Latest
-
ಮಹಿಳೆ ಅಡವಿಟ್ಟ ಮಾಂಗಲ್ಯ ಬಿಡಿಸಿಕೊಡುವುದಾಗಿ ಸಚಿವರ ಭರವಸೆ
ಮಕ್ಕಳ ಆನ್ಲೈನ್ ಶಿಕ್ಷಣಕ್ಕಾಗಿ ಮಹಿಳೆಯೊಬ್ಬರು ಮಾಂಗಲ್ಯ ಸರ ಅಡವಿಟ್ಟು ಟಿವಿ ಖರೀದಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿಸಿ ಪಾಟೀಲ್, ಮಹಿಳೆ ಅಡವಿಟ್ಟ ಮಾಂಗಲ್ಯ…
Read More » -
ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ ಬಾಣಂತಿ ಕೊರೊನಾಗೆ ಬಲಿ
ರಾಜ್ಯದಲ್ಲಿ ಕೊರೊನಾ ಸೋಂಕು ದಿನೇ ದಿನೇ ಹೆಚ್ಚುತ್ತಿದ್ದು, ಆಸ್ಪತ್ರೆಗಳಲ್ಲಿ ಬೆಡ್ ಸೆಗದೇ ಜನರು ಸಾವನ್ನಪ್ಪುತ್ತಿರುವ ಪರಿಸ್ಥಿತಿ ಎದುರಾಗಿದೆ. ಆಸ್ಪತ್ರೆಯಲ್ಲಿ ಬೆಡ್ ಸಿಗದೆ 6 ದಿನದ ಬಾಣಂತಿ ಕೊರೊನಾಗೆ…
Read More » -
ಆನ್ ಲೈನ್ ಶಿಕ್ಷಣ: ಮಕ್ಕಳಿಗಾಗಿ ಟಿವಿ ಖರೀದಿಗೆ ಮಾಂಗಲ್ಯ ಅಡವಿಟ್ಟ ತಾಯಿ
ಕೊರೊನಾ ಭೀತಿಯಿಂದ ಶಾಲೆಗಳು ಆರಂಭವಾಗುತ್ತಿಲ್ಲ. ಆನ್ಲೈನ್ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಹಲವಾರು ಬಡ ಕುಟುಂಬಗಳು ಮಕ್ಕಳ ಆನ್ ಲೈನ್ ಶಿಕ್ಷಣಕ್ಕಾಗಿ ಪರಾಡುತ್ತಿದ್ದಾರೆ. ಇಲ್ಲೊಬ್ಬ ತಾಯಿ ತನ್ನ…
Read More » -
ಗೋಕಾಕ ಡಿಎಸ್ಪಿ ಕಚೇರಿ ಸೀಲ್ ಡೌನ್
ಸಿಬ್ಬಂದಿಯೋರ್ವರಿಗೆ ಕೊರೋನಾ ವೈರಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ. Gokaka DSP Office Seal Down
Read More » -
ವರಮಹಾಲಕ್ಷ್ಮಿ ವೃತ ಆಚರಣೆಯ ಪದ್ಧತಿ, ಮಹತ್ವ: ಪ್ರಗತಿವಾಹಿನಿ ಎಕ್ಸಕ್ಲೂಸಿವ್ ವೀಡಿಯೋ, ಮಾಹಿತಿ
ಈ ವರ್ಷದ ವರಮಹಾಲಕ್ಷ್ಮಿ ವ್ರತವನ್ನು ಆಗಸ್ಟ್ ಎರಡನೇ ಶುಕ್ರವಾರ ತಾ॥ ೩೧ ರಂದು, ಅಂದರೆ ಪವಿತ್ರ ಶಾರ್ವರಿ ಸಂವತ್ಸರದ ದಕ್ಷಿಣಾಯನ ಶ್ರಾವಣಮಾಸ ಶುಕ್ಲ ಪಕ್ಷದ ದ್ವಾದಶಿ ದಿನದಂದು …
Read More » -
ಬಸವರಾಜ ಕಂಬಿ ಇಂದು ಸೇವಾ ನಿವೃತ್ತಿ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಕಂಬಿ ಶುಕ್ರವಾರ ಸೇವಾ ನಿವೃತ್ತಿ ಹೊಂದಲಿದ್ದಾರೆ. Basavaraja Kambi retires from service today
Read More » -
ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು
ಸೋನಿಯಾ ಗಾಂಧಿ ಅವರು ಸಾಮಾನ್ಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಸಂಪೂರ್ಣ ಆರೋಗ್ಯಪೂರ್ಣವಾಗಿ ಮರಳಲಿ ಎಂದು ಬೆಳಗಾವಿ ಗ್ರಾಮೀಣ ಶಾಸಕಿ, ಕಾಂಗ್ರೆಸ್ ರಾಜ್ಯ ನಾಯಕಿ ಲಕ್ಷ್ಮಿ ಹೆಬ್ಬಾಳಕರ್ ಪ್ರಾರ್ಥಿಸಿದ್ದಾರೆ.
Read More » -
ಶನಿವಾರದ ರಜೆಯೂ ಇಲ್ಲ, ಭಾನುವಾರದ ಲಾಕ್ ಡೌನ್ ಕೂಡ ಇಲ್ಲ
ರಾಜ್ಯದಲ್ಲಿ ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಅನ್ ಲಾಕ್ 3.0 ಜಾರಿಗೊಳಿಸಲಾಗಿದೆ. ಇದರನ್ವಯ ಇನ್ನು ಮುಂದೆ ಭಾನುವಾರದ ಲಾಕ್ ಡೌನ್ ಇರುವುದಿಲ್ಲ. ಹಾಗೆಯೇ ಶನಿವಾರದ ಸರಕಾರಿ ರಜೆಯನ್ನೂ ರದ್ದುಪಡಿಸಲಾಗಿದೆ.…
Read More » -
ರಾಜ್ಯದಲ್ಲಿ 6128, ಬೆಳಗಾವಿ ಜಿಲ್ಲೆಯಲ್ಲಿ 202 ಜನರಿಗೆ ಸೊಂಕು: ಸೋಂಕಿತರ ಸಮಗ್ರ ವಿವರ
ರಾಜ್ಯದಲ್ಲಿ ಇಂದು ಒಟ್ಟೂ 6128 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಇದರಿಂದಾಗಿ ಸೋಂಕಿತರ ಒಟ್ಟೂ ಸಂಖ್ಯೆ 1,18,632 ಆಗಿದೆ.
Read More » -
ನಾಯಕತ್ವ ಬದಲಾವಣೆ ಕುರಿತ ಚರ್ಚೆಯೇ ಇಲ್ಲ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಶ್ನಾತೀತ ನಾಯಕರು. ಮುಂದಿನ ಮೂರು ವರ್ಷಕ್ಕೂ ಯಡಿಯೂರಪ್ಪನವರೇ ಸಿಎಂ ಆಗಿರಲಿದ್ದಾರೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
Read More »