Latest

ಕೊಹ್ಲಿ ಭೇಟಿಗಾಗಿ ಈ ಅಭಿಮಾನಿ ಮಾಡಿದ್ದೇನು ಗೊತ್ತೇ?

ಪ್ರಗತಿವಾಹಿನಿ ಸುದ್ದಿ, ಗುವಾಹತಿ: ಅಭಿಮಾನ ಅಳತೆ ಮೀರಿದಾಗಹ ಏನೆಲ್ಲ ಮಾಡಿಸಬಹುದು. ಅದಕ್ಕೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಈ ಅಭಿಮಾನಿಯೇ ಸಾಕ್ಷಿ.

ರಾಹುಲ್ ರಾಯ್ ಎಂಬ ಈತ ಕೊಹ್ಲಿ ಭೇಟಿಗಾಗಿ ಮಾಡಿದ ಸಾಹಸ ಸಣ್ಣದಲ್ಲ. ವಿಮಾನ ನಿಲ್ದಾಣದಲ್ಲಿ ಹಾಗೂ ಅಭ್ಯಾಸದ ವೇಳೆ ಕೊಹ್ಲಿಯನ್ನು ಭೇಟಿಯಾಗಲು ಪ್ರಯತ್ನಿಸಿದ್ದಾನೆ.  ಸಾಧ್ಯವಾಗದ ಹಿನ್ನೆಲೆಯಲ್ಲಿ ಹೊಸ ಆಲೋಚನೆಯೊದನ್ನು ಹೆಣೆದಿದ್ದಾನೆ.

Home add -Advt

ಗುವಾಹಟಿಯಲ್ಲಿ ಟೀಂ ಇಂಡಿಯಾ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿಯೇ ಈತ ಒಂದು ರಾತ್ರಿಗೆ 23,400 ರೂ. ಕೊಟ್ಟು ರೂಮ್ ಪಡೆದಿದ್ದಾನೆ. ಇವನ ಈ ಅಭಿಮಾನಾತಿರೇಕ ಅರಿತ ವಿರಾಟ್ ಕೊಹ್ಲಿ  ಹೋಟೆಲ್‌ನಲ್ಲಿ ತಮ್ಮನ್ನು  ಭೇಟಿಯಾದ ರಾಹುಲ್ ರಾಯ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.

ಹೊಸಬರಿಗೆ ನೀಡಿದ ಹಲವು ಆಫರ್ ಲೆಟರ್ ಗಳನ್ನು ವಾಪಸ್ ಪಡೆದ ಇನ್ಫೋಸಿಸ್, ಟೆಕ್ ಮಹೀಂದ್ರಾ

Related Articles

Back to top button