LatestUncategorized

ಸಂಚಾರಿ ನಿಯಮ ಉಲ್ಲಂಘನೆ; ಬರೋಬ್ಬರಿ 6.5 ಕೋಟಿ ದಂಡ

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಿತಿ ಮೀರಿದ್ದು, ಟ್ರ್ಯಾಫಿಕ್ ವಿಭಾಗದ ಪೊಲೀಸರು ಬರೋಬ್ಬರಿ 6.5 ಕೊಟಿ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ.

ಕಳೆದ 11 ತಿಂಗಳಲ್ಲಿ 6.5 ಕೋಟಿ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಹೆಲ್ಮೆಟ್ ರಹಿತ ವಾಹನ ಚಲಾವಣೆಗೆ ಸಂಬಂಧಿಸಿದಂತೆ 37,846 ಪ್ರಕರಣಗಳು ದಾಖಲಾಗಿದ್ದು, ಬರೋಬ್ಬರಿ 1 ಕೋಟಿ 75 ಸಾವಿರ ದಂಡ ವಸೂಲಿ ಮಾಡಲಾಗಿದೆ.

Home add -Advt

ಮಧ್ಯಸೇವಿಸಿ ವಾಹನ ಚಲಾವಣೆ ಕೇಸ್ ನಲ್ಲಿ 83 ಲಕ್ಷದ 63 ಸಾವಿರ ರೂಪಾಯಿ ದಂಡ , ಅತಿವೇಗ ಪ್ರಕರಣ, ನೋ ಪಾರ್ಕಿಂಗ್ ನಲ್ಲಿ ವಾಹನ ನಿಲುಗಡೆ, ವಾಹನ ಚಲಾವಣೆ ವೇಳೆ ಮೊಬೈಲ್ ಬಳಕೆ, ತ್ರಿಬಲ್ ರೈಡಿಂಗ್ ಪ್ರಕರಣ ಸಂಬಂಧ ಒಟ್ಟು 43,460 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಹಾರ್ಟ್ ಅಟ್ಯಾಕ್; ಹೆಡ್ ಕಾನ್ಸ್ ಟೇಬಲ್ ಸಾವು

https://pragati.taskdun.com/head-constableheart-attackdeathkolara/

Related Articles

Back to top button