Latest

55 ಬ್ಯಾಟರಿಗಳನ್ನು ನುಂಗಿದ್ದ ಮಹಿಳೆ; ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ವೈದ್ಯರು

ಪ್ರಗತಿವಾಹಿನಿ ಸುದ್ದಿ, ಡಬ್ಲಿನ್: 66 ವರ್ಷದ ಮಹಿಳೆಯ ಹೊಟ್ಟೆ ಮತ್ತು ಕರುಳಿನಿಂದ 55 ಬ್ಯಾಟರಿಗಳನ್ನು ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ.

ಐರ್ಲ್ಯಾಂಡ್ ನಲ್ಲಿ ಈ ಘಟನೆ ನಡೆದಿದೆ. ತನಗೆ ತಾನೇ ಹಾನಿ ಉಂಟುಮಾಡಿಕೊಳ್ಳುವ ಉದ್ದೇಶದಿಂದಈ ಮಹಿಳೆ ಬ್ಯಾಟರಿಗಳನ್ನು ನುಂಗಿದ್ದಳು ಎನ್ನಲಾಗಿದೆ. ಅನಂತರದಲ್ಲಿ ತನ್ನ ದೇಹದಿಂದ 5 ಬ್ಯಾಟರಿಗಳನ್ನು ಸ್ವಾಭಾವಿಕವಾಗಿ ಹೊರಹಾಕಿದ್ದಳು.

ಆದರೆ 46 ಬ್ಯಾಟರಿಗಳನ್ನು ಶಸ್ತ್ರಚಿಕಿತ್ಸಕರು ಅವಳ ಕಿಬ್ಬೊಟ್ಟೆಯ ಕುಹರದಿಂದ ತೆಗೆದುಹಾಕಿದರು. ಉಳಿದ 4 ಬ್ಯಾಟರಿಗಳನ್ನು ಗುದನಾಳದ ಮೂಲಕ ತೆಗೆದುಹಾಕಲಾಯಿತು.

ಟೀಂ ಇಂಡಿಯಾದ ಹೊಸ T20 ಜೆರ್ಸಿ ಬಿಡುಗಡೆ; ಪ್ರೇರಣೆಯ ಗುಟ್ಟು ಬಿಚ್ಚಿಟ್ಟ ಪ್ರಾಯೋಜಕರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button