Kannada NewsLatestUncategorized

*ಪರಿತ್ ಸಮಾಜದಿಂದ ಡಾ.ಸೋನಾಲಿ ಸರ್ನೋಬತ್ ಗೆ ಸನ್ಮಾನ*

ಪ್ರಗತಿವಾಹಿನಿ ಸುದ್ದಿ; ಖಾನಾಪುರ: ಪರಿತ್ (ಮಡಿವಾಳ) ಸಮಾಜ ಖಾನಾಪುರದ ಶಿವಸ್ಮಾರಕದಲ್ಲಿ ಆಯೋಜಿಸಿದ್ದ ಸಂತ ಗಾಡಗೇಬಾಬಾ ಪುಣ್ಯತಿಥಿ ಮತ್ತು ಹಲ್ದಿಕುಂಕುಮ ಕಾರ್ಯಕ್ರಮದಲ್ಲಿ ಡಾ.ಸೋನಾಲಿ ಸರ್ನೋಬತ್ ಅವರನ್ನು ಮಹಿಳೆಯರು ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ಡಾ.ಸೋನಾಲಿ ಸರ್ನೋಬತ್ ಸ್ವಚ್ಛ ಗ್ರಾಮಗಳಿಗಾಗಿ, ಮೂಢನಂಬಿಕೆಗಳ ವಿರುದ್ಧ ಮತ್ತು ಸಮಾಜದ ಒಳಿತಿಗಾಗಿ ಶ್ರಮಿಸಿದವರು ಶ್ರೀ ಸಂತ ಗಾಡಗೇಬಾಬಾರವರರು ಎಂದರು.

Home add -Advt

ಇದೇ ವೇಳೆ ಪರಿತ್ ಸಮಾಜದವರು ಸರ್ಕಾರದಿಂದ ಆರ್ಥಿಕ ನೆರವು ಕೊಡಿಸುವಂತೆ ಜ್ಞಾಪಕ ಪತ್ರವನ್ನು ಸೋನಾಲಿ ಅವರಿಗೆ ನೀಡಿ ಮನವಿ ಮಾಡಿದರು.

ಈ ವೇಳೆ ಖಾನಾಪುರ ನಗರಾಧ್ಯಕ್ಷ ನಾರಾಯಣ ಮಾಯೇಕರ,ಪರಿತ ಸಮಾಜದ ಮುಖಂಡರು,ಸಂತೋಷ ಪರೀಟ್, ಲಕ್ಷ್ಮಣ ಪಾಳೇಕರ್, ನಾಗೇಶ ಮಡಿವಾಳ್, ಶ್ರೀಕಾಂತ ಶಿಂಧೆ, ಚಂದ್ರಭಾಗ ಪರಿತ್, ಅನಿತಾ ಕೋಮಸ್ಕರ್ ಉಪಸ್ಥಿತರಿದ್ದರು.


*ಕೊಟ್ಟ ಮಾತು ತಪ್ಪಿದ ರಾಜ್ಯ ಸರ್ಕಾರ; ಪಾದಯಾತ್ರೆ ಆರಂಭ ಎಂದ ಬಸವಜಯ ಮೃತ್ಯುಂಜಯ ಸ್ವಾಮೀಜಿ*

 

https://pragati.taskdun.com/belagavi2a-reservationpanchamasalijayamrutyunjaya-swamiji/

Related Articles

Back to top button