Latest

ಮಾಜಿ ಸಚಿವ ಲಕ್ಷ್ಣಣ ಸವದಿಗೆ ಮಾತೃವಿಯೋಗ

ಪ್ರಗತಿವಾಹಿನಿ ಸುದ್ದಿ, ಅಥಣಿ
ಮಾಜಿ ಸಚಿವ ಲಕ್ಷ್ಮಣ ಸವದಿ ಅವರ ತಾಯಿ  ಸತ್ಯಭಾಯಿ ಸಂಗಪ್ಪಾ ಸವದಿ (90) ಇಂದು ಸಂಜೆ 5 ಗಂಟೆಗೆ ಲಿಂಗೈಕ್ಯರಾದರು.
 ಅವರ ಅಂತ್ಯ ಸಂಸ್ಕಾರ ನಾಳೆ (ಶನಿವಾರ) ಬೆಳಿಗ್ಗೆ 8 ಗಂಟೆಗೆ ನಾಗನೂರ ಪಿಕೆ  ಗ್ರಾಮದಲ್ಲಿ  ನೆರವೇರಲಿದೆ. 
 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button