Latest

ಪ್ರೇಮಿಗಳ ದಿನ ಆಚರಿಸಲು ಹೋಗಿ ಪ್ರಾಣತೆತ್ತ ಜೋಡಿ

ಪ್ರಗತಿವಾಹಿನಿ ಸುದ್ದಿ, ಪಣಜಿ: ಪ್ರೇಮಿಗಳ ದಿನ ಆಚರಿಸಲು ಬಂದಿದ್ದ ಜೋಡಿಯೊಂದು  ಪ್ರಾಣ ತೆತ್ತಿದೆ.

ಗೋವಾದಲ್ಲಿ ಯುವಕ ಹಾಗೂ ಆತನ ಗೆಳತಿ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಯುಪಿಯ ಗಾಜಿಯಾಬಾದ್‌ನಿಂದ ವೆಲೆಂಟೈನ್ಸ್ ಡೇ ಆಚರಣೆ ಸಂಭ್ರಮದಲ್ಲಿ ಬಂದಿದ್ದ ವಿಭು ಶರ್ಮಾ (27) ಮತ್ತು  ಆತನ ಗೆಳತಿ ಸುಪ್ರಿಯಾ ದುಬೆ (26) ಮೃತಪಟ್ಟವರು.

ಸೋಮವಾರ ರಾತ್ರಿ ಊಟ ಮತ್ತು ಪಾನೀಯಗಳನ್ನು ಸೇವಿಸಿದ ನಂತರ ಅವರು  ಬೀಚ್ ನಲ್ಲಿ ವಿಹರಿಸುತ್ತ ಸಮುದ್ರಕ್ಕೆ ಇಳಿದಿದ್ದರು. ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದ ಇಬ್ಬರ  ಶವಗಳು ಪಾಳೋಳಿಂ ಬೀಚ್ ಬಳಿ ಪತ್ತೆಯಾಗಿವೆ ಎಂದು ಗೋವಾ ಪೊಲೀಸರು ತಿಳಿಸಿದ್ದಾರೆ.

Home add -Advt

*ಕಾಂಗ್ರೆಸ್ ತನ್ನ ಕಾಲದ ಹಗರಣಗಳ ಬಗ್ಗೆ ಮೊದಲು ಉತ್ತರ ನೀಡಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

https://pragati.taskdun.com/cm-basavaraj-bommaireactioncongresss-leaders/

 ಕ್ರಿಕೆಟ್‌ನ ಎಲ್ಲ 3 ಪ್ರಕಾರಗಳಲ್ಲಿ ವಿಶ್ವದ ನಂಬರ್ 1 ಆದ ಭಾರತೀಯ ತಂಡ 

https://pragati.taskdun.com/india-become-world-number-one-team-in-all-3-formats-of-cricket/

19ರಂದು ಡಾ.ಯಲ್ಲಪ್ಪ ಹಿಮ್ಮಡಿಗೆ ಅಭಿನಂದನಾ ಸಮಾರಂಭ

https://pragati.taskdun.com/on-19th-felicitation-ceremony-for-dr-yallappa-himmadi/

Related Articles

Back to top button