Kannada NewsKarnataka NewsLatest

ಅಪಘಾತ : ನಿವೃತ್ತ ಪಿಎಸ್‌ಐ ನಿಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಸವ ಕಾಲನಿ ನಿವಾಸಿ, ನಿವೃತ್ತ ಪಿಎಸ್‌ಐ ಹಣಮಂತಪ್ಪ ಶಿದ್ರಾಮಪ್ಪ ದುಲ್ಲಂಗೆ ಇಂದು ಬೆಳಿಗ್ಗೆ ನಿಧನರಾದರು. ಅವರಿಗೆ ೭೫ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವಪುತ್ರ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.

Home add -Advt

Related Articles

Back to top button