ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಯುಜಿ ಕೇಬಲ್ ಕೆಲಸದ ಹಿನ್ನೆಲೆಯಲ್ಲಿ ಮಾ.28 ಹಾಗೂ 29ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಹಲವೆಡೆ ವಿದ್ಯುತ್ ನಿಲುಗಡೆಯಾಗಲಿದೆ.
28ರಂದು ರಾಣಾ ಪ್ರತಾಪರೋಡ, ರವಿಂದ್ರನಾಥ ಟ್ಯಾಗೋರ್ ರೋಡ್, ಎಮ್ ಜಿ ರೋಡ್, ಹಿಂದು ನಗರ, ಅಗರಕರರೋಡ್, ರಾಯ್‌ರೋಡ್, ರಾನಡೆರೋಡ್, ೨ನೇ ರೈಲ್ವೆಗೇಟ್, ಸಂಭಾಜಿ ನಗರ, ರಣಜುಂಜಾರ ಕಾಲನಿ, ಕೇಶವ ನಗರ, ಆನಂದ ನಗರ, ಓಂಕಾರ ನಗರ, ಛಬ್ಬಿ ಲೇಔಟ್, ಸುಂಕೆ ಲೇಔಟ್, ಭಾಗ್ಯ ನಗರ ೮ನೇ ಕ್ರಾಸ್ ದಿಂದ ೧೦ನೇ ಕ್ರಾಸ್ ವರೆಗೆ, ಆದರ್ಶ ನಗರ, ಪಟ್ವರ್ದನ ಲೇಔಟ್, ಸುಭಾಶಮಾರ್ಕೇಟ್, ಆರ್.ಕೆ.ಮಾರ್ಗ, ಹಿಂದವಾಡಿ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
29ರಂದು ಕುಡುತುರ್‌ಕರಕಂಪೌಂಡ್, ಶಿವಾಜಿ ಇಂಜಿನಿಯರಿಂಗ್, ಪೂರಾನಿಕ ಟಿ.ಸಿ, ಸೋಮವಾರ ಪೇಟೆ, ಆರ್ ಪಿ ಡಿ,. ನಾನಾವಾಡಿ ಏರಿಯಾ, ಆಶ್ರಯವಾಡಿ, ಅಂಗಡಿ ಕಾಲೇಜ್, ಆಶ್ರಯ ವಾಡಿ, ಬೆಲ್ಲಾವಿಸ್ತಾ ಅಪಾರ್ಟಮೆಂಟ್, ಅಂಗಡಿ ಕಾಲೇಜ್ ರೋಡ್, ಗಿಂಡೇ ಕಾಲೊನಿ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.