-
Kannada News
ಸಂಕೇಶ್ವರ: ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಪಡಿತರ ಅಕ್ಕಿ ವಶ
ಬೆಳಗಾವಿ: ಅಕ್ರಮವಾಗಿ ಲಾರಿಯೊಂದರಲ್ಲಿ ಇಲ್ಲಿನ ಗಾಂಧಿನಗರದಿಂದ ಕೊಲ್ಲಾಪುರಕ್ಕೆ ಸಾಗಾಟ ಮಾಡಲಾಗುತ್ತಿದ್ದ 12 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಸಂಕೇಶ್ವರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
Read More » -
Latest
ಶಿರಾಡಿಘಾಟ್ ನಲ್ಲಿ ಭೂಕುಸಿತ; ವಾಹನ ಸಂಚಾರ ಸ್ಥಗಿತ
ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿರಾಡಿಘಾಟ್ ನಲ್ಲಿ ಭೂಕುಸಿತವುಂಟಾಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.
Read More » -
Kannada News
ಮಾಧ್ಯಮಗಳ ಪ್ರಭಾವ ಎಂದಿಗೂ ಕುಗ್ಗಲು ಸಾಧ್ಯವಿಲ್ಲ – ಎಂ.ಕೆ.ಹೆಗಡೆ
ಮಾಧ್ಯಮಗಳ ಸ್ವರೂಪ ಬದಲಾದರೂ ಮಾಧ್ಯಮ ಕ್ಷೇತ್ರದ ಭವಿಷ್ಯಕ್ಕೆ ಆತಂಕವಿಲ್ಲ. ಮಾಧ್ಯಮಗಳು ದಿನದಿಂದ ದಿನಕ್ಕೆ ಪ್ರಭಾವಶಾಲಿಯಾಗಿ ಬೆಳೆಯುತ್ತಿವೆ ಎಂದು ಹಿರಿಯ ಪತ್ರಕರ್ತ, ಪ್ರಗತಿವಾಹಿನಿ ಡಾಟ್ ಕಾಂ ಪ್ರಧಾನ ಸಂಪಾದಕ…
Read More » -
Latest
ಪತ್ನಿಗೆ ಸುಳ್ಳುಹೇಳಿ ಪ್ರಿಯತಮೆ ಭೇಟಿಗೆ ಮಾಲ್ಡೀವ್ಸ್ ಗೆ ತೆರಳಿದ್ದ ಎಂಜಿನಿಯರ್ ಜೈಲುಪಾಲು; ಕಳ್ಳಾಟ ಮುಚ್ಚಿಡಲು ಪಾಸ್ ಪೋರ್ಟ್ ಪುಟಗಳನ್ನೇ ಹರಿದುಹಾಕಿದ !
ಮುಂಬೈ: ಪತ್ನಿಗೆ ಹೇಳದೇ ಪ್ರಿಯತಮೆ ಭೇಟಿ ಮಾಡಲು ಮಾಲ್ಡೀವ್ಸ್ ಗೆ ತೆರಳಿದ್ದ ಬಹುರಾಷ್ಟ್ರೀಯ ಕಂಪನಿಯ ಎಂಜಿನಿಯರ್ ಒಬ್ಬ ಜೈಲುಪಾಲಾಗಿದ್ದಾನೆ.
Read More » -
Latest
ಗೋಕಾಕ ಫಾಲ್ಸ್ ನಲ್ಲಿ ಯುವಕರ ಹುಚ್ಚಾಟಕ್ಕೆ ಖಾಕಿ ಕಡಿವಾಣ; ನೀರಿಗಿಳಿಯದಂತೆ ತಾತ್ಕಾಲಿಕವಾಗಿ ಬ್ಯಾರಿಕೇಡ್ ಅಳವಡಿಕೆ
ಬೆಳಗಾವಿ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಅವ್ಯಾಹತ ಮಳೆಗೆ ಪ್ರಸಿದ್ಧ ಗೋಕಾಕ ಫಾಲ್ಸ್ ಮೈದುಂಬಿಕೊಂಡು ಧುಮ್ಮಿಕ್ಕುತ್ತಿದ್ದು ಪ್ರವಾಸಿಗರನ್ನು ತನ್ನತ್ತ ಸೆಳೆಯತೊಡಗಿದೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರಲ್ಲಿ ಕೆಲ ಯುವಕರ ಅಪಾಯಕಾರಿ ಹುಚ್ಚಾಟಗಳು…
Read More » -
Kannada News
ಪಂಢರಾಪುರ ದರ್ಶನಕ್ಕೆ ತೆರಳುತ್ತಿದ್ದ ಬೆಳಗಾವಿಯ ವಾರಕರಿಗಳ ಕಾರು ಪಲ್ಟಿ; ಹವ್ಯಾಸಿ ಪತ್ರಿಕಾ ಛಾಯಾಗ್ರಾಹಕ ಸಹಿತ ಇಬ್ಬರ ಸಾವು, ಮೂವರಿಗೆ ಗಂಭೀರ ಗಾಯ
ಬೆಳಗಾವಿ: ಆಶಾಢ ಏಕಾದಶಿ ನಿಮಿತ್ತ ಬೆಳಗಾವಿಯಿಂದ ಮಹಾರಾಷ್ಟ್ರದ ಶ್ರೀಕ್ಷೇತ್ರಕ್ಕೆ ತೆರಳುತ್ತಿದ್ದ ವಾರಕರಿಗಳ ಕಾರು ಸೋಲಾಪುರ ಜಿಲ್ಲೆಯ ಸಂಗೋಳ ಬಳಿ ಪಲ್ಟಿಯಾಗಿ ಕಾರಿನಲ್ಲಿದ್ದ ಐವರ ಪೈಕಿ ಹವ್ಯಾಸಿ ಪತ್ರಿಕಾ…
Read More » -
Latest
ಬಾರ್ ನಲ್ಲಿ ಗುಂಡಿನ ದಾಳಿ; 14 ಜನರು ದುರ್ಮರಣ
ದುಷ್ಕರ್ಮಿಯೊಬ್ಬ ಬಾರ್ ನಲ್ಲಿ ಮನಬಂದಂತೆ ನಡೆಸಿದ ಗುಂಡಿನ ದಾಳಿಯಲ್ಲಿ 14 ಜನರು ಮೃತಪಟ್ಟ ಘಟನೆ ದಕ್ಷಿಣ ಆಫ್ರಿಕಾದ ಸೊವೆಟೊ ಪಟ್ಟಣದಲ್ಲಿ ನಡೆದಿದೆ.
Read More » -
Kannada News
ಖಾನಾಪುರ: ಧಾರಾಕಾರ ಮಳೆಯಿಂದ ಶಾಲಾ ಕಟ್ಟಡ ಕುಸಿತ
ಧಾರಾಕಾರ ಮಳೆಯಿಂದಾಗಿ ತಾಲೂಕಿನ ಗರ್ಲಗುಂಜಿಯ ಸರಕಾರಿ ಮರಾಠಿ ಶಾಲೆಯ ಹಳೆಯ ಕಟ್ಟಡದ ಕೊಠಡಿ ಸಂಪೂರ್ಣ ನೆಲಕ್ಕುರುಳಿದೆ.
Read More » -
Latest
ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮೂವರ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ
ಕರಾವಳಿ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಧಾರಾಕಾರ ಮಳೆಯಿಂದಾಗಿ ವಾಹನ ಸಂಚಾರಕ್ಕೆ ಅಡ್ದಿಯುಂತಾಗಿದ್ದು, ರಸ್ತೆ ಮಾರ್ಗವೂ ಕಣ್ಣಿಗೆ ಕಾಣದ ಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಕಾಣಿಯೂರಿನಲ್ಲಿ…
Read More » -
Latest
ಗುಡ್ಡಕುಸಿತ; ಹೊರನಾಡು-ಶೃಂಗೇರಿ ಮಾರ್ಗ ಸ್ಥಗಿತ; ಆಗುಂಬೆ ಘಾಟ್ ನಲ್ಲಿಯೂ ಭೂಕುಸಿತ
ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿರಂತರ ಮಳೆಯಿಂದ ಅವಾಂತರಗಳು ಸೃಷ್ಟಿಯಾಗಿದ್ದು, ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಭೂಕುಸಿತದಿಂದಾಗಿ ಜನರು ಆತಂಕಕ್ಕೀಡಾಗಿದ್ದಾರೆ. ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು ವಾಹನ ಸಂಚಾರ…
Read More »