
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕ.ವಿ.ಪ್ರ.ನಿ.ನಿ. ವತಿಯಿಂದ ೧೧೦ ಕೆ.ವ್ಹಿ. ಸುವರ್ಣ ಸೌಧ ಉಪಕೇಂದ್ರದಲ್ಲಿ ಎರಡನೇಯ ತ್ರೈಮಾಸಿಕ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಸದರಿ ಉಪಕೇಂದ್ರದಿಂದ ಸರಬರಾಜು ಆಗುವ ಕೆ. ಎಚ್. ಬಿ, ಕಾಲೋನಿ, ವೃದ್ರಾಶ್ರಮ ಪ್ರದೇಶ, ಅಲ್ಲಾರವಾಡ, ಸುವರ್ಣ ಸೌಧಲೈನ್-೨, ಸುವರ್ಣ ಸೌಧಲೈನ್ -೧, ಬಸವೇಶ್ವರ ವೃತ್ತ, ಜೋಶಿ ಗಲ್ಲಿ, ನಾರ್ವೇಕರ್‌ಗಲ್ಲಿ, ಆಚಾರ್ಯಗಲ್ಲಿ, ಗದೆ ಮಾರ್ಗ, ಶಹಪುರ, ಗಣೇಶಪುರ ಗಲ್ಲಿ, ಪವಾರ್‌ಗಲ್ಲಿ ಬಸವನ ಗಲ್ಲಿ, ಸರಾಫ್‌ಗಲ್ಲಿ, ಬಿಚ್ಚುಗಲ್ಲಿ, ಗ್ವಿಟ್‌ಗಲ್ಲಿ ೧ ರಿಂದ ೫ ಕ್ರಾಸ್, ಮಾರುತಿ ನಗರ, ಹರಿಕಾಕಾ ಕಂಪೌಂಡ, ಪರ್ಯಾಯ ಸುವರ್ಣಸೌಧ, ಸಾಯಿ ಕಾಲನಿ, ಯಡಿಯುರಪ್ಪ ಮಾರ್ಗ,ಹಲಗಾ ರಸ್ತೆ. ಹಳೆ ಬೆಳಗಾವಿ, ಖಾಸಭಾಗ, ಬಸವನ ಗಲ್ಲಿ, ಬಜಾರಗಲ್ಲಿ, ಮಾರುತಿಗಲ್ಲಿ ಏರಿಯಾಗಳಿಗೆ ದಿನಾಂಕ: ೧೦.೦೮.೨೦೨೫ ರಂದು ಬೆಳಿಗ್ಗೆ ೯ ರಿಂದ ಸಂಜೆ ೪ ಘಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಕಾರ್ಯ ಮತ್ತು ಪಾಲನೆ, ನಗರ ವಿಭಾಗ ಕಾರ್ಯನಿರ್ವಾಹಕ ಅಭಿಯಂತರರು(ವಿ), ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ.ವಿ.ಪ್ರ.ನಿ.ನಿ. ವತಿಯಿಂದ ೧೧೦ ಕೆ.ವ್ಹಿ. ಸುವರ್ಣ ಸೌಧ ಉಪಕೇಂದ್ರ ಹಾಗೂ ೩೩ಕೆ.ವ್ಹಿ ಸದಾಶಿವ ನಗರ ಉಪಕೇಂದ್ರದಲ್ಲಿ ಎರಡನೇಯ ತ್ರೈಮಾಸಿಕ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಸದರಿ ಉಪಕೇಂದ್ರದಿಂದ ಸರಬರಾಜು ಆಗುವ ಇಂಡಸ್ಟ್ರೀಯಲ್ ಎರಿಯಾ ಮತ್ತು ಸದರಿ ಪೀಡರ್ ಮೇಲೆ ಬರುವಎಲ್ಲಾ ಪ್ರದೇಶಗಳು, ವೈಭವ ನಗರ, ನ್ಯೂ ವೈಭವ ನಗರ, ವಿದ್ಯಾಗಿರಿ, ಅನ್ನಪೂರ್ಣವಾಡಿ, ಬಸವ ಕಾಲನಿ, ಆಜಂನಗರ, ಸಂಗಮೇಶ್ವರ ನಗರ, ಕೆಎಲ್ ಇ ಎರಿಯಾ, ಶಾಹುನಗರ, ವಿನಾಯಕ ನಗರ, ಜ್ಯೋತಿನಗರ, ಸಂಗಮೇಶ್ವರ ನಗರ, ಎಪಿಎಂಸಿ, ಉಷಾ ಕಾಲನಿ, ಸಿದ್ದೇಶ್ವರ ನಗರ, ಬಾಕ್ಷೈಟ್ ರೋಡ, ಇಂಡಾಲ ಎರಿಯಾ ಸಿವಿಲ್ ಹಾಸ್ಪಿಟಲ್ ಏರಿಯಾ, ಅಂಬೇಡ್ಕರ ನಗರ, ಚೆನ್ನಮ್ಮಾ ಸರ್ಕಲ, ಕಾಲೇಜ ರೋಡ್, ಡಿಸ್ಟ್ರಿಕ್ಟ್ ಕೋರ್ಟ, ಡಿಸಿ ಕಂಪೌಂಡ್ ಎರಿಯಾ, ಸಿಟಿ ಪೋಲಿಸ್ ಲೈನ, ಕಾಕತಿವೇಸ್, ಕಾಳೀ ಅಂಬ್ರಾಯಿ ಕ್ಲಬ್ ರೋಡ್, ಶಿವ ಬಸವ ನಗರ, ರಾಮನಗರ, ಗ್ಯಾಂಗವಾಡಿ, ಅಯೋಧ್ಯಾನಗರ, ಕೆಎಲ್ ಇ ಕಾಂಪ್ಲೇಕ್ಷ, ಕೆಇಬಿ ಕ್ವಾಟರ್ಸ್, ಸುಭಾಶ ನಗರ, ಕಾರ್ಪೋರೇಶನ್ ಆಫೀಸ್, ಪೋಲೀಸ್ ಕಮೀಶನರ್ ಆಫೀಸ್. ಪೋಲಿಸ್ ಕ್ಟಾಟರ್ಸ, ಶಿವಾಜಿನಗರ , ವೀರಭದ್ರನಗರ ,ಆರ್.ಟಿ. ಓವೃತ್ತ, ತ್ರೀವಣಿ, ರೇಲ್ ನಗರ, ಸಂಪಿಗೆ ರೋಡ್, ಅಂಬೇಡ್ಕರ ನಗರ, ಸದಾಶಿವ ನಗರ, ವಿಶ್ವೇಶ್ವರಯ್ಯಾ ನಗರ, ಕ್ಲಬ್‌ರೋಡ್, ಟಿ.ವಿ ಸೆಂಟರ್, ಪಿ & ಟಿ ಕಾಲನಿ (ಹನುಮಾನ ನಗರ), ಮುರಳಿಧರ ಕಾಲನಿ, ಜಿನಾಬಕುಲ ಏರಿಯಾ, ರೋಹನ್ ರೆಸಿಡೆನ್ಸಿ, ಆದಿತ್ಯ ಆರ್ಕೆಡ್ ಕೋಲ್ಲಾಪುರ ಸರ್ಕಲ್ ಸಿವಿಲ್ ರಸ್ತೆ, ಸುಭಾಸ್‌ನಗರ, ರಾಮದೇವ ಎರಿಯಾ, ಎಸ್.ಪಿ. ಆಫೀಸ್ ರಸ್ತೆ, ಹನುಮಾನ ಮಂದಿರ, ನೆಹರು ನಗರ ಏರಿಯಾ, ವಿಶ್ವೇಶ್ವರಯ್ಯ ನಗರ ಹನುಮಾನ ನಗರ, ರೇಲ್ ನಗರ, ಸದಾಶಿವ ನಗರ, ೩೩ ಕೆವಿ ಕೆ.ಎಲ್.ಇ, ಹೆಚ್.ಟಿ ಸ್ಥಾವರ, ಇ ಹೆಚ್.ಟಿ ಸ್ಥಾವರ ಏರಿಯಾಗಳಿಗೆ ದಿನಾಂಕ: ೧೦.೦೮.೨೦೨೫ ರಂದು ಬೆಳಿಗ್ಗೆ ೯ ರಿಂದ ಸಂಜೆ ೪ ಘಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಕಾರ್ಯಾ ಮತ್ತು ಪಾಲನೆ, ನಗರ ವಿಭಾಗ ಕಾರ್ಯನಿರ್ವಾಹಕ ಅಭಿಯಂತರರು(ವಿ), ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ.ವಿ.ಪ್ರ.ನಿ.ನಿ. ವತಿಯಿಂದ ೧೧೦ ಕೆ.ವ್ಹಿ. ನೆಹರು ನಗರ ಉಪಕೇಂದ್ರದಲ್ಲಿ ಎರಡನೇಯ ತ್ರೈಮಾಸಿಕ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಸದರಿ ಉಪಕೇಂದ್ರದಿಂದ ಸರಬರಾಜು ಆಗುವ ನೆಹರು ನಗರ,ಎಫ್-೧ ಇಂಡಾಲ, ಎಫ್-೪ ವೈಭವ ನಗರ, ಎಫ್-೭ ಶಿವಬಸವ ನಗರ, ಎಫ್-೮ ಶಿವಾಜಿ ನಗರ, ಎಫ್-೯ ಸದಾಶಿವನಗರ, ಎಫ್-೧೦ ಜಿನಾಬಕುಲ, ಎಫ್-೧೧ ಸಿವಲ್ ಹಾಸ್ಪೀಟಲ್, ಎಫ್-೧೪ ಸುಭಾಸ್ ನಗರ, ಎಫ್-೧೫ ವಿಶ್ವೇರಯ್ಯಾ ನಗರ, ೩೩ ಕೆವಿ ಕೆ.ಎಲ್.ಇ ಫೀಡರ್, ಯು.ಕೆ ೨೭,.ಉಪಕೇಂದ್ರದಿಂದ ಹೊರಡುವ ಪೂರಕಗಳು ೩೩ಕೆವಿ ಸದಾಶಿವನಗರಎಫ್-೧ ಕುಮಾರ ಸ್ವಾಮಿ ಲೇಔಟ, ಎಫ-೨ ಹನುಮಾನ ನಗರ, ಎಫ-೩ ಸಹ್ಯಾದ್ರಿನಗರ,. ಮತ್ತು೧೧೦ ಕೆವಿಸುವರ್ಣಸೌಧ ಎಫ್ -೨ ಆಲರವಾಡ ಎಫ್ -೩ಸುವರ್ಣಸೌಧ ಲೈನ್-೨ಎಫ್ -೪ಸುವರ್ಣಸೌಧ ಲೈನ್-೧ಎಫ್ -೫-ಬಸವೇಶ್ವರ ಸರ್ಕಲ್‌ಎಫ್ -೬ ಹರಿಕಾಕಾ ಕಂಪೌಂಡಎಫ-೮ ಪರ್ಯಾಯ ಸುವರ್ಣಸೌಧ ಎಫ್-೯ ಯಡಿಯುರಪ್ಪಾ ರಸ್ತೆ ಏರಿಯಾಗಳಿಗೆ ದಿನಾಂಕ: ೧೦.೦೮.೨೦೨೫ ರಂದು ಬೆಳಿಗ್ಗೆ ೯ ರಿಂದ ಸಂಜೆ ೪ ಘಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಕಾರ್ಯ ಮತ್ತು ಪಾಲನೆ, ನಗರ ವಿಭಾಗ ಕಾರ್ಯನಿರ್ವಾಹಕ ಅಭಿಯಂತರರು(ವಿ), ಪ್ರಕಟಣೆಯಲ್ಲಿ ತಿಳಿಸಿದ್ದಾರೆ.