Kannada News
-
ಕೊರೋನಾ ಸಂಕಷ್ಟದಲ್ಲಿ ಕೈ ಜೋಡಿಸಿದ ಪ್ರಭಾಕರ ಕೋರೆ- ಪ್ರಕಾಶ ಹುಕ್ಕೇರಿ
ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಬಹುಕಾಲದ ವೈರಿಗಳಾದ ಪ್ರಭಾಕರ ಕೋರೆ ಮತ್ತು ಪ್ರಕಾಶ ಹುಕ್ಕೇರಿ ಪರಸ್ಪರ ಕೈಜೊಡಿಸಿದ್ದಾರೆ. ಜನರ ಸಂಕಷ್ಟ ಕಾಲದಲ್ಲಿ ಇಬ್ಬರು ನಾಯಕರು ಒಂದಾಗಿ ನೆರವಿಗೆ ನಿಂತಿದ್ದಾರೆ.
Read More » -
ಮಾಸ್ಕ್ ಧರಿಸದ ಗ್ರಾಮ ಪಂಚಾಯ್ತಿ ಸದಸ್ಯರಿಗೆ ದಂಡ
ತಾಲ್ಲೂಕಿನ ಜಾಂಬೋಟಿ ಭಾಗದ ವಿವಿಧ ಗ್ರಾಮಗಳಲ್ಲಿ ಮಂಗಳವಾರ ಮಿಂಚಿನ ಕಾರ್ಯಾಚರಣೆ ನಡೆಸಿರುವ ಕೋವಿಡ್ ಕರ್ತವ್ಯ ನಿರತ ಸೆಕ್ಟರ್ ಅಧಿಕಾರಿಯೊಬ್ಬರು ಮಾಸ್ಕ್ ಇಲ್ಲದೇ ಸಂಚರಿಸುತ್ತಿದ್ದ ಮೂವರು ಗ್ರಾಮ ಪಂಚಾಯ್ತಿ…
Read More » -
ಖಾನಾಪುರ: ಅಮಾವಾಸ್ಯೆ ಪೂಜೆ ಲಿಂಬೆಹಣ್ಣು ದಾಟಿಸುವಾಗ ಲಾರಿ ಚಕ್ರಕ್ಕೆ ಬಾಲಕ ಬಲಿ
ಅಮವಾಸ್ಯೆ ಪೂಜೆ ಮುಗಿಸಿದ ಬಳಿಕ ಚಕ್ರಗಳಿಗೆ ಇರಿಸಿದ ಲಿಂಬೆ ಹಣ್ಣು ದಾಟಿಸಲು ಮುಂದೆ ಚಲಿಸಿದ ಲಾರಿಯ ಚಕ್ರದಡಿ ಆಟವಾಡುತ್ತಿದ್ದ ಐದು ವರ್ಷದ ಬಾಲಕ ಸಿಲುಕಿದ್ದರಿಂದ ಆತ ಸ್ಥಳದಲ್ಲೇ…
Read More » -
ಬೆಳಗಾವಿ ಮರಾಠಿಗರಿಗೆ ಆಕ್ಸಿಜನ್ ಪೂರೈಕೆ ಆರಂಭಿಸಿದ ಮಹಾರಾಷ್ಟ್ರ ಶಿವಸೇನೆ
ಬೆಳಗಾವಿಯಲ್ಲಿ ಮತ್ತೆ ರಾಜಕೀಯ ಶುರುಮಾಡಲು ಹವಣಿಸುತ್ತಿರುವ ಶಿವಸೇನೆ - ಎಂಇಎಸ್ ಇದೀಗ ಮರಾಠಾ ಭಾಷಿಕ ಕೊರೋನಾ ಸೋಂಕಿತರಿಗಾಗಿ ಆಕ್ಸಿಜನ್ ಪೂರೈಕೆ ಆರಂಭಿಸಿದೆ.
Read More » -
ಪ್ರದೀಪ ತೇಲಸಂಗ ನಿಧನ
ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲೂ ಅವರು ಕೆಲಸ ಮಾಡುತ್ತಿದ್ದರು. ತೇಲಸಂಗ ಟ್ರೆವೆಲ್ಸ್ ಮೂಲಕ ಅವರದ್ದು ವಿವಿಧೆಡೆ ಪ್ರಯಾಣಿಕರ ಖಾಸಗಿ ಬಸ್ ಸಂಚಾರವಿದೆ.
Read More » -
ಬೆಳಗಾವಿ ಚುನಾವಣೆಯಲ್ಲಿ ಕಾರ್ಯನಿರ್ವಹಿಸಿದ್ದ ಮಹಿಳಾ ಪಿಎಸ್ ಐ ಕೊರೊನಾಗೆ ಬಲಿ
ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಸಂಚಾರಿ ಪೊಲೀಸ್ ಠಾಣೆ ಪಿಎಸ್ ಐ ಆಗಿ ಕಾರ್ಯನಿರ್ವಹಿಸಿದ್ದ ಮಹಿಳಾ ಪಿಎಸ್ ಐ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
Read More » -
ಸದಲಗಾ ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಭೇಟಿ
ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಸದಲಗಾ ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Read More » -
ಬೆಳಗಾವಿ ಶಿಕ್ಷಣ ಇಲಾಖೆಗೆ ಬರಸಿಡಿಲು; ಖಾನಾಪುರದಲ್ಲಿ ಮೂವರು ಶಿಕ್ಷಕರ ಸಾವು
ಕೊರೋನಾದಿಂದಾಗಿ ಖಾನಾಪುರ ತಾಲೂಕಿನ ಮೂವರು ಶಿಕ್ಷಕರು ಸಾವಿಗೀಡಾಗಿದ್ದಾರೆ.
Read More » -
ತಬ್ಬಲಿ ಮಕ್ಕಳ ಆರೈಕೆಗೆ ಕುಟೀರ ಸ್ಥಾಪಿಸಲು ಸಲಹೆ
ಕೊರೊನಾ ರೋಗದಿಂದ ತಂದೆ ತಾಯಿ ಇಬ್ಬರನ್ನು ಕಳೆದುಕೊಂಡು ತಬ್ಬಲಿಯಾದ ಮಕ್ಕಳ ಆರೈಕೆ ಹಾಗೂ ಪುನರ್ವಸತಿಗಾಗಿ ಎಲ್ಲಾ ಜಿಲ್ಲೆಗಳಲ್ಲಿ ಅನಾಥ ಮಕ್ಕಳ ಕುಟೀರಗಳನ್ನು ಸ್ಥಾಪಿಸಲು ಯೋಜನೆಯನ್ನು ರೂಪಿಸಿ, ಶೀಘ್ರವಾಗಿ…
Read More » -
ಬೆಳಗಾವಿ ನಗರದ ಪ್ರತಿ ವಾರ್ಡುಗಳಲ್ಲಿ ತರಕಾರಿ, ಹಣ್ಣು, ಹೂವು ಮಾರಾಟಕ್ಕೆ ವ್ಯವಸ್ಥೆ
ಪ್ರಸ್ತುತ ಕೋವಿಡ್-19ರ ನಿಮಿತ್ಯ ಜನತಾ ಕರ್ಫ್ಯೂ ಜಾರಿಯಲ್ಲಿರುವುದರಿಂದ ಬೆಳಗಾವಿ ನಗರದ ಎಲ್ಲ ವಾರ್ಡ್ಗಳಲ್ಲೂ ತರಕಾರಿ/ಹಣ್ಣು/ಹೂವು ಮಾರಾಟ ಮಾಡಲು ತೋಟಗಾರಿಕೆ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಜಿಲ್ಲಾ…
Read More »