲ್ಲಿ 81 ಜನರಿಗೆ ಸೋಂಕು ಪತ್ತೆಯಾಗಿದೆ.
Read More » -
Latest
ಕೊರೋನಾಗೆ ಶಿರಸಿಯಲ್ಲಿ ಮೊದಲ ಬಲಿ
ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರು ಜು.4 ರಂದು ಬೆಳಗಿನಜಾವ 2.30 ರ ಸುಮಾರಿಗೆ ಬೆಂಗಳೂರಿನಿಂದ ಶಿರಸಿಗೆ ಬಂದು ನೇರವಾಗಿ ಶಿರಸಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
Read More » -
Kannada News
ಸುವರ್ಣವಿಧಾನಸೌಧಕ್ಕೆ ಕಚೇರಿಗಳ ಸ್ಥಳಾಂತರ: ರಕ್ಷಣಾ ವೇದಿಕೆಯಿಂದ ಪ್ರತಿಭಟನೆ
ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿ ಘೋಷಿಸಬೇಕೆಂಬ ಉದ್ದೇಶದಿಂದಲೇ 500 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾದ ಸುವರ್ಣ ವಿಧಾನಸೌಧವನ್ನು " ಬೆಳಗಾವಿ ಜಿಲ್ಲಾಡಳಿತ ಭವನವನ್ನಾಗಿಸುವ" ಪ್ರಯತ್ನದ ವಿರುದ್ಧ ಕನ್ನಡ ಸಂಘಟನೆಗಳು ಪ್ರತಿಭಟನೆ ಆರಂಭಿಸಿವೆ.
Read More » -
Latest
ರಾಜ್ಯದಲ್ಲಿ ಇಂದು 1843 ಜನರಲ್ಲಿ ಕೊವಿಡ್ ಪಾಸಿಟೀವ್
ರಾಜ್ಯದಲ್ಲಿ ಕೊರೊನಾ ರಣಕೇಕೆ ಮುಂದುವರೆದಿದ್ದು, ದಿದದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಶರವೇಗದಲ್ಲಿ ಹೆಚ್ಚುತ್ತಿದೆ. ರಾಜ್ಯದಲ್ಲಿ ಇಂದು 1843 ಜನರಲ್ಲಿ ಕೊವಿಡ್ ಪಾಸಿಟೀವ್ ಪತ್ತೆಯಾಗಿದೆ.
Read More » -
Latest
ಸಂಸದೆ ಸುಮಲತಾ ಅಂಬರೀಶ್ ಗೆ ಕೊರೋನಾ ಸೋಂಕು
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಕೊರೋನಾ ಸೋಂಕು ತಗುಲಿದೆ.
Read More » -
Latest
20,000 ಪೊಲೀಸರಿಗೆ ತುರ್ತಾಗಿ ಕೊವೀಡ್ ಪರೀಕ್ಷೆ
ಪೊಲೀಸರಲ್ಲಿ ಕೊರೋನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಮೊದಲ ಹಂತದಲ್ಲಿ 20,000 ಪೊಲೀಸರಿಗೆ ತುರ್ತಾಗಿ ಕೊವೀಡ್ ಪರೀಕ್ಷೆ ಮಾಡಿಸಲು ಇಲಾಖೆ ನಿರ್ಧರಿಸಿದೆ ಎಂದು ಬೆಂಗಳೂರು ನಗರ ಪೊಲೀಸ್…
Read More »