Latest
-
ಕಾಲೇಜು ಆರಂಭಕ್ಕೆ ದಿನಾಂಕ ಘೋಷಿಸಿದ ಯುಜಿಸಿ
ಅಕ್ಟೋಬರ್ 31ರೊಳಗೆ ಪ್ರವೇಶ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ನವೆಂಬರ್ 1ರಿಂದ ತರಗತಿಗಳನ್ನು ಆರಂಭಿಸುವಂತೆ ಯುಜಿಸಿ ತಿಳಿಸಿದೆ. 2021ರ ಮಾರ್ಚ್ 8ರಿಂದ 23ರೊಳಗೆ ಮೊದಲ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ಸೂಚಿಸಲಾಗಿದೆ.
Read More » -
5 ಗಂಟೆ ವಿಚಾರಣೆ ಎದುರಿಸಿದ ಗೀತಾಭಾರತಿ ಭಟ್
ಡ್ರಗ್ಸ್ ಪ್ರಕರಣ ಸಂಬಂಧ ನೋಟೀಸ್ ಹಿನ್ನೆಲೆಯಲ್ಲಿ ಐಎಸ್ ಡಿ ವಿಚಾರಣೆಗೆ ಹಾಜರಾಗಿದ್ದ ಬ್ರಹ್ಮಗಂಟು ಧಾರಾವಾಹಿಯ ನಟಿ ಗೀತಾ ಭಾರತಿ ಭಟ್, ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರ…
Read More » -
ಭಾರತ್ ಬಂದ್ ಗೆ ರಾಜ್ಯ ರೈತ ಸಂಘಟನೆಗಳ ಬೆಂಬಲ
ಭೂ ಸುಧಾರಣಾ ಕಾಯಿದೆ, ಎಪಿಎಂಸಿ ಕಾಯಿದೆ ವಿರೋಧಿಸಿ ಅಖಿಲ ಭಾರತ ಕಿಸಾನ್ ಸಮಿತಿ ಸೆ.25ರಂದು ಕರೆ ನೀಡಿರುವ ಭಾರತ್ ಬಂದ್ ಗೆ ರಾಜ್ಯ ರೈತ ಸಂಘಟಗಳು ಬೆಂಬಲ…
Read More » -
ಲೋಕಾಯುಕ್ತ, ಕರ್ನಾಟಕ ವಿವಿ ತಿದ್ದುಪಡಿ ಸೇರಿ ಪ್ರಮುಖ ಮಸೂದೆಗಳ ಮಂಡನೆ
ವಿಧಾನಮಂಡಲ ಅಧಿವೇಶನದ ಎರಡನೇ ದಿನವಾದ ಇಂದು ಲೋಕಾಯುಕ್ತ ಮಸೂದೆ, ಕರ್ನಾಟಕ ವಿವಿ ತಿದ್ದುಪಡಿ ಮಸೂದೆ, ಭೂಸುಧಾರಣಾ ತಿದ್ದುಪಡಿ ವಿಧೇಯಕ, ಸಾಂಕ್ರಾಮಿಕ ರೋಗ ನಿಯಂತ್ರಣ ವಿಧೇಯಕ ಸೇರಿದಂತೆ ಹಲವು…
Read More » -
ಈ ಕಾಯಿದೆಯಿಂದ ಯಾರು ಬೇಕಾದರೂ ರೈತರಾಗಬಹುದು
ರೈತರು ಅನಗತ್ಯ ಪ್ರತಿಭಟನೆ ಮಾಡುವುದುದನ್ನು ನಿಲ್ಲಿಸಬೇಕು. ಭೂ ಸುಧಾರಣೆ ಕಾಯಿದೆಯಿಂದ ಯಾರು ಬೇಕಾದರೂ ರೈತರಾಗುವ ಅವಕಾಶ ನೀಡಲಾಗಿದೆ. ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ರೈತರು ತಮ್ಮ ಉತ್ಪನ್ನಗಳನ್ನು ಮಧ್ಯವರ್ತಿಗಳ…
Read More » -
ತನಿಗಿರುವ ಚಟಗಳ ಬಗ್ಗೆ ತಾನೇ ಬಾಯ್ಬಿಟ್ಟ ’ಪುಂಡ’
ಸ್ಯಾಂಡಲ್ ವುಡ್ ಗೆ ಡ್ರಗ್ಸ್ ನಂಟು ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಖ್ಯಾತ ನಟ-ನಟಿಯರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ನಡುವೆ ನಟ ಲೂಸ್…
Read More » -
ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಮಹತ್ವದ ಹುದ್ದೆ
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿ, ಮಹಿಳಾ ಕಾಂಗ್ರೆಸ್ ರಾಜ್ಯ ಮಾಜಿ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಕೆಪಿಸಿಸಿ ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ.
Read More » -
ವಿಧಾನಮಂಡಲ ಅಧಿವೇಶನ: ಮಾಸ್ಕ್ ಧರಿಸದ ಸದಸ್ಯರಿಗೆ ಸ್ಪೀಕರ್ ಕ್ಲಾಸ್
ಕೊರೊನಾ ಭೀತಿ ನಡುವೆಯೇ ವಿಧಾನಮಂಡಲ ಅಧಿವೇಶನದ ಎರಡನೇ ದಿನದ ಕಲಾಪ ಆರಂಭವಾಗಿದ್ದು, ಮಾಸ್ಕ್ ಧರಿಸದ ಸದಸ್ಯರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕ್ಲಾಸ್ ತೆಗೆದುಕೊಂಡಿದ್ದಾರೆ.
Read More » -
ಡ್ರಗ್ಸ್ ಗಾಗಿ ಚಾಟ್ ಮಾಡಿದ್ರಾ ಗುಳಿಕೆನ್ನೆಯ ಬೆಡಗಿ…?
ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆಗೂ ಡ್ರಗ್ಸ್ ನಂಟಿದೆ ಎಂಬ ಸುದ್ದಿ ಭಾರಿ ಚರ್ಚೆಗೆ ಕಾರಣವಾಗಿದೆ. ದೀಪಿಕಾ ಡ್ರಗ್ಸ್ ಖರೀದಿಗಾಗಿ ವಾಟ್ಸಪ್ ಚಾಟ್ ನಡೆಸಿರುವ ಸ್ಕ್ರೀನ್ ಶಾಟ್…
Read More » -
ಈವರೆಗೆ ಭಾರತದಲ್ಲಿ ಕೊವಿಡ್ ಗೆ ಬಲಿಯಾದವರ ಸಂಖ್ಯೆ ಗೊತ್ತೆ?
ದೇಶಾದ್ಯಂತ ವರುಣನ ಆರ್ಭಟದ ನಡುವೆ ಕೊರೊನಾ ಅಟ್ಟಹಾಸವೂ ಮುಂದುವರೆದಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ 55 ಲಕ್ಷ ಗಡಿದಾಟಿದ್ದು, ಕಳೆದ 24 ಗಂಟೆಯಲ್ಲಿ 75,083 ಜನರಲ್ಲಿ ಸೋಂಕು ಪತ್ತೆಯಾಗಿದೆ.
Read More »