Kannada NewsKarnataka NewsLatest

*ಕಾರ್ಯಕರ್ತರೇ ಬಿಜೆಪಿಯ ಬಲಿಷ್ಠ ಶಕ್ತಿ: ಸಚಿವೆ ಶಶಿಕಲಾ ಜೊಲ್ಲೆ*

ಪ್ರಗತಿ ವಾಹಿನಿ ಸುದ್ದಿ; ಬೆಳಗಾವಿ: ಭಾರತೀಯ ಜನತಾ ಪಕ್ಷದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಹಿತ ಹಾಗೂ ಅಭಿವೃದ್ಧಿ ಪರ ಯೋಜನೆಗಳನ್ನು ಮೆಚ್ಚಿ ನಿಪ್ಪಾಣಿ ಮತಕ್ಷೇತ್ರದ ಭೋಜ ಗ್ರಾಮದ 30ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು.

ಕಾರ್ಯರ್ತರನ್ನು ಆತ್ಮೀಯವಾಗಿ ಬರಮಾಡಿಕೊಂಡ ಮುಜರಾಯಿ, ಹಜ್ ಮತ್ತು ವಕ್ಫ್ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆಯವರು ಕಾರ್ಯಕರ್ತರೇ ಬಿಜೆಪಿಯ ಬಲಿಷ್ಠ ಶಕ್ತಿ ಎಂದು ಹೇಳಿದರು.

Home add -Advt

ದಗಡು ಕಾಂಬಳೆ, ರವೀಂದ್ರ ಶೆಂಡೆ, ಕುಲದೀಪ ಮುಂಜಾರೆ, ಕೈಲಾಸ ಶಿಂಧೆ, ಹೇಮಂತ ಶಿಂಗೆ, ಧೀರಜ ಚವ್ಹಾಣ, ಪ್ರಕಾಶ ಭೋಸಲೆ, ವೈಭವ ಜಾಧವ, ಸೌರಭ ಶೆಂಡೆ, ದೀಪಕ ಕಾಂಬಳೆ ಅವರ ತಂಡದ ಹಲವು ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.

21 ಸಕ್ಕರೆ ಕಾರ್ಖಾನೆಗಳ ಮೇಲೆ ಹಠಾತ್ ದಾಳಿ

Related Articles

Back to top button