Latest

ಜೆಇಇಯಲ್ಲಿ ಮಹೇಶ ಕಾಲೇಜಿನ ಸಾಧನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಸ್ಥಳೀಯ ಎಸ್ ಜಿ ವಿ ಮಹೇಶ ಪದವಿ ಪೂರ್ವ ಕಾಲೇಜು ಬೆಳಗಾವಿಯ ಸುಮಾರು 40 ವಿದ್ಯಾರ್ಥಿಗಳು ಜೆಇಇನಲ್ಲಿ ಉತ್ತೀರ್ಣರಾಗಿ ಜೆಇಇ ಅಡ್ವಾನ್ಸಗೆ ಅವಕಾಶ ಪಡೆದಿದ್ದಾರೆ.

ಕಾಲೇಜಿನ ವಿದ್ಯಾರ್ಥಿ ಅಲಿ ಧಾರವಾಜಕರ ಕಾಲೇಜಿಗೆ ಪ್ರಥಮ ಬಂದಿದ್ದು, ಅಹೇಶ ಹೆಗಡೆ, ಲಕ್ಷ್ಮೀ ಪಾಟೀಲ, ಪರಿ ಜುನಕಿ, ಅಯೇಶಾ ಬಿಬಿ,ಸಂಜಯ ಹಂಚಿನಮನಿ, ಆದರ್ಶ ಪಾಗಡ, ಪವನ ಯರಡ್ಡಿ, ಪವನ ರಾಮನಕಟ್ಟಿ,ಝಕಿ ಪಠಾಣ, ಸೌರಭ ಕಮತೆ, ಹೀಗೆ ಇನ್ನು ಅನೇಕ ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸಗೆ ಅವಕಾಶ ಪಡೆದಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಮಹೇಶ ಕಾಲೇಜಿನ ವಿಭಾಗೀಯ ವ್ಯವಸ್ಥಾಪಕ  ವಿನೋದ ಕುಮಾರ , ಕಾಲೇಜಿನ ಪ್ರಾಚಾರ್ಯ   ಎಂ. ವಿ.ಭಟ್ಟ  ಹಾಗೂ ಆಡಳಿತ ಮಂಡಳಿ, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ  ಹರ್ಷ ವ್ಯಕ್ತಪಡಿಸಿದ್ದಾರೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button