-
Latest
ಬಾಂಗ್ಲಾ ಸಚಿವರ ಆರೋಗ್ಯ ನೆರವಿಗೆ ಡಾ.ದೇವಿಪ್ರಸಾದ ಶೆಟ್ಟಿ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅನಾರೋಗ್ಯಕ್ಕೀಡಾಗಿರುವ ತಮ್ಮ ಹಿರಿಯ ಸಂಪುಟ ಸಹೋದ್ಯೋಗಿ, ದೇಶದ ರಸ್ತೆ ಸಾರಿಗೆ ಮತ್ತು ಸೇತುವೆ ಖಾತೆ ಸಚಿವ ಉಬೈದುಲ್…
Read More » -
Latest
ಬಸಳಿಗುಂದಿಯ ಸದಾನಂದ ಮಹಾಸ್ವಾಮಿಗಳ ನಿಧನ
ಪ್ರಗತಿವಾಹಿನಿ ಸುದ್ದಿ, ಮೂಡಲಗಿ: ಇಲ್ಲಿಗೆ ಸಮೀಪದ ಬಸಳಿಗುಂದಿ ಗ್ರಾಮದ ಸಿದ್ಧಾರೂಢ ಮಠದ ಪೀಠಾಧಿಕಾರಿ ಸದಾನಂದ ಮಹಾಸ್ವಾಮಿಗಳು(77) ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಹುಬ್ಬಳ್ಳಿಯ ಸಿದ್ಧಾರೂಢರ ಮಠದಲ್ಲಿ…
Read More » -
Latest
ನವೀಕೃತ ಕ್ವಾರ್ಟರ್ಸ್ ಉದ್ಘಾಟನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ ಕ್ಯಾಂಟೋನ್ಮೆಂಟ್ ಬೋರ್ಡ್ ನಿಂದ ನಿರ್ಮಿಸಲಾಗಿರುವ ಸಫಾಯಿ ಕರ್ಮಚಾರಿಗಳ ನವೀಕೃತ ಕ್ವಾರ್ಟರ್ಸಗಳನ್ನು ಮಂಗಳವಾರ ಉದ್ಘಾಟಿಸಲಾಯಿತು. ವಾರ್ಡ್ ಸದಸ್ಯ ಡಾ.ಮದನ್ ಡೊಂಗ್ರೆ ಕ್ವಾರ್ಟರ್ಸ ಉದ್ಘಾಟಿಸಿದರು. ಕ್ಯಾಂಟೋನ್ಮೆಂಟ್…
Read More » -
Latest
2-3 ದಿನದಲ್ಲಿ ಸ್ಥಾನ ಹಂಚಿಕೆ -ಸಿದ್ದರಾಮಯ್ಯ
ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ ಕಾಂಗ್ರೆಸ್-ಜೆಡಿಎಸ್ ಮಧ್ಯೆ ಲೋಕಸಭಾ ಸ್ಥಾನ ಹಂಚಿಕೆ 2-3 ದಿನದಲ್ಲಿ ಅಂತಿಮವಾಗಲಿದೆ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು,…
Read More » -
ಹಾಲಸಿದ್ಧೇಶ್ವರ ಜಾತ್ರೆ ನಿಮಿತ್ತ ವಿವಿಧ ಕಾರ್ಯಕ್ರಮಗಳು
ಪ್ರಗತಿವಾಹಿನಿ ಸುದ್ದಿ, ಗೋಕಾಕ: ತಾಲೂಕಿನ ಮಿಡಕನಟ್ಟಿ ಗ್ರಾಮದ ಶ್ರೀ ಹಾಲಸಿದ್ದೇಶ್ವರ ಜಾತ್ರೆ ಮಾ.೪ ರಿಂದ ಆರಂಭಗೊಂಡಿದ್ದು ೮ರವರೆಗೆ ನಡೆಯಲಿದೆ. ೫ ರಂದು ಮಧ್ಯಾಹ್ನ ೧೨ ಕ್ಕೆ ಸಾಮೂಹಿಕ ವಿವಾಹ…
Read More » -
Latest
ರವಿಶಂಕರ ವಿದ್ಯಾಮಂದಿರ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದ ಬೆನಕನಹಳ್ಳಿಯ ಶ್ರೀ ರವಿಶಂಕರ ವಿದ್ಯಾಮಂದಿರ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು. ಸಮಾರಂಭ ಉದ್ಘಾಟಿಸಿ ಮಾತನಾಡಿದ ವಿಜಯಪುರ ಸೈನಿಕ ಶಾಲೆ ನಿವೃತ್ತ…
Read More » -
Latest
ವ್ಯಾಯಾಮ ಶಾಲೆ, ಬಸ್ ತಂಗುದಾಣ ಉದ್ಘಾಟನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದ ಕಡೋಲಕರ ಗಲ್ಲಿಯಲ್ಲಿ ಯುವಕರು ಹಾಗೂ ರಹವಾಸಿಗಳ ಬೇಡಿಕೆಯ ಮೇರೆಗೆ ನಿರ್ಮಿಸಲಾದ ವ್ಯಾಯಾಮ ಶಾಲೆಯನ್ನು ಶಾಸಕ ಅನಿಲ ಬೆನಕೆ ಹಾಗೂ ಮಹಾಪೌರ ಬಸಪ್ಪ ಚಿಕ್ಕಲದಿನ್ನಿ…
Read More » -
Latest
ಕೇವಲ 38 ಶಾಸಕರ ಬಲ ದೊರೆತಾಗ ರಾಜಕೀಯ ನಿವೃತ್ತಿಗೆ ನಿರ್ಧರಿಸಿದ್ದೆ-ಕುಮಾರಸ್ವಾಮಿ
ಎರಡು ಪಕ್ಷಗಳ ಮೈತ್ರಿ ಸರ್ಕಾರ ನಡೆಸುವುದು ಒಂದು ಸವಾಲು ಈಗಿನ ಜಿಲ್ಲಾ ಮಂತ್ರಿಗಳು ತಾಲೂಕಿನ ಮಂತ್ರಿಗಳಾಗಿದ್ದಾರೆ ಪ್ರಗತಿವಾಹಿನಿ ಸುದ್ದಿ, ಬೆಂಗಳೂರು- ರಾಜ್ಯದಲ್ಲಿ ಎರಡು ಪಕ್ಷಗಳ ಜೊತೆ ಸಮ್ಮಿಶ್ರ…
Read More » -
Latest
ಅರವಿಂದ ಕುಲಕರ್ಣಿಗೆ ಪುತ್ರ ವಿಯೋಗ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ ರಂಗಸಂಪದ ಅಧ್ಯಕ್ಷರಾದ ಅರವಿಂದ ಕುಲಕರ್ಣಿ ಅವರ ಪುತ್ರ ಅಭಿಜೀತ ಬೆಂಗಳೂರಿನಲ್ಲಿ ಇಂದು ಬೆಳಿಗ್ಗೆ ಕೊನೆಯುಸಿರೆಳೆದರು. ಅವರಿಗೆ 38 ವರ್ಷ ವಯಸ್ಸಾಗಿತ್ತು. ಅವರು ಪತ್ನಿ…
Read More » -
Latest
ಮಾರ್ಚ್ ಅಂತ್ಯದೊಳಗೆ ಗೋಕಾಕ ಜಿಲ್ಲೆ ಮಾಡಿ
ಪ್ರಗತಿವಾಹಿನಿ ಸುದ್ದಿ, ಗೋಕಾಕ: ಅತಿ ಹೆಚ್ಚು ತಾಲೂಕುಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆ ವಿಭಜಿಸಿ ಮಾರ್ಚ ಮಾಸಾಂತ್ಯದೊಳಗೆ ಗೋಕಾಕನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕೆಂದು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸಿಂಪಿ…
Read More »