Kannada News
-
ಯುಗಾದಿ ನೈಸರ್ಗಿಕ ಬದಲಾವಣೆ ತರುವ ಹಬ್ಬ; ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ
ಇಂದಿನ ದಿನಮಾನಗಳಲ್ಲಿ ಪಾಶ್ಚಾತ್ಯದ ಸಂಸ್ಕೃತಿಗಳ ನಂಟಿನಿಂದ ಧಾರ್ಮಿಕ ಪರಂಪರೆಗಳು ಮಾಯವಾಗುತ್ತಿದ್ದರೂ ಹಿಂದೂ ಆಚಾರ-ವಿಚಾರಗಳ ಪ್ರಕಾರ ಯುಗಾದಿ ಹಬ್ಬ ಹೊಸ ವರ್ಷದೊಂದಿಗೆ ನೈಸರ್ಗಿಕ ಪಥವನ್ನು ಬದಲಿಸುತ್ತ ಸಾಗುತ್ತದೆ. ಹೀಗಾಗಿ…
Read More » -
ಯುಗಾದಿ: ಧಾರ್ಮಿಕ ದಿನ ಆಚರಣೆಗೆ ಸಚಿವೆ ಶಶಿಕಲಾ ಜೊಲ್ಲೆ ಚಾಲನೆ
ಯುಗಾದಿ ಹಬ್ಬವನ್ನು ಧಾರ್ಮಿಕ ದಿನವನ್ನಾಗಿ ಸರಕಾರ ಘೋಷಿಸಿದ್ದು, ಪ್ರಥಮ ಧಾರ್ಮಿಕ ದಿನದ ರಾಜ್ಯಮಟ್ಟದ ಕಾರ್ಯಕ್ರಮ ನಿಪ್ಪಾಣಿಯ ಶ್ರೀ ವಿರೂಪಾಕ್ಷ ಲಿಂಗ ಸಮಾಧಿ ಮಠದಲ್ಲಿ ನಡೆಯಿತು.
Read More » -
ಹೊಸ ಸಹಕಾರ ನೀತಿ ಜಾರಿ
"ಸಹಕಾರದಿಂದ ಸಮೃದ್ಧಿಯ ಕಡೆಗೆ" ದೃಷ್ಟಿಯನ್ನು ಅರಿತುಕೊಂಡು, ಸಹಕಾರ ಚಳುವಳಿಯನ್ನು ಬಲಪಡಿಸುವುದು ಮತ್ತು ತಳಮಟ್ಟದವರೆಗೆ ಅದರ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶದೊಂದಿಗೆ ಪ್ರತ್ಯೇಕ "ಸಹಕಾರ ಸಚಿವಾಲಯ" ವನ್ನು ರಚಿಸಲಾಗಿದೆ, ಸಚಿವಾಲಯದಲ್ಲಿ…
Read More » -
ಬೆಳಗಾವಿ: ಕರಡಿಗುದ್ದಿ ಗ್ಯಾಂಗ್ ವಾರ್ 4 ಜನ ಅರೆಸ್ಟ್
ತಾಲೂಕಿನ ಕರಡಿಗುದ್ದಿಯಲ್ಲಿ ಗುರುವಾರ ಸಂಜೆ ಓರ್ವನ ಸಾವಿಗೆ ಕಾರಣವಾಗಿದ್ದ ಎರಡು ಗುಂಪುಗಳ ನಡುವಿನ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
Read More » -
ಬೆಳಗಾವಿ ನಗರದ ನೀರಿನ ಸಮಸ್ಯೆಗೆ ಪರಿಹಾರ ಯಾವಾಗ ?
ಬೆಳಗಾವಿ ಮಹಾನಗರದಾದ್ಯಂತ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ನೀರಿನ ಮೂಲಗಳು ಹೇರಳವಾಗಿದ್ದರೂ ಪೂರೈಕೆಯ ವ್ಯವಸ್ಥೆಯ ಲೋಪದಿಂದ ಜನರಿಗೆ ನೀರು ಸಿಗದಂತಾಗಿದೆ. ಬೇಸಿಗೆ ಶುರುವಾಗಿದ್ದು ನೀರಿನ ಬೇಡಿಕೆ…
Read More » -
ಕರವೇ ಆಟೋ ಘಟಕದ ಉದ್ಘಾಟನೆ
ಬೆಳಗಾವಿ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣ್ ಶೆಟ್ಟಿ ಬಣ) ಆಟೊ ಘಟಕ ಉದ್ಘಾಟನೆಗೊಂಡಿತು.
Read More » -
ಬೆಳಗಾವಿಯಲ್ಲಿ 130 ಕೋಟಿ ವೆಚ್ಚದಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ
ಬೆಳಗಾವಿ ನಗರದ ವಡಗಾವಿಯ ನಾಲ್ಕು ಎಕರೆ ಜಾಗೆಯಲ್ಲಿ 130 ಕೋಟಿ ವೆಚ್ಚದಲ್ಲಿ ಕಿದ್ಚಾಯಿ ಕ್ಯಾನ್ಸರ್ ಸಂಸ್ಥೆ ಆರಂಭಿಸುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಬೆಂಗಳೂರು ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯ…
Read More » -
ಏ.16 ಹಾಗೂ 17 ರಂದು “ಪರ್ವ” ಮಹಾ ರಂಗಪ್ರಯೋಗ ನಾಟಕ ಪ್ರದರ್ಶನ
"ಪರ್ವ" ಮಹಾ ರಂಗಪ್ರಯೋಗ ನಾಟಕ ಪ್ರದರ್ಶನ ಬೆಳಗಾವಿ ನಗರದ ಕೊನೆವಾಳಗಲ್ಲಿಯ ಲೋಕಮಾನ್ಯ ರಂಗಮಂದಿರದಲ್ಲಿ ಏಪ್ರಿಲ್ 16 ಹಾಗೂ 17 ರಂದು ಪ್ರದರ್ಶನಗೊಳ್ಳಲಿದೆ ಎಂದು ಮೈಸೂರು ರಂಗಾಯಣ ನಿರ್ದೇಶಕರಾದ…
Read More » -
-
ಸಹೋದರ ಸಂಬಂಧಿಯನ್ನೇ ಗುಂಡಿಟ್ಟು ಕೊಂದವನಿಗೆ ಜೀವಾವಧಿ ಶಿಕ್ಷೆ
ಆಸ್ತಿ ವಿವಾಧದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಗುಂಡು ಹೊಡೆದು ಕೊಂದಿದ್ದ ಆರೋಪಿಗೆ ಗೋಕಾಕದ ೧೨ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪೀಠವು ಜೀವಾವಧಿ ಶಿಕ್ಷೆ ವಿಧಿಸಿದೆ.
Read More »