ಬೆಳಗಾವಿ ನ್ಯೂಸ್
-
Latest
ಬೀದರ್-ಬಳ್ಳಾರಿ ಚತುಷ್ಪಥ ಎಕ್ಸ್ಪ್ರೆ ಸ್ ಹೆದ್ದಾರಿ ನಿರ್ಮಾಣ
ಬೀದರ್ ದಿಂದ ಬಳ್ಳಾರಿವರೆಗೆ 4 ವೇ ಎಕ್ಸ್ಪ್ರೆ ಸ್ ಹೈವೇ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
Read More » -
Latest
KPSC ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
KPSC- ಕರ್ನಾಟಕ ಲೋಕಸೇವಾ ಆಯೋಗದ 16 ಸಹಾಯಕ ನಿರ್ದೇಶಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
Read More » -
Latest
ಭಾರಿ ಭೂಕುಸಿತ; 13 ಜನರು ದುರ್ಮರಣ
ನೇಪಾಳದಲ್ಲಿ ಭಾರಿ ಭೂಕುಸಿತವುಂಟಾಗಿದ್ದು 13 ಜನರು ಸಾವನ್ನಪ್ಪಿದ್ದು, 10 ಮಂದಿ ನಾಪತ್ತೆಯಾಗಿದ್ದಾರೆ.
Read More » -
Latest
ಬೈಕ್ ಗೆ ಗುದ್ದಿ ಹೋಟೆಲ್ ಗೆ ನುಗ್ಗಿದ ಕ್ಯಾಂಟರ್; ಇಬ್ಬರು ಸ್ಥಳದಲ್ಲೇ ದುರ್ಮರಣ
ಭೀಕರ ಸರಣಿ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಸಂಭವಿಸಿದೆ.
Read More » -
Latest
ಉಬರ್ ಹೆಚ್ಚುವರಿ ದರ ಟೀಕೆ ಮಾಡಿದ ಕೆನ್ ಸಿಇಒ
ಕೆನ್ ಸಿಇಒ ರೋಹಿನ್ ಧರ್ಮಕುಮಾರ್ ಇತ್ತೀಚೆಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಉಬರ್ ರೈಡ್ನ ಹೆಚ್ಚುವರಿ ದರಗಳನ್ನು ಟೀಕಿಸಿದ್ದಾರೆ.
Read More » -
Latest
ಕಾಂಗ್ರೆಸ್ ಉಪಾಧ್ಯಕ್ಷ ಸೇರಿ ಐವರ ಬಂಧನ
ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಹಾಗೂ ಖಾಸಗಿ ಜಾಗಗಳನ್ನು ಮಾರಾಟ ಮಾಡುತ್ತಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಜಾರಾಂ ಸೇರಿದಂತೆ ಐವರು ಆರೋಪಿಗಳನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ.
Read More » -
Kannada News
ಬೆಳಗಾವಿ ಜಿಲ್ಲಾ ಪೊಲೀಸ್ ಈಗ ಜನರಿಗೆ ಇನ್ನಷ್ಟು ಹತ್ತಿರ
ಸಾರ್ವಜನಿಕ ಸಂಪರ್ಕವನ್ನು ಸುಧಾರಿಸುವ ಪ್ರಯತ್ನವಾಗಿ ವಾಟ್ಸಪ್ ಗ್ರುಪ್ ಗಳನ್ನು ರಚಿಸಲಾಗಿದ್ದು, 431 ಬೀಟ್ WhatsApp ಗುಂಪುಗಳಿಗೆ 1,17,579 ನಾಗರಿಕರನ್ನು ಸೇರಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ…
Read More » -
Kannada News
ಗೂಡ್ಸ್ ವಾಹನದಲ್ಲಿ ಗೋವಾ ಮದ್ಯ ಅಕ್ರಮ ಸಾಗಾಟ; ಆರೋಪಿ ಬಂಧನ
ಗೋವಾದಿಂದ ರಾಜ್ಯಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ರಾಜ್ಯದ 450 ಲೀ.ಮದ್ಯ ಪತ್ತೆ
Read More » -
Kannada News
ಪ್ರಧಾನಿ ಮೋದಿ ಜನ್ಮದಿನ: KLES ಆಸ್ಪತ್ರೆಯಿಂದ 15 ದಿನ ಹಲವು ವಿದಾಯಕ ಕಾರ್ಯಕ್ರಮ
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ನಿಮಿತ್ತ ಬೆಳಗಾವಿಯ ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ 15 ದಿನಗಳ ಕಾಲ ಹಲವು ವಿದಾಯಕ ಕಾರ್ಯಕ್ರಮಗಳನ್ನು…
Read More » -
Kannada News
ಬಾಕಿ ಅರ್ಜಿಗಳ ತ್ವರಿತ ವಿಲೇವಾರಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ
ಸರ್ಕಾರದ ವಿವಿಧ ನಿಗಮಗಳಡಿ ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದವರ ಜೀವನ ಮಟ್ಟ ಸುಧಾರಣೆಗೆ ಹಲವು ಸ್ವಾವಲಂಬಿ ಯೋಜನೆಗಳಡಿ ಫಲಾನುಭವಿಗಳಿಗೆ ಸಹಾಯಧನ ಸಹಿತ ಸಾಲ ನೀಡುವ ಕಾರ್ಯಕ್ರಮಗಳಿವೆ. ಬಹಳಷ್ಟು…
Read More »