World

*ಲಾಹೋರ್ ನಲ್ಲಿ ಭಾರಿ ಸ್ಫೋಟ: ವಿಮಾನ ನಿಲ್ದಾಣ ಬಂದ್*

ಪ್ರಗತಿವಾಹಿನಿ ಸುದ್ದಿ: ಭಾರತದ ಜೊತೆ ಉದ್ವಿಗ್ನ ಸ್ಥಿತಿ ನಡುವೆಯೇ ಪಾಕಿಸ್ತಾನದ ಲಾಹೋರ್ ನಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಸ್ಫೋಟದಿಂದಾಗಿ ಘಟನಾ ಸ್ಥಳದಲ್ಲಿ ವಸ್ತುಗಳು ಚಲ್ಲಾಪಿಲ್ಲಿಯಾಗಿವೆ.

Home add -Advt

ಮುಂಜಾಗೃತಾ ಕ್ರಮವಾಗಿ ಲಾಹೋರ್ ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗಿದೆ. ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಲಾಹೋರ್ ನಲ್ಲಿ ಭೀಕರ ಸ್ಫೋಟಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

Related Articles

Back to top button