ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಶನಿವಾರ ರಾಜ್ಯದಲ್ಲಿ 40,990 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 271 ಜನರು ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿ 4,05,068 ಸಕ್ರೀಯ ಪ್ರಕರಣಗಳಿವೆ.
ಬೆಂಗಳೂರಿನಲ್ಲಿ 19,353 ಜನರಿಗೆ ಒಂದೇ ದಿನ ಸೋಂಕು ಪತ್ತೆಯಾಗಿದೆ. ಮೈಸೂರಲ್ಲಿ 2529, ತುಮಕೂರಲ್ಲಿ 2308 ಜನರಿಗೆ ಸೋಂಕು ದೃಢಪಟ್ಟಿದೆ. ಕಲಬುರಗಿ 1407, ಮಂಡ್ಯ 1235, ಬಳ್ಳಾರಿ 1163, ಕೊಪ್ಪಳ 1019, ಬೆಂಗಳೂರು ಗ್ರಾಮಾಂತರ 940, ಬೆಳಗಾವಿ 535, ಉತ್ತರ ಕನ್ನಡ 687 ಜನರಿಗೆ ಸೋಂಕು ಪತ್ತೆಯಾಗಿದೆ.
ರಾಜ್ಯದ ಸಮಗ್ರ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ –
ಜನತಾ ಕರ್ಫ್ಯೂ ಪರಿಷ್ಕೃತ ಆದೇಶ: ಭಾನುವಾರದಿಂದಲೇ ಜಾರಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ