Belagavi NewsBelgaum NewsKannada NewsKarnataka News

*ಬೆಳಗಾವಿಯಲ್ಲಿ ಎರಡು ದಿನ ಮಧ್ಯ ಮಾರಾಟ ನಿಷೇಧ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ತಾಲೂಕಿನಾದ್ಯಂತ ದಿನಾಂಕ:14/09/2026 ರಿಂದ 25/09/2026 ರವರೆಗೆನ 11 ದಿನಗಳ ಕಾಲ ಗಣೇಶ ಉತ್ಸವ ವಿಸರ್ಜನೆ ನಡೆಯಲಿದ್ದು, ಯಾವುದೇ ಅಹೀತಕರ ಘಟನೆ ನಡೆಯದಂತೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹೀತದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ ದಿನಾಂಕ:25/09/2026 ಬೆಳಿಗ್ಗೆ 6, ಗಂಟೆಯಿಂದ ದಿನಾಂಕ:27/09/2026 ರಂದು ಬೆಳಿಗ್ಗೆ 6. ಗಂಟೆಯವರೆಗೆ ಮಧ್ಯ ಮಾರಾಟ ನಿಷೇಧಿಸಿ ಬೆಳಗಾವಿ ನಗರ ಪೊಲೀಸ್ ಆಯುಕ್ತರು ಆದೇಶವನ್ನು ಹೊರಡಿಸಿದ್ದಾರೆ.

Related Articles

Back to top button