
ಪ್ರಗತಿವಾಹಿನಿ ಸುದ್ದಿ, ದಾವಣಗೆರೆ : ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮತ್ತು ಇತರೆ ಸೌಲಭ್ಯಗಳ ವಿಸ್ತರಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ 7ನೇ ವೇತನ ಆಯೋಗ ರಚನೆ ಮಾಡಿದೆ.
ಈ ಕುರಿತು ದಾವಣಗೆರೆಯಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅವರ ಅಧ್ಯಕ್ಷತೆಯಲ್ಲಿ ಏಳನೇ ವೇತನ ಆಯೋಗವನ್ನು ರಚಿಸಲು ತೀರ್ಮಾನಿಸಲಾಗಿದೆ ಎಂದು ಫೋಷಿಸಿದ್ದಾರೆ.
ಚಂದ್ರಶೇಖರ್ ಸಾವು ಪ್ರಕರಣ; ಘಟನೆ ಮರು ಸೃಷ್ಟಿ ಮಾಡಿ ತನಿಖೆಗೆ ಸೂಚಿಸಿದ ಸಿಎಂ
https://pragati.taskdun.com/politics/chandrashekhar-death-casecm-basavaraj-bommaireaction/
ರಾಜ್ಯ ಸರಕಾರಿ ನೌಕರರಿಗೆ ಕನ್ನಡ ರಾಜ್ಯೋತ್ಸವಕ್ಕೆ 7ನೇ ವೇತನ ಆಯೋಗ ಕೊಡುಗೆ?
https://pragati.taskdun.com/latest/7th-pay-commission-gift-to-kannada-rajyotsava-for-state-government-employees/
7ನೇ ವೇತನ ಆಯೋಗ ರಚನೆಗೆ ಮುಹೂರ್ತ ಫಿಕ್ಸ್
https://pragati.taskdun.com/politics/7th-pay-commissionoctobercm-basavaraj-bommai/
https://pragati.taskdun.com/karnataka-news/7th-pay-commission-formation-two-days-left-to-keep-cms-word/
https://pragati.taskdun.com/karnataka-news/7th-pay-commission-gift-to-kannada-rajyotsava-for-state-government-employees/