Latest

ಭರ್ಜರಿ ಬ್ಯಾಟ್ ಬೀಸಿದ ಸಿಎಂ!

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ರಾತ್ರಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೂತನವಾಗಿ ಅಳವಡಿಸಲಾಗಿರುವ ಯುನಿಪೋಲ್ ಫ್ಲಡ್ ಲೈಟ್ ಟಾವರ್ ಗಳನ್ನು ಉದ್ಘಾಟಿಸಿದರು.

Home add -Advt

ಸ್ವತಃ ಬೊಮ್ಮಾಯಿ ಹೊನಲು ಬೆಳಕಿನಲ್ಲಿ ಕ್ರಿಕೆಟ್ ಆಡುವ ಮೂಲಕ ಯುನಿಪೋಲ್ ಫ್ಲಡ್ ಲೈಟ್ ಟಾವರ್ ಲೋಕಾರ್ಪಣೆಗೊಳಿಸಿದರು.

ಸಚಿವರಾಜ ನಾರಾಯಣ ಗೌಡ, ಮುನಿರತ್ಮ, ಖ್ಯಾತ ಕ್ರಿಕೆಟಿಗ ರೋಜರ್ ಬಿನ್ನಿ ಮೊದಲಾದವರಿದ್ದರು.

 

ದೆಹಲಿ ಪ್ರವಾಸ ಫಲಪ್ರದ: ಹಾರ್ಡವೇರ್ ಪಾರ್ಕ್ ನಿರ್ಮಾಣಕ್ಕೆ ನಿರ್ಧಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

 

Related Articles

Back to top button