Latest

ಮುಂಬೈ ಹೊಟೆಲ್ ವಿರುದ್ಧ ಕಾನೂನು ಕ್ರಮ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: 

ಹೊಟೆಲ್ ರೂಂ ಬುಕ್ ಮಾಡಿ ಹೋಗಿದ್ದರೂ ನನಗೆ ಒಳಗೆ ಪ್ರವೇಶ ಮಾಡಲು ಅವಕಾಶ ಕೊಡದೆ, ಸ್ವಲ್ಪ ಹೊತ್ತಿನ ನಂತರ ರೂಂ ಕ್ಯಾನ್ಸಲ್ ಮಾಡಿರುವ ಹೊಟೆಲ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ನಿರ್ಧರಿಸಿರುವುದಾಗಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಹೇಳಿದ್ದಾರೆ.

Home add -Advt

ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ಶಾಸಕರೊಂದಿಗೆ ಮಾತನಾಡುವುದಿರಲಿ, ನನಗೆ ಸ್ನಾನವನ್ನೂ ಮಾಡಲು ಅವಕಾಶ ಕೊಟ್ಟಿಲ್ಲ. ಮೊದಲೇ ಬುಕ್ ಮಾಡಿ ಹೋದರೂ ಈ ರೀತಿ ಮಾಡಲು ಅವಕಾಶವಿಲ್ಲ. ಈ ಬಗ್ಗೆ ಈಗಾಗಲೆ ಕಾನೂನು ತಜ್ಞರ ಬಳಿ ಮಾತನಾಡಿದ್ದೇನೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ –

ಡಿ.ಕೆ.ಶಿವಕುಮಾರ್ ವಶಕ್ಕೆ ಪಡೆದ ಮುಂಬೈ ಪೊಲೀಸರು

ಮುಂಬೈ ಹೊಟೆಲ್ ತಲುಪಿದ ಡಿಕೆಶಿ: ಪೊಲೀಸರ ತಡೆ

ಮುಂಬೈ ವಿಮಾನ ಹತ್ತಿದ ಡಿ.ಕೆ.ಶಿವಕುಮಾರ

Related Articles

Back to top button