Latest

ಚಿನ್ನ, ಬೆಳ್ಳಿ ದರದಲ್ಲಿ ಕೊಂಚ ಏರಿಕೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ವಾರದಿಂದ ಚಿನ್ನ, ಬೆಳ್ಳಿ  ದರದಲ್ಲಿ ಏರಿಳಿತ ಮುಂದುವರಿದಿದ್ದು ಇಂದು ಕೊಂಚ ಏರಿಕೆ ಕಂಡಿದೆ.

22 ಕ್ಯಾರಟ್ ಚಿನ್ನದ ದರ ಪ್ರತಿ ಗ್ರಾಂಗೆ 5,560 ರೂ. ಆಗಿದ್ದು, 24 ಕ್ಯಾರಟ್  ಅಪರಂಜಿ ಚಿನ್ನದ ದರ ಪ್ರತಿ ಗ್ರಾಂಗೆ 6,060 ರೂ. ಆಗಿದೆ.

Home add -Advt

ಬೆಳ್ಳಿ ದರ ಪ್ರತಿ ಗ್ರಾಂಗೆ 74 ರೂ. ಆಗಿದೆ.

ರಾಜ್ಯದ ಬಹುತೇಕ ಎಲ್ಲ ನಗರಗಳಲ್ಲೂ ಇದೇ ದರ ಇದೆ.

https://pragati.taskdun.com/odisha-train-accidentchikkamagaloremanheart-attackdeath/

https://pragati.taskdun.com/karnatakaraintwo-deathcyclone/

https://pragati.taskdun.com/digital-marketing-course-from-kls-gogate-institute-of-technology/

Related Articles

Back to top button