Latest

*ಕಾಂಗ್ರೆಸ್ ಅಭ್ಯರ್ಥಿಗಳ 6ನೇ ಪಟ್ಟಿ ಪ್ರಕಟ; ಬಾಕಿ ಉಳಿದಿದ್ದ 5 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ 6ನೇ ಪಟ್ಟಿ ಬಿಡುಗಡೆ ಮಾಡಿದೆ. ನಿನ್ನೆ 5ನೇ ಪಟ್ಟಿ ಬಿಡುಗಡೆ ಮಾಡಿದ್ದ ಎಐಸಿಸಿ ಬಳಿಕ ತಡರಾತ್ರಿ 2 ಗಂಟೆಗೆ 6ನೇ ಪಟ್ಟಿ ಪ್ರಕಟಿಸಿದೆ.

ಬಾಕಿ ಉಳಿದಿದ್ದ 5 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಿಸಿದೆ. ಈ ಮೂಲಕ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಯನ್ನು ಅಖಾಡಕ್ಕಿಳಿಸಿದೆ.

ರಾಯಚೂರು ನಗರ -ಮೊಹಮ್ಮದ್ ಶಲಾಮ್
ಶಿಢ್ಲಘಟ್ಟ – ಬಿ.ವಿ.ರಾಜೀವ್ ಗೌಡ
ಸಿ.ವಿ.ರಾಮನ್ ನಗರ -ಎಸ್.ಆನಂದ್ ಕುಮಾರ್
ಅರಕಲಗೂಡು – ಹೆಚ್.ಪಿ.ಶ್ರೀಧರ ಗೌಡ
ಮಂಗಳೂರು ಉತ್ತರ – ಇನಾಯತ್ ಅಲಿ ಅಭ್ಯರ್ಥಿಗಳನ್ನಾಗಿ ಘೋಷಿಸಿದೆ.

https://pragati.taskdun.com/many-including-town-panchayat-members-joined-the-bjp/


Home add -Advt

Related Articles

Back to top button