Belagavi NewsBelgaum NewsKarnataka NewsLatestPolitics

*16.66 ಲಕ್ಷ ರೂ. ಚೆಕ್ ಹಸ್ತಾಂತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಬಾಳೇಕುಂದ್ರಿ ಕೆ.ಎಚ್ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ನೂತನ ಕಟ್ಟಡ ನಿರ್ಮಾಣದ ಹಿನ್ನೆಲೆಯಲ್ಲಿ ಎರಡನೇ ಹಂತದ 16.66 ಲಕ್ಷ ರೂ,ಗಳ ಚೆಕ್ ನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗುರುವಾರ ಸಂಜೆ ದೇವಸ್ಥಾನ ಸಮಿತಿಯ ಸದಸ್ಯರಿಗೆ ಹಸ್ತಾಂತರಿಸಿದರು.

ಈ ವೇಳೆ ವಸಂತರಾವ ಜಾಧವ್, ನಿಲೇಶ್ ಚಂದಗಡ್ಕರ್, ಬಾಬು ಧರೆಣ್ಣವರ, ಬಾಳಪ್ಪಾ ಹೊಳೆನ್ನವರ, ಲಲ್ಲುಗೌಡ ಪಾಟೀಲ, ಸಂತೋಷ ಕುಂಬಾರ, ವಿಠ್ಠಲ ಕುರಬರ, ರಾಕೇಶ್ ಬುರಡ, ಮಾರುತಿ ಸುಳಗೇಕರ ಹಾಗೂ ಗ್ರಾಮದ ಅನೇಕರು ಉಪಸ್ಥಿತರಿದ್ದರು.

Home add -Advt

Related Articles

Back to top button