Belagavi NewsBelgaum NewsCrimeKannada NewsKarnataka NewsLatest

*ವ್ಹಿಲಿಂಗ್ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಹವಾ: ರೌಡಿಶೀಟರ್ ಆ್ಯಂಡ್ ಗ್ಯಾಂಗ್ ಅಂದರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಥಾರ್ ಜೀಪ್ ಹಾಗೂ ಬೈಕ್‌ನಲ್ಲಿ ವ್ಹಿಲಿಂಗ್ ಮಾಡಿದ್ದ ರೌಡಿಶೀಟರ್ ಆ್ಯಂಡ್ ಗ್ಯಾಂಗ್ , ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಅಪ್ಲೋಡ್ ಮಾಡಿ ಇದೀಗ ಪೊಲೀರಸ ಅತಿಥಿಯಾಗಿದೆ.

ಥಾರ್‌ ಜೀಪ್ ನಲ್ಲಿ ನಿಯಮ ಮೀರಿ ಹತ್ತು, ಹದಿನೈದು ಜನ ಯುವಕರು ಹತ್ತಿ ವ್ಹಿಲಿಂಗ್ ಮಾಡಿ, ವಿಡಿಯೋ ಸಾಮಾಜೀಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.‌

Home add -Advt

ವಿಡಿಯೋ ಗಮನಿಸಿದ ಬೆಳಗಾವಿ ಜಿಲ್ಲೆಯ ಮುರಗೋಡ ಠಾಣೆ ಪೊಲೀಸರು ರೌಡಿಶೀಟರ್ ಸೇರಿ 7 ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದ ರೌಡಿಶೀಟರ್ ಸುರೇಶ ಭಜಂತ್ರಿ, ಜಗದೀಶ್ ಭಜಂತ್ರಿ, ಮಂಜುನಾಥ ನಡಮನಿ, ವಿನಾಯಕ ಚಿಕ್ಕಲದಿನ್ನಿ, ರವಿ ದಾದಪ್ಪನವರ, ಗಿರೀಶ ಆಳಜ್ಜ, ವಿನಾಯಕ ಪುಲ್ಲಿ. ಬಂಧಿತರಿಂದ ಥಾರ್, ಮಹೇಂದ್ರಾ ಬುಲೆರೋ, ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. 

Related Articles

Back to top button