Latest

ಪ್ರಮಾಣವಚನ ಸ್ವೀಕರಿಸಿದ ನೂತನ ಸಚಿವರು

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಪುನಾರಚನೆಯಾಗಿದ್ದು, ಕರ್ನಾಟಕದ ನಾಲ್ವರು ಸಂಸದರು ಸೇರಿದಂತೆ 43 ಸಂಸದರು ಕೇಂದ್ರ ಸಂಪುಟ ಸೇರಿದ್ದಾರೆ.

ರಾಷ್ರಪತಿ ಭವನದಲ್ಲಿ ನಡೆದ ಪ್ರಮಾಣವಚನ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೂತನ ಸಚಿವರಿಗೆ ಪ್ರತಿಜ್ನಾವಿಧಿ ಬೋಧಿಸಿದರು. ಕೇಂದ್ರ ಸಚಿವರಾಗಿ, ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್, ಭಗವಂತ ಖೂಬಾ
ಎ.ನಾರಾಯಣಸ್ವಾಮಿ, ನಾರಾಯಣ ರಾಣೆ, ಸರ್ಬಾನಂದ ಸೊನೊವಾಲ್ ಪ್ರಮಾಣವಚ ಸ್ವೀಕರಿಸಿದರು.

Home add -Advt

ನೂತನ ಸಚಿವರು:

ಶೋಭಾ ಕರಂದ್ಲಾಜೆ
ರಾಜೀವ್ ಚಂದ್ರಶೇಖರ್
ಭಗವಂತ ಖೂಬಾ
ಎ.ನಾರಾಯಣಸ್ವಾಮಿ
ನಾರಾಯಣ್ ರಾಣೆ
ಸರ್ಬಾನಂದ್ ಸೋನೊವಾಲ್
ವಿರೇಂದ್ರ ಕುಮಾರ್
ಜ್ಯೋತಿರಾದಿತ್ಯ ಸಿಂಧ್ಯಾ
ರಾಮಚಂದ್ರ ಪ್ರಸಾದ್ ಸಿಂಗ್
ಅಶ್ವಿನಿ ವೈಷ್ಣವ್
ಪಶುಪತಿ ಕುಮಾರ್ ಪರಸ್
ಕಿರಣ್ ರಿಜುಜು
ರಾಜ್ ಕುಮಾರ್ ಸಿಂಗ್
ಹರ್ದೀಪ್ ಸಿಂಗ್ ಪುರಿ
ಮುನುಷ್ಕ್ ಮಂಡವಿಯಾ
ಭೂಪೇಂದ್ರ ಯಾದವ್
ಪುರುಷೋತ್ತಮ್ ರೂಪಾಲ
ಜಿ.ಕೃಷ್ಣಾ ರೆಡ್ಡಿ
ಅನುರಾಗ್ ಸಿಂಗ್ ಠಾಕೂರ್
ಪಂಕಜ್ ಚೌದರಿ
ಅನುಪ್ರಿಯ ಸಿಂಗ್ ಪಟೇಲ್
ಸತ್ಯಪಾಲ್ ಸಿಂಗ್
ಭಾನುಪ್ರತಾಪ್ ಸಿಂಗ್ ವರ್ಮಾ
ದರ್ಶನ್ ವಿಕ್ರಮ್ ಜಾರ್ದೋಷ್
ಮೀನಾಕ್ಷಿ ಲೇಖಿ
ಅನ್ನಪೂರ‍್ನ ದೇವಿ
ಕೌಶಾಲ್ ಕಿಶೋರ್
ಅಜಯ್ ಭಟ್
ಬಿ.ಎಲ್.ವರ್ಮಾ
ಅಜಯ್ ಕುಮಾರ್
ಚೌಹಾಣ್ ದೇವುಸಿನ್
ಕಪಿಲ್ ಮರೇಶ್ವರ್ ಪಾಟೀಲ್
ಪ್ರತಿಮಾ ಭೌಮಿಕ್
ಸುಭಾಷ್ ಸರ್ಕಾರ್
ಭಗವತ್ ಕಿಶನ್ ರಾವ್ ಕರದ್
ರಾಜ್ ಕುಮಾರ್ ರಂಜನ್ ಸಿಂಗ್
ಭಾರತಿ ಪವಾರ್
ಬಿಶ್ವೇಶ್ವರ್ ತಡು
ಶಾಂತನು ಥಾಕೂರ್
ಮುಂಜಪರ ಮಹೇಂದ್ರಭಾಯಿ
ಜಾನ್ ಬಾರ್ಲ್
ಎಲ್.ಮುರುಗನ್
ನಿಶಿತ್ ಪ್ರಾಮಾಣಿಕ್

 15 ಸಂಸದರು ಸಂಪುಟ ದರ್ಜೆ ಸಚಿವರಾಗಿ ಹಾಗೂ ಉಳಿದವರು ಸ್ವತಂತ್ರ, ರಾಜ್ಯ ಖಾತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು, 8 ಸಚಿವರಿಗೆ ರಾಜ್ಯ ಖಾತೆಯಿಂದ ಸಂಪುಟ ದರ್ಜೆಗೆ ಬಡ್ತಿ ನೀಡಲಾಗಿದೆ.

ಮತ್ತಿಬ್ಬರು ಸಚಿವರ ರಾಜೀನಾಮೆ

ಕೇಂದ್ರ ಸಂಪುಟದ ನೂತನ ಸಚಿವರ ಪಟ್ಟಿ ಇಲ್ಲಿದೆ…

Related Articles

Back to top button