Kannada News
-
ಶಿವಚರಿತ್ರೆ ಉದ್ಘಾಟನೆ ಸನ್ನಿಹಿತ; ಲೋಕಾರ್ಪಣೆಗೆ ಯೋಗಿ ಆದಿತ್ಯನಾಥ ಅವರಿಗೆ ಆಹ್ವಾನ – ಅಭಯ ಪಾಟೀಲ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಉದ್ಘಾಟನೆಗೆ ಆಹ್ವಾನಿಸಲಾಗುವುದು. ಏಪ್ರಿಲ್ ತಿಂಗಳಲ್ಲೇ ಉದ್ಘಾಟನೆಯಾಗಲಿದೆ ಎಂದು ಶಾಸಕ ಅಭಯ ಪಾಟೀಲ…
Read More » -
ಪ್ರಶ್ನೆಪತ್ರಿಕೆ ಬಾರದೆ ಪರೀಕ್ಷೆ ರದ್ದು; ವಿದ್ಯಾರ್ಥಿಗಳಿಂದ ಪ್ರತಿಭಟನೆ
ಬೆಳಗಾವಿ ರಾಣಿ ಚನ್ನಮ್ಮ ವಿವಿ ಪದವಿ ಪರೀಕ್ಷೆಗಳು ಮಾ.22ರಿಂದ ಪ್ರಾರಂಭವಾಗಿವೆ. ಬುಧವಾರ ನಡೆಯಬೇಕಿದ್ದ ಪದವಿ ಮೂರನೇ ಸೆಮಿಸ್ಟರ್ನ ಪತ್ರಿಕೋದ್ಯಮ ವಿಭಾಗದ ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮಗಳು ವಿಷಯದ…
Read More » -
ಬೆಳಗಾವಿ ಬಳಿ ಗುಂಪು ಘರ್ಷಣೆ: ಓರ್ವ ಸಾವು, 7 ಜನರಿಗೆ ಗಾಯ
ಇಲ್ಲಿಗೆ ಸಮೀಪದ ಕರಡಿಗುಡ್ಡದಲ್ಲಿ ಗುಂಪು ಘರ್ಷಣೆ ನಡೆದಿದ್ದು, ಓರ್ವ ಯುವಕ ಸಾವಿಗೀಡಾಗಿದ್ದಾನೆ. ಘಟನೆಯಲ್ಲಿ 7 ಜನರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
Read More » -
ಬೆಳಗಾವಿ: ತಮ್ಮನನ್ನು ಕಡಿದು ಕೊಲೆ ಮಾಡಿದಾತನಿಗೆ ಜೀವಾವಧಿ ಶಿಕ್ಷೆ
ಮ್ಮನನ್ನೇ ಕಡಿದು ಕೊಲೆ ಮಾಡಿದ ವ್ಯಕ್ತಿಗೆ ಗೋಕಾಕ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
Read More » -
ನರೇಂದ್ರ ಮೋದಿ ಅವರ ಪರೀಕ್ಷಾ ಪೇ ಚರ್ಚಾ: ಬೆಳಗಾವಿ ಇಬ್ಬರು ಆಯ್ಕೆ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ "ಪರೀಕ್ಷಾ ಪೇ ಚರ್ಚಾ" 5 ನೇ ಆವೃತ್ತಿ ಸಂವಾದ ಕಾರ್ಯಕ್ರಮ (ಏ.1) ಶುಕ್ರವಾರ ನಡೆಯಲಿದ್ದು, ಭಾರತ ಮತ್ತು ಹೊರದೇಶಗಳಿಂದ ಕೋಟ್ಯಾಂತರ…
Read More » -
ಬೆಳಗಾವಿಯ ವಿಜಯಕುಮಾರ ಸಿನ್ನೂರ್, ಶಿರಸಿಯ ರಾಮಚಂದ್ರ ನಾಯಕ ಸೇರಿ 135 ಪೊಲೀಸರಿಗೆ CM ಪದಕ
ಹಿರೇಬಾಗೇವಾಡಿ ಠಾಣೆ ಇನಸ್ಪೆಕ್ಟರ್ ವಿಜಕುಮಾರ ಸಿನ್ನೂರ್ ಸೇರಿದಂತೆ ಬೆಳಗಾವಿಯ ಐವರಿಗೆ, ಶಿರಸಿ ಸಿ.ಪಿ.ಐ. ರಾಮಚಂದ್ರ ನಾಯಕ ಅವರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ದೊರಕಿದೆ.
Read More » -
ಆರ್.ಎನ್.ನಾಯಕ ಪ್ರಕರಣ: ಸಾಹಸಿ ಪೊಲೀಸ್ ಸಿಬ್ಬಂದಿ ಮರೆತ ಸರ್ಕಾರ
2014ರಲ್ಲಿ ನಡೆದಿದ್ದ ಅಂಕೋಲಾದ ಉದ್ಯಮಿ ಆರ್.ಎನ್.ನಾಯಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಕೋಕಾ ನ್ಯಾಯಾಲಯ ತೀರ್ಪು ಪ್ರಕಟಿಸುವ ಮೂಲಕ ಈ ಪ್ರಕರಣಕ್ಕೆ ಒಂದು ಹಂತದ ಇತ್ಯರ್ಥ ದೊರೆತಂತಾಗಿದೆ.
Read More » -
ಗೃಹಿಣಿಯರಿಗಾಗಿ “ಧರಿತ್ರಿ ಫ್ಯಾಶನ್ ಶೋ”
ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ಗ್ರಹಿಣಿಯರಿಗಾಗಿ “ಧರಿತ್ರಿ ಫ್ಯಾಶನ್ ಶೋ” ಕಾರ್ಯಕ್ರಮವನ್ನು ಖಾಸಬಾಗದ ದೇವಾಂಗ ಮಂಗಲ ಕಾರ್ಯಾಲಯದಲ್ಲಿ ಆಯೋಜಿಸಲಾಗಿತ್ತು.
Read More » -
ಉದ್ಯಮಿ ಆರ್.ಎನ್.ನಾಯಕ್ ಹತ್ಯೆ: ಬನ್ನಂಜೆ ರಾಜಾ ಸೇರಿ 9 ಜನ ಅಪರಾಧಿಗಳು
ಅಂಕೋಲಾದ ಉದ್ಯಮಿ ಆರ್.ಎನ್.ನಾಯಕ ಹತ್ಯೆ ಪ್ರಕರಣದಲ್ಲಿ ಭೂಗತ ಪಾತಕಿ ಬನ್ನಂಜೆ ರಾಜಾ ಮತ್ತು 8 ಜನರು ಅಪರಾಧಿಗಳು ಎಂದು ಬೆಳಗಾವಿಯ ಕೋಕಾ ನ್ಯಾಯಾಲಯ ತೀರ್ಪು ನೀಡಿದೆ.
Read More » -
ಖಾನಾಪುರ ತಾಲೂಕಿನಲ್ಲಿ ಮಂಗಳವಾರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದ ಡಾ.ಸೋನಾಲಿ ಸರ್ನೋಬತ್
ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಮದಲ್ಲಿ ಶ್ರೀ ಮರೆಮ್ಮಾ ದೇವಿಯ ಜಾತ್ರಾ ಮಹೋತ್ಸವ ಮಂಗಳವಾರ ವಿಜ್ರಂಭಣೆಯಿಂದ ನಡೆಯಿತು.
Read More »