Latest
-
ಹೋಲ್ ಸೇಲ್ ಟ್ರೇಡಿಂಗ್ ಬಹಳ ಡೇಂಜರ್
ಪ್ರಜಾಪ್ರಭುತ್ವ ಕೊಲೆ ಮಾಡಿ ಈ ರೀತಿ ಸರಕಾರ ಮಾಡಲು ಹೋದರೆ ಇದು ನಿಮಗೆ ತಿರುಗುಬಾಣವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ…
Read More » -
ಇಂದೂ ವಿಶ್ವಾಸಮತ ಯಾಚನೆ ಮುಂದೂಡಲು ಸಲಹೆ ಇದ್ದರೆ ಕೊಡಿ!
ವಿಶ್ವಾಸಮತ ಯಾಚನೆಯನ್ನು ಕಳೆದ ಒಂದು ವಾರದಿಂದಲೂ ಮುಂದೂಡುತ್ತ ಬಂದಿರುವ ಮೈತ್ರಿ ಪಕ್ಷಗಳ ನಾಯಕರು ಇಂದೂ ಸಹ ಯಾವುದಾದರೂ ದಾರಿ ಇದೆಯೇ ಎನ್ನುವ ಕುರಿತು ತಲೆಕೆಡಿಸಿಕೊಳ್ಳುತ್ತಿದ್ದಾರೆ.
Read More » -
-
ಅತ್ತ ರಾಜಕೀಯದ ಆಟ, ಇತ್ತ ಅಭಿವೃದ್ಧಿಯ ಓಟ
ಬಿಡುವಿಲ್ಲದ ವಿಧಾನಸಭಾ ಅಧಿವೇಶನದ ನಡುವೆಯೂ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಅಭಿವೃದ್ಧಿ ಕಳಕಳಿಗೆ ಕ್ಷೇತ್ರದಲ್ಲಿ ಶ್ಲಾಘನೆ ವ್ಯಕ್ತವಾಗುತ್ತಿದೆ.
Read More » -
ದಟ್ಟಾರಣ್ಯದಲ್ಲಿತ್ತು ಒಂದು ವರ್ಷದ ಮಗು; ಮನ ಕರಗುವ ವೀಡಿಯೋ
ಅದು ದಟ್ಟಾರಣ್ಯ. ಕರಡಿ, ಹುಲಿ, ಚಿರತೆಯಂತಹ ಪ್ರಾಣಿಗಳ ವಾಸಸ್ಥಾನ. ಇಲ್ಲಿ ಬೆಳ್ಳಂಬೆಳಗ್ಗೆ ಮಗುವಿನ ಅಳುವ ಧ್ವನಿ ಕೇಳಿದ ಅರಣ್ಯದಂಚಿನ ಜನರಿಗೆ ಶಾಕ್.
Read More » -
ಅಂತೂ ಇಂತು ಮಂಗಳವಾರಕ್ಕೆ ಮುಂದೂಡಲು ಮೈತ್ರಿ ಯಶಸ್ವಿ
ಮಂಗಳವಾರ ಸಂಜೆ 6 ಗಂಟೆಯೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲು, 6 ಗಂಟೆಯ ನಂತರ ಒಂದು ನಿಮಿಷವೂ ಕುಳಿತುಕೊಳ್ಳುದಿಲ್ಲ ಎಂದು ಸ್ಪೀಕರ್ ಪ್ರಕಟಿಸಿ, ನಾಳೆ ಬೆಳಗ್ಗೆ 10 ಗಂಟೆಗೆ ಸದನ…
Read More » -
ಅಸಹ್ಯ, ಇದಕ್ಕೇನಾ ನಾವು ಅಮೂಲ್ಯ ಮತ ಹಾಕೋದು?
ಸದನದಲ್ಲಿರುವ ಹಿರಿಯ ಸದಸ್ಯರೂ ಬುದ್ದಿಹೇಳದಿರುವುದು ಸೋಜಿಗವೇ ಸರಿ
Read More » -
ಡೆಂಗ್ಯು ಜ್ವರಕ್ಕೆ ಪತ್ರಕರ್ತ ಬಲಿ
ಜ್ವರ ಕಾಣಿಸಿದ್ದರಿಂದ ಕಳೆದ ಹತ್ತು ದಿನಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.
Read More » -
ವಿಧಾನಸೌಧಕ್ಕೆ ಪೊಲೀಸ್ ಸರ್ಪಗಾವಲು
ರಾಜ್ಯರಾಜಕೀಯ ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುತ್ತಿದ್ದು, ವಿಧಾನಸೌಧಕ್ಕೆ ಭದ್ರತೆ ಬಿಗಿಗೊಳಿಸಲಾಗುತ್ತಿದೆ.
Read More » -
ಜೀರೋ ಟ್ರಾಫಿಕ್: ಗೃಹ ಸಚಿವರಿಗೆ ಹಿಗ್ಗಾಮುಗ್ಗಾ ತರಾಟೆ
ಜೀರೋ ಟ್ರಾಫಿಕ್: ಗೃಹ ಸಚಿವರಿಗೆ ಹಿಗ್ಗಾಮುಗ್ಗಾ ತರಾಟೆ ಪ್ರಗತಿವಾಹಿನಿ ಸುದ್ದಿ, ಬೆಂಗಳೂರು- ರಾಜಿನಾಮೆ ನೀಡಿದ ಶಾಸಕರು ಸ್ಪೀಕರ್ ಭೇಟಿಯಾಗಲು ಬಂದ ಸಂದರ್ಭದಲ್ಲಿ ಜೀರೋ ಟ್ರಾಫಿಕ್ ನೀಡಿದ ವಿಷಯ…
Read More »