-
ದಸರಾ-ದಶಹರಾ -ವಿಶೇಷ ಲೇಖನ
ಕರ್ನಾಟಕದಲ್ಲಿ ನಾಡಹಬ್ಬಕ್ಕೆ ಐತಿಹಾಸಿಕ ಹಿನ್ನೆಲೆಯೂ ಇದೆ. ದಸರಾ ಹಬ್ಬವನ್ನು ಕನ್ನಡಿಗರ ಹಬ್ಬವನ್ನಾಗಿಸಿದವರು ಕರ್ನಾಟಕ ರತ್ನ ಸಿಂಹಾಸನಾಧೀಶ್ವರರಾದ ವಿಜಯನಗರದ ಅರಸರು.
Read More » -
Kannada News
ಬಿಷ್ಟಾದೇವಿಯ ಜಾತ್ರೆಗ ಕಕ್ಕೇರಿ ಸಜ್ಜು
ಮಲೆನಾಡಿನ ಕಾಡಂಚಿನಲ್ಲಿರುವ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮವು ಶ್ರೀ ಬಿಷ್ಟಾದೇವಿಯ ಹೆಸರಿನಿಂದ ಪ್ರಸಿದ್ಧಿ ಪಡೆದಿದೆ. ಇದು ಬೆಳಗಾವಿ-ತಾಳಗುಪ್ಪಾ ರಾಜ್ಯ ಹೆದ್ದಾರಿಯಲ್ಲಿ ಖಾನಾಪುರ ಹಾಗೂ ಅಳ್ಣಾವರಗಳ ನಡುವೆ ಇದೆ.
Read More » -
Kannada News
ಸಾಹಿತ್ಯ ಓದಿದರೆ ಲೋಕ ನೋಡುವ ದೃಷ್ಟಿ ಬದಲಾಗುತ್ತದೆ
೨೦ ನೇ ಶತಮಾನದ ಮೊದಲ ಭಾಗದಲ್ಲಿ ಅಧಿಕಾರ, ಅಂತಸ್ತು ಮತ್ತು ಸಾಮಾಜಿಕ ಹಿರಿಮೆ ಇಲ್ಲದೆ ಇರುವಂತ ಒಬ್ಬ ವ್ಯಕ್ತಿ ಹೇಗೆ ಸಮಾಜದ ಪರವಾಗಿ ಮಾತಾಡುವ ಒಬ್ಬ ಲೇಖಕ…
Read More » -
Kannada News
ದೇಶದಲ್ಲೇ ಸಂತ್ರಸ್ತರಿಗೆ ಅತೀ ಹೆಚ್ಚು ಪರಿಹಾರ ನೀಡಿದ್ದು ಕರ್ನಾಟಕ
ನೆರೆ ಸಂತ್ರಸ್ಥರಿಗೆ ಕೇಂದ್ರವು ತುರ್ತು ಹಂತದ ಪರಿಹಾರ ಬಿಡುಗಡೆ ಮಾಡಿದ್ದು, ಕರ್ನಾಟಕ ಸರಕಾರ ಸಂತ್ರಸ್ತರಿಗೆ ದೇಶದಲ್ಲಿಯೇ ಅತಿ ಹೆಚ್ಚು ಪರಿಹಾರ ನೀಡಿದೆ ಎಂದು ಬೆಳಗಾವಿ ಜಿಲ್ಲಾ ಗ್ರಾಮೀಣ…
Read More » -
Kannada News
ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರಿಂದ ವಿವಿಧ ಅಭಿವೃದ್ಧಿ ಕಾಮಗಾರಿ
ಹಿರೇ ಬಾಗೇವಾಡಿ ಗ್ರಾಮದ ಗ್ರೂಪ್ ವಿದ್ಯಾವರ್ಧಕ (ರಿ) ಕರ್ನಾಟಕ ಸಂಯುಕ್ತ ಪದವಿಪೂರ್ವ ಕಾಲೇಜು ಹಾಗೂ ಕರ್ನಾಟಕ ಪ್ರೌಢ ಶಾಲೆಯ ಮಕ್ಕಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಶನಿವಾರ ಸೈಕಲ್ ವಿತರಿಸಿದರು.
Read More » -
Kannada News
‘KSOGA – Manyata’ collaborate to ensure Quality Maternal Care in Karnataka
Karnataka State Obstetrics & Gynecology Association (KSOGA) and Manyata come together to enhance the quality of healthcare that the expectant…
Read More » -
Kannada News
ಖಾಸಗಿ ಆರೋಗ್ಯಸೇವಾ ಘಟಕಗಳಿಗೆ ಮಾನ್ಯತೆಯ ದೃಢೀಕರಣ
ಯಾವುದೇ ಮಹಿಳೆಯೂ ಹೆರಿಗೆಯ ಸಮಯದಲ್ಲಿ ಮರಣ ಹೊಂದಬಾರದು ಎನ್ನುವ ನಮ್ಮ ಗುರಿಯು ಕರ್ನಾಟಕದಲ್ಲಿ ಸದ್ಯದಲ್ಲೇ ವಾಸ್ತವವಾಗಲಿದೆ -Authentication of accreditation to private health care units
Read More » -
ಸರಪ್ರೈಸ್ ಕೊಡಲು ಹೋಗಿ ವಿವಾದ ಎಳೆದುಕೊಂಡ ಯುವ ಜೋಡಿ
ಖ್ಯಾತ ಗಾಯಕ ಚಂದನ ಶೆಟ್ಟಿ ಮತ್ತು ನಿವೇದಿತಾ ಗೌಡ ಜೋಡಿ ಈಗ ಸಂಕಷ್ಟಕ್ಕೆ ಸಿಲುಕಿದ್ದು, ಏನೋ ಮಾಡಲು ಹೋಗಿ ಇನ್ನೇನೋ ಆಗಿದೆ.
Read More » -
ಬಿಜೆಪಿ ನಾಯಕರಿಗೆ ಉಸಿರು ಬಂತು: ಯತ್ನಾಳ್ ಗೆ ನೋಟೀಸ್ ಬಂತು
ಅಂತೂ ಕರ್ನಾಟಕದ ಬಿಜೆಪಿ ನಾಯಕರಿಗೆ ಉಸಿರು ಬಂತು. ಹೋದಲ್ಲಿ, ಬಂದಲ್ಲಿ ಅದೇ ಪ್ರಶ್ನೆಯಿಂದಾಗಿ ತಲೆ ಎತ್ತದಂತಾಗಿದ್ದ ಸಚಿವರು, ಸಂಸದರು ಈಗ ತಲೆ ಎತ್ತುವಂತಾಗಿದೆ.
Read More » -
Karnataka News
ಸಾಧಕರಿಗೆ ಅಭಿನಂದನೆ ಮತ್ತು ಪುಸ್ತಕ ಬಿಡುಗಡೆ
ಇಂದು ಸಂಜೆ ಬೆಂಗಳೂರು ನಗರದ ಸಮಾನ ಮನಸ್ಕರ ಚಿಂತನ ವೇದಿಕೆ ವತಿಯಿಂದ ಪ್ರಶಸ್ತಿ ಪುರಸ್ಕೃತ ಸಾಧಕರಿಗೆ ಅಭಿನಂದನೆ ಮತ್ತು ಪುಸ್ತಕ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
Read More »