Latest

ಎಕ್ಸಿಟ್ ಪೋಲ್: ಬಹುತೇಕ ಸಮೀಕ್ಷೆಗಳಲ್ಲಿ ಬಿಜೆಪಿ ಬಹುಮತ

ಪ್ರಗತಿವಾಹಿನಿ ಸುದ್ದಿ, ನವದೆಹಲಿ

ಬಹುತೇಕ ಸಂಸ್ಥೆಗಳ ಎಕ್ಸಿಟ್ ಪೋಲ್  ಪ್ರಕಾರ ಬಿಜೆಪಿ ಬಹುಮತದಿಂದ ಕೇಂದ್ರದಲ್ಲಿ ಅಧಿಕಾರಕ್ಕೇರಲಿದೆ.

Home add -Advt

ಟೈಮ್ಸ್ ನೌ ಪ್ರಕಾರ ಎನ್ ಡಿಎ 306, ಯುಪಿಎ 132, ಇತರರು 104 ಸ್ಥಾನ ಗೆಲ್ಲಲಿದ್ದಾರೆ.

 ಸಿ ವೋಟರ್ಸ್ ಮತ್ತು ರಿಪಬ್ಲಿಕ್ ಸಮೀಕ್ಷೆ ಪ್ರಕಾರ ಎನ್ ಡಿ ಎ 287, ಯುಪಿಎ 128, ಇತರರು 127 ಸ್ಥಾನಗಳಲ್ಲಿ ಗೆಲ್ಲಲಿದ್ದಾರೆ. 

ಜನ್ ಕೀ ಬಾತ್ ಸಮೀಕ್ಷೆ ಪ್ರಕಾರ ಎನ್ ಡಿಎ  305, ಯುಪಿಎ 124, ಇತರರು 113 ಸ್ಥಾನ ಗೆಲ್ಲಲಿದ್ದಾರೆ. 

ಚಾಣಕ್ಯ ಸಮೀಕ್ಷೆ ಪ್ರಕಾರ 340, ಕಾಂಗ್ರೆಸ್ 70, ಇತರರು  133 ಸ್ಥಾನ ಗೆಲ್ಲಲಿದ್ದಾರೆ. 

ಸಿವೋಟರ್ಸ್ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ 18, ಕಾಂಗ್ರೆಸ್ -ಜೆಡಿಎಸ್ 9 ಮತ್ತು ಇತರರು 1 ಸ್ಥಾನ ಗೆಲ್ಲಲಿದ್ದಾರೆ. 

ಇಂಡಿಯಾ ಟುಡೇ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ 21-25 ಸ್ಥಾನ ಗೆಲ್ಲಲಿದೆ. ಕಾಂಗ್ರೆಸ್ 3-6, ಜೆಡಿಎಲ್ 1-3, ಪಕ್ಷೇತರರು 1-3 ಸ್ಥಾನ ಗೆಲ್ಲಲಿದೆ. 

ಗುಜರಾತ, ದೆಹಲಿ ಮತ್ತು ಹರಿಯಾಣದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಲಿದೆ ಎಂದು ಚಾಣಕ್ಯ ಸಮೀಕ್ಷೆ ಹೇಳಿದೆ. 

ವಿವಿಧ ಸಂಸ್ಥೆಗಳು ನಡೆಸಿರುವ ಎಕ್ಸಿಟ್ ಪೋಲ್ ವಿವರ ಇಲ್ಲಿದೆ

Related Articles

Back to top button