Belagavi NewsBelgaum News

*ಅನಿಲ್ ಬೆನಕೆ ಅವರಿಗೆ ವಿಶೇಷ ಸನ್ಮಾನ*

ಪ್ರಗತಿವಾಹಿನಿ ಸುದ್ದಿ: ಗೋವಾದಲ್ಲಿ ಕರ್ನಾಟಕದ ವಾಹನಗಳಿಗೆ ಇಲ್ಲ ಸಲ್ಲದ ಕಾರಣಗಳಿಗೆ ದಂಡ ಹಾಕುತ್ತಿದ್ದ ಪೊಲೀಸರಿಗೆ ತಕ್ಕ ಪಾಠ ಕಲಿಸಿ, ಗೋವಾ ಸಿಎಂ ಅವರಿಂದ ಕರ್ನಾಟಕ ವಾಹನಗಳಿಗೆ ತೊಂದರೆ ಕೊಡದಂತೆ ವಿಶೇಷ ಆದೇಶ ಹೊರಡಿಸುವಂತೆ ಮಾಡಿದ ಮಾಜಿ ಶಾಸಕ ಅನಿಲ್ ಬೆನಕೆ ಅವರಿಗೆ ಇಂದು ಸನ್ಮಾನಿಸಲಾಯಿತು.

Home add -Advt

ಈ ವೇಳೆ ಕರವೇ(ಪ್ರವೀಣ್ ಶೆಟ್ಟಿ ಬಣ) ದ ಜಿಲ್ಲಾಧ್ಯಕ್ಷರಾದ ಆರ್ ಅಭಿಲಾಷ್, ಕರವೇ( ನಾರಾಯಣ ಗೌಡ ಬಣ) ದ ಅಧ್ಯಕ್ಷರಾದ ದೀಪಕ್ ಗುಡಗನಟ್ಟಿ, ಕರವೇ ಮುಖಂಡರಾದ ಬಾಳಸಾಹೇಬ್ ಉದಗಟ್ಟಿ, ಅರುಣ್ ಪಾಟೀಲ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

Related Articles

Back to top button