Latest

ಒಂದು ವಾರದಲ್ಲಿ 300 ಮಿಲಿಯನ್ ಡಾಲರ್ ಸಂಗ್ರಹಿಸುತ್ತಾರಂತೆ ಬೈಜು ರವೀಂದ್ರನ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕಳೆದ ಆರು ತಿಂಗಳಲ್ಲಿ ಸುಮೇರು ವೆಂಚರ್ಸ್ ಮತ್ತು ಆಕ್ಸ್‌ಶಾಟ್ ಕ್ಯಾಪಿಟಲ್ ಪಾರ್ಟ್ನರ್ಸ್ ಮಾಡಿದ ಹೂಡಿಕೆಯ ವಿಳಂಬದ ಬಗ್ಗೆ ಬೈಜೂಸ್ ಸಿಇಒ ಬೈಜು ರವೀಂದ್ರನ್ ಮನಿ ಕಂಟ್ರೋಲ್‌ನೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

“ಸುಮೇರು ಮತ್ತು ಆಕ್ಸ್‌ಶಾಟ್‌ನಿಂದ 300 ಮಿಲಿಯನ್ ಡಾಲರ್ ಬರುತ್ತಿಲ್ಲ. ಅದು ತಮ್ಮ ತಪ್ಪಲ್ಲ” ಎಂದು ಅವರು ಹೇಳಿಕೊಂಡಿದ್ದಾರೆ.

“ಆದರೆ 300 ಮಿಲಿಯನ್ ಡಾಲರ್ ಬಗ್ಗೆ ಯಾರು ಕಾಳಜಿ ವಹಿಸುತ್ತಾರೆ?” ಎಂದು ಪ್ರಶ್ನಿಸಿರುವ ಅವರು, ನಾನು ಒಂದು ವಾರದಲ್ಲಿ 300 ಮಿಲಿಯನ್ ಡಾಲರ್ ಸಂಗ್ರಹಿಸಬಲ್ಲೆ” ಎಂದು ಹೇಳಿಕೊಂಡಿದ್ದಾರೆ.

ಅಪರಿಚಿತವಾಗಿದ್ದ ಸರೋವರ ಪತ್ತೆ ಮಾಡಿದ 20ರ ಹರೆಯದ ಚಾರಣಿಗರು

Related Articles

Back to top button