Latest

*ಮತ್ತೆ ಪ್ರಬಲ ಭೂಕಂಪ; 6.2ರಷ್ಟು ತೀವ್ರತೆ ದಾಖಲು*

ಪ್ರಗತಿವಾಹಿನಿ ಸುದ್ದಿ; ಜಕಾರ್ತ್: ಇಂಡೋನೇಷ್ಯಾದಲ್ಲಿ ಮತ್ತೆ ಪ್ರಬಲ ಭೂಕಂಪ ಸಂಭವಿಸಿದೆ. ಕಳೆದ ಒಂದು ವಾರದ ಅಂತರಲ್ಲಿ ಇದು ಎರಡನೆ ಭೂಕಂಪವಾಗಿದೆ.

ಇಂದು ಬೆಳಗಿನ ಜಾವ ಇಂಡೋನೇಷ್ಯಾದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದೆ. ಆತಂಕಗೊಂಡ ಜನರು ನಿದ್ದೆಯ ಮಂಪರಿನಲ್ಲಿಯೇ ಮನೆಯಿಂದ ಹೊರಗೋಡಿ ಬಂದಿದ್ದಾರೆ.

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ, ಆಸ್ತಿಪಾಸ್ತಿ ನಾಶವಾದ ಬಗ್ಗೆ ವರದಿಯಾಗಿಲ್ಲ. ಸಿಂಗಿಲ್ ನಗರದ ದಕ್ಷಿಣ-ಆಗ್ನೇಯಕ್ಕೆ 48 ಕಿ.ಮೀ ದೂರದಲ್ಲಿ ಈ ಭೂಕಂಪ ಸಂಭವಿಸಿದೆ ಎಂದು ತಿಳಿದುಬಂದಿದೆ.

*ಬೆಳಗಾವಿ ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ 6 ದಿನಗಳ ಕಾಲ ಭಾರಿ ಚಳಿ* *ಈ ಮುನ್ನೆಚ್ಚರಿಕೆ ವಹಿಸಿ*

https://pragati.taskdun.com/heavy-cold-in-the-state-for-6-days/

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button