Latest

ಹೈ ವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ರಾಷ್ಟ್ರಾದ್ಯಂತ ಕುತೂಹಲ ಕೆರಳಿಸಿರುವ ಇಂಡೋ-ಪಾಕ್ ವಿಶ್ವ ಕಪ್ ಪಂದ್ಯಕ್ಕೆ ಎಲ್ಲೆಡೆ ಕಾತರ ಆರಂಭವಾಗಿದೆ.

ಭಾರತ ಪಾಕಿಸ್ತಾನ ಯುದ್ಧವೇನೋ ಎನ್ನುವ ರೀತಿಯಲ್ಲಿ ವೀಕ್ಷಿಸಲು ಕಾಯುತ್ತಿದ್ದಾರೆ ಅಭಿಮಾನಿಗಳು. ಈವರೆಗೂ ಪಾಕಿಸ್ತಾನದ ವಿರುದ್ಧ ವಿಶ್ವಕಪ್ನಲ್ಲಿ ಎಂದಿಗೂ ಸೋಲದ ಭಾರತ ಈ ಬಾರಿಯೂ ಗೆಲ್ಲಲಿ ಎಂದು ನಾನಾ ಕಡೆ ದೇವಸ್ಥಾನಗಳಲ್ಲಿ ಅಭಿಮಾನಿಗಳು ಪೂಜೆ ಸಲ್ಲಿಸುತ್ತಿದ್ದಾರೆ.

ಮಧ್ಯಾಹ್ನ ನಂತರ ರಸ್ತೆಗಳು ಬಿಕೋ ಎನ್ನುವ ಸಾಧ್ಯತೆ ಇದ್ದು ಜನರು ಟಿವಿ ಬಿಟ್ಟು ಮೇಲೇಳುವ ಸಾಧ್ಯತೆ ಕಡಿಮೆ ಇದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button