Belagavi NewsBelgaum NewsKannada NewsKarnataka NewsPolitics

*ಪೋಷಕಾಂಶ ರಾಸಾಯನಿಕ ಕಿಟ್ ವಿತರಿಸಿದ ಕೃಷಿ ಸಚಿವ ಚಲುವರಾಯಸ್ವಾಮಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರು ಇಂದು ಬೈಲಹೊಂಗಲ ತಾಲ್ಲೂಕಿನ ದೇವಲಾಪೂರ ಗ್ರಾಮದಲ್ಲಿ  2024-25ನೇ ಸಾಲಿನ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನದಡಿ ಎಣ್ಣೆ ಕಾಳು ಯೋಜನೆಯಡಿ ಸೋಯ ಅವರೆ ಗುಚ್ಚ ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿ ಸೋಯಾ ಅವರೆ  ಸಸ್ಯ ಸಂರಕ್ಷಣೆ ,ಪೋಷಕಾಂಶ ರಾಸಾಯನಿಕಗಳ ಕಿಟ್ ವಿತರಿಸಿದರು.

ಬೈಲಹೊಂಗಲ ಶಾಸಕರಾದ ಮಹಂತೇಶ್ ಕೌಜಲಗಿ , ಕಿತ್ತೂರು ಕ್ಷೇತ್ರದ ಶಾಸಕರ ಪತ್ನಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರೋಹಿಣಿ ಬಾಬಾ ಸಾಹೇಬ್ ಪಾಟೀಲ್ ಹಾಗೂ ಕೃಷಿ ಇಲಾಖೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

Home add -Advt

Related Articles

Back to top button