Kannada NewsKarnataka NewsLatest

ಮರ್ಡರ್ ಖದೀಮರು 24 ಗಂಟೆಯಲ್ಲಿ ಆರೆಸ್ಟ್

ಪ್ರಗತಿವಾಹಿನಿ ಸುದ್ದಿ, ಕಿತ್ತೂರು – ಕ್ಷುಲ್ಲಕ ಕಾರಣಕ್ಕೆ ದಾಬಾ ಮಾಲಿಕನನ್ನು ಮರ್ಡರ್ ಮಾಡಿದ್ದ ಐವರು ಖದೀಮರನ್ನು ಪೊಲೀಸರು ಒದ್ದು ಒಳಗೆಹಾಕಿದ್ದಾರೆ.

ಕೊಲೆಯಾಗಿರುವ ಪ್ರಕಾಶ ತನ್ನ ಮುದ್ದಾದ ಮಕ್ಕಳೊಂದಿಗೆ ಇದ್ದ ಚಿತ್ರ

ಖರೀದಿಸಿದ್ದ ಹೂವಿನ ಹಣ 1500 ರೂಗಳನ್ನು ಹೂವಿನ ವ್ಯಾಪಾರಿಗೆ ಕೊಡು ಎಂದು ಹೇಳಿದ್ದಕ್ಕೆ ಐವರು ಸೇರಿ ದಾಬಾ ಮಾಲಿಕ ಪ್ರಕಾಶ ಬಸವರಾಜ ನಾಗನೂರು (35) ಅವರನ್ನು ಕೊಲೆ ಮಾಡಿದ್ದರು.

Home add -Advt

ಮಹಮ್ಮದಶಫೀ @ ಸದ್ದಾಮ್ ರಫೀಕಅಹಮ್ಮದ ಬಡೇಗಾರ, ಶಬೀಲಅಹಮ್ಮದ ರಫೀಕಅಹಮ್ಮದ ಬಡೇಗಾರ, ಬಿಲಾಲ ಅಬ್ದುಲಹಕ್ಕ ಬಡೇಗಾರ, ಸರ್ಪರಾಜ ಮಹಮ್ಮದಶಾ ಬಡೇಗಾರ, ಶಾಹಾಬಾಜ ಮಹಮ್ಮದಶಾ ಬಡೇಗಾರ, ಇರ್ಪಾನ ಮೋದಿನಶಾ ಬಡೇಗಾರ, ಸಾಜೀದ ಶಬ್ಬೀರಅಹಮ್ಮದ ಬಡೇಗಾರ ಆರೋಪಿಗಳು.

ಘಟನೆಯ ಮತ್ತು ಕೊಲೆಗಾರರ ಸಂಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ –

Kittur PS Cr No 117-2021 302 IPC Press Note – Copy

 

ಯಾರದ್ದೋ ಜಗಳ ಬಿಡಿಸಲು ಹೊಗಿ ಶವವಾದ ಹೊಟೆಲ್ ಉದ್ಯಮಿ

Related Articles

Back to top button