Latest

ಒಳ ಉಡುಪು ಹಾಕಿಲ್ಲ ಎಂದವರಿಗೆ ಮಾಳವಿಕಾ ಹೇಳಿದ್ದೇನು?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಫೋಟೊ ಶೂಟ್ ಒಂದರಲ್ಲಿ ಒಳ ಉಡುಪು ಧರಿಸಿಲ್ಲ ಎಂಬ ಕಾಮೆಂಟ್ ಗಳಿಗೆ ನಟಿ ಮಾಳವಿಕಾ ಮೆನನ್ ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗೆ ಅವರ ಫೋಟೊ ಒಂದು ವೈರಲ್ ಆಗಿತ್ತು. ಈ ಫೋಟೊದಲ್ಲಿ ತೆಳ್ಳಗಿನ ಬಟ್ಟೆಯಾಚೆಯಿಂದ ಮಾಳವಿಕಾ ಅವರ ಅಂಗಾಂಗಗಳ ದರ್ಶನವಾಗಿತ್ತು.  ಹದಿಹರೆಯದವರಿಂದ ಹಿಡಿದು ವಯಸ್ಸು ಮೀರಿದವರವರೆಗೆ ಎಲ್ಲರೂ ದಿಟ್ಟಿಸಿ ದಿಟ್ಟಿಸಿ ‘ಸತ್ಯಾನ್ವೇಷಣೆ’ಯಲ್ಲಿ ತೊಡಗಿ ಪಡ್ಡೆತನ ಪ್ರದರ್ಶಿಸಿದ್ದರು. ಅನೇಕ ಜನ “ಒಳ ಉಡುಪು ಎಲ್ಲಿ?” ಎಂದು ಜಾಲತಾಣಗಳಲ್ಲಿ ಕಾಮೆಂಟ್ ಮಾಡಿದ್ದರು.

ಇದಕ್ಕೀಗ ಮಾಳವಿಕಾ ಉತ್ತರ ನೀಡಿದ್ದಾರೆ. “ನಾನು ಡ್ರೆಸ್ ಒಳಗೆ ಏನೂ ಹಾಕಿಕೊಂಡಿಲ್ಲ ಎಂಬ ರೀತಿ ಎಲ್ಲೆಡೆ ಪ್ರಚಾರವಾಗುತ್ತಿದೆ. ಇದಕ್ಕಿಂತ ಮೊದಲು ನಾನು ಅದೇ ಉಡುಗೆಯಲ್ಲಿ ಒಂದು ಫೋಟೊ ಹಾಕಿದ್ದೆ. ಅದರಲ್ಲಿ ಸ್ಟ್ರಾಪ್ ಕಾಣುತ್ತದೆ ಎಂದು ಹೇಳಿದ್ದಾರೆ. ಈ ಫೋಟೊವನ್ನು ಜೂಮ್ ಮಾಡಿ, ಕ್ಲೋಸಪ್​​ನಲ್ಲಿ  ನೋಡಿ ಜನ ಹಾಗೆ ಹೇಳುತ್ತಿದ್ದಾರೆ. ಆದರೆ ಅದು ಲೈಟ್ ಎಫೆಕ್ಟ್ ​​ನಿಂದಾಗಿ ಹಾಗೆ ಕಾಣುತ್ತಿದೆ. ,” ಎಂದು ಸ್ಪಷ್ಟೀಕರಿಸಿದ್ದಾರೆ.

ಮಾಳವಿಕಾ ಹೇಳಿಕೆ ನಂತರ ಹಲವರ ಕುತೂಹಲ ಇನ್ನೂ ಹೆಚ್ಚಾಗಿದೆ. ಹೌದೋ, ಅಲ್ಲವೋ ಎಂಬ ಬಗ್ಗೆ ಕುತೂಹಲ ಹೆಚ್ಚಾಗಿದೆ. ಕಾರಣ ಜಾಲತಾಣಗಳಲ್ಲಿ ಈ ಫೋಟೊ ಹರಿದಾಟದ ವೇಗ ಇನ್ನೂ ಕಡಿಮೆಯಾಗಿಲ್ಲ.

Home add -Advt

https://www.instagram.com/reel/Cjv61vuh369/?utm_source=ig_embed&ig_rid=bcebb30e-96a5-443e-8472-d633be14694a&ig_mid=7AE1BB2E-530F-4A4A-AA5D-6C92896FCAF3

*IIT ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; ಪೊಲೀಸ್ ಕಾನ್ಸ್ ಟೇಬಲ್ ಸಸ್ಪೆಂಡ್*

https://pragati.taskdun.com/sexual-harassmentpolice-constablesuspended/

ಎಲೋನ್ ಮಸ್ಕ್ 200 ಬಿಲಿಯನ್ ಡಾಲರ್ ಸಂಪತ್ತು ಕಳೆದುಕೊಂಡ ಮೊದಲ ವ್ಯಕ್ತಿ 

https://pragati.taskdun.com/elon-musk-is-the-first-person-to-lose-200-billion-in-wealth/

ಏರ್ ಪೋರ್ಟ್ ನಲ್ಲಿ ನಕಲಿ ಐಡಿ ಬಳಸಿ ಸಿಕ್ಕಿಬಿದ್ದು “ನನ್ನ ಮಗನಿಗೆ ಹೇಳಬೇಡಿ” ಎಂದ ಉದ್ಯಮಿ

https://pragati.taskdun.com/businessman-caught-using-fake-id-at-airport-says-dont-tell-my-son/

Related Articles

Back to top button