
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಜಿಲ್ಲೆಯ ಸವದತ್ತಿ ತಾಲೂಕಿನ ಶ್ರೀ ಕ್ಷೇತ್ರ ಮದ್ದೂರು ಊರಿನ ಮಹಾಶಿವರಾತ್ರಿ ಪ್ರಯುಕ್ತ ಕಲ್ಮೇಶ್ವರ ರಥೋತ್ಸವ ವಿಜ್ರಂಭಣೆಯಿಂದ ನೆರವೇರಿತು.

ಗ್ರಾಮದ ಸುತ್ತಮುತ್ತಲಿನ ಸಾವಿರಾರು ಜನ ಭಾಗವಹಿಸಿ ಕಲ್ಮೇಶ್ವರ ರಥೋ ತ್ಸವಕ್ಕೆ ಮೆರಗು ನೀಡಿದರು. ನಂದಿ ಕೋಲು ಪಲ್ಲಕ್ಕಿ ಉತ್ಸವ ಇತರೆ ಅನೇಕ ವಾದ್ಯಗಳೊಂದಿಗೆ ಮಹಾಶಿವರಾತ್ರಿ ಯಶಸ್ವಿಯಾಗಿ ನೆರವೇರಿತು.
ಚಿತ್ರ ಪಿ.ಕೆ. ಬಡಿಗೇರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




