ಬೆಳಗಾವಿ ನ್ಯೂಸ್
-
Latest
ಮೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ; ಭೂಕುಸಿತದ ಜತೆಗೆ ಮತ್ತೆ ಕಂಪಿಸಿದ ಭೂಮಿ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆ ಮುಂದುವರೆದಿದ್ದು, ಇಂದಿನಿಂದ ಎರಡು ದಿನಗಳ ಕಾಲ ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
Read More » -
Latest
ರಾಜ್ಯದಲ್ಲಿ ಇನ್ನೂ 5 ದಿನ ಭಾರಿ ಮಳೆ ಎಚ್ಚರಿಕೆ
ರಾಜ್ಯದಲ್ಲಿ ಇನ್ನೂ 5 ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹ್ವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
Read More » -
ನಾಳೆ(ಜು.10) ಬೃಹತ್ ಉದ್ಯೋಗ ಮೇಳ, ಉಚಿತ ಆರೋಗ್ಯ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ
ಬಾಗಲಕೋಟ: ಇಲ್ಲಿನ ಹೊರವಲಯದ ನವನಗರದ ತೇಜಸ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಎಂಆರ್ ಎನ್ (ನಿರಾಣಿ) ಫೌಂಡೇಶನ್ ಹಾಗೂ ಬೀಳಗಿಯ ಬಿಜೆಪಿ ಯುವ ಘಟಕದ ನೇತೃತ್ವದಲ್ಲಿ ಜು.10ರಂದು ಬೃಹತ್ ಉದ್ಯೋಗ ಮೇಳ, ಉಚಿತ …
Read More » -
Kannada News
ಮೂಲ ವೃಂದಾವನ ಕುರಿತಂತೆ ವಿವಾದ ಬೇಡ : ಪಂ. ಪ್ರಮೋದಾಚಾರ್ಯ ಕಟ್ಟಿ
ಬೆಳಗಾವಿ: ಶ್ರೀ ಜಯತೀರ್ಥರ ಮೂಲ ವೃಂದಾವನ ಕುರಿತಂತೆ ರಾಯರ ಮಠದವರು ಮಾಡುತ್ತಿರುವ ಅಪಪ್ರಚಾರವನ್ನು ವಿರೋಧಿಸಿ ಬೆಳಗಾವಿಯ ಶ್ರೀ ಜಯತೀರ್ಥರ ಭಕ್ತರು ಚನ್ನಮ್ಮ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನದಿಂದ ಜಿಲ್ಲಾಧಿಕಾರಿ…
Read More » -
Latest
ಮನೆ ಮುಂದೆ ಮಲಗಿದ್ದವರ ಮೇಲೆ ಹರಿದ ವಾಹನ; 6 ಜನರ ದುರ್ಮರಣ
ಮನೆ ಮುಂದೆ ಮಲಗಿದ್ದವರ ಮೇಲೆ ವಾಹನ ಹರಿದ ಪರಿಣಾಮ 6 ಜನರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
Read More » -
Latest
ಅಮರನಾಥದಲ್ಲಿ ನೂರಕ್ಕೂ ಹೆಚ್ಚು ಕನ್ನಡಿಗರು; ಎಲ್ಲರೂ ಸೇಫ್ ಆಗಿದ್ದಾರೆ; ಸಿಎಂ ಬೊಮ್ಮಾಯಿ ಮಾಹಿತಿ
ಅಮರನಾಥ್ ದಲ್ಲಿ ಸಂಭವಿಸಿದ ಮೇಘಸ್ಫೋಟದಲ್ಲಿ ಈವರೆಗೆ 15 ಜನರು ಮೃತಪಟ್ಟಿದ್ದಾರೆ. ಹಲವರು ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಮರನಾಥ ಯಾತ್ರೆಗೆ ಕನ್ನಡಿಗರೂ ಕೂಡ ತೆರಳಿದ್ದು, ಸುರಕ್ಷಿತರಾಗಿದ್ದಾರೆ ಎಂಬ…
Read More » -
Latest
PSI ಅಕ್ರಮ; ಶಂಕಿತ ಪಿಎಸ್ ಐ ಎಸ್ಕೇಪ್
ಪಿಎಸ್ ಐ ಹುದ್ದೆ ನೇಮಕಾತಿ ಪ್ರಕರಣದ ಅಕ್ರಮದ ಬಗ್ಗೆ ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಈ ನಡುವೆ ಅಕ್ರಮದಲಿ ಭಾಗಿಯಾಗಿದ್ದ ಶಂಕಿತ ಪಿಎಸ್ ಐ ಓರ್ವರು ನಾಪತ್ತೆಯಾಗಿದ್ದಾರೆ.
Read More » -
Kannada News
ವಿಶ್ವ ಕರಾಟೆ ಜ್ಯೂನಿಯರ್ ಚಾಂಪಿಯನ್ ಶಿಪ್ ಸ್ಪರ್ಧೆಗೆ ಶ್ರೇಯಸ್ ಯಾದವಾಡ ಆಯ್ಕೆ
ಬೆಳಗಾವಿ: ಜಪಾನಿನ ಓಕಿನೊವಾದಲ್ಲಿ ಬರುವ ಆಗಸ್ಟ್ ಮೊದಲವಾರದಲ್ಲಿ ಜರುಗಲಿರುವ ಪ್ರಥಮ ಓಕಿನೊವಾ ವಲ್ಡ್೯ ಜ್ಯೂನಿಯರ್ ಕರಾಟೆ ಟೂರ್ನಾಮೆಂಟ್ ಗೆ ಅಥಣಿ ಮೂಲದ ಶ್ರೇಯಸ್ ವೀರಭದ್ರ ಯಾದವಾಡ ಆಯ್ಕೆಯಾಗಿದ್ದಾನೆ.
Read More » -
Latest
ಮಳೆ ಆರ್ಭಟ; ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ; ಪ್ರವಾಹ ಪರಿಸ್ಥಿತಿ ಎದುರಿಸಲು ಸಜ್ಜಾಗುವಂತೆ ಬೆಳಗಾವಿ ಜಿಲ್ಲಾಡಳಿತಕ್ಕೆ ಸೂಚನೆ
ರಾಜ್ಯದಲ್ಲಿ ಇಂದು ಕೂಡ ಮಳೆಯ ಅಬ್ಬರ ಜೋರಾಗಿದ್ದು, ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
Read More » -
Kannada News
ಅರೆಬರೆ ಬೆಂದ ಅನ್ನ, ತರಕಾರಿ ಇಲ್ಲದ ಸಾಂಬಾರ; ಮುಗ್ದ ಮಕ್ಕಳ ಬಿಸಿ ಊಟದಲ್ಲೂ ಕಳ್ಳಾಟ : ಸಮೃದ್ಧಿ ಸೇವಾ ಸಂಸ್ಥೆಗೆ ನೋಟೀಸ್
ಮುಗ್ದ ಮಕ್ಕಳಿಗೆ ನೀಡುವ ಬಿಸಿಯೂಟದಲ್ಲಿ ಕಳ್ಳಾಟ ಆಡುತ್ತಿರುವ ಆರೋಪದ ಮೇಲೆ ಬೆಳಗಾವಿಯ ಸಮೃದ್ಧಿ ಸೇವಾ ಸಂಸ್ಥೆಗೆ ತಾಲೂಕು ಪಂಚಾಯಿತಿ ನೋಟೀಸ್ ಜಾರಿಗೊಳಿಸಿದೆ.
Read More »